ಚೆಲುವರಲ್ಲಿ ಚೆಲುವ
ಚೆಲುವರಲ್ಲಿ ಚೆಲುವ
ಒಲಿದರೆನ್ನೆ ಒಲಿವ
ಎನ್ನ ನಲ್ಲನಮ್ಮ…
ಎನ್ನ ನಲ್ಲನಮ್ಮ
ಗೆಲುವರನ್ನೇ ಗೆಲುವ
ಎಣೆಯಿಲ್ಲದೆನ್ನ ಚೆಲುವ
ಎನ್ನ ನಲ್ಲನಮ್ಮ….
ಎನ್ನ ನಲ್ಲನಮ್ಮ
ಗೆಲುವರನ್ನೇ ಗೆಲುವ
ರನ್ನ ಹವಳದ ನೀರ ಕುಡಿಯುತ
ಬೆಳೆದಂಥ ಚೆಲುವನವನು
ಬೆಳೆದಂಥ ಚೆಲುವನವನು
ಮಿಂಚ ಕೊಂಚವ ಮೈಗೆ ಸುತ್ತಿದಾ
ಚೆಲುವನು ಎನ್ನವನು…..
ಚೆಲುವನು ಎನ್ನವನು….
ಬೆಳ್ಳಿ ಮಂಚದಲಿ ಚಿನ್ನದೋಕುಳಿಯ
ಚೆಲ್ಲುವನೆನ್ನವನು….
ಚೆಲ್ಲುವನೆನ್ನವನು…
ಎತ್ತೆತ್ತ ಕಂಡೆ ಅಚ್ಚರಿ ಆಳಾಗಿ
ಇತ್ತೆನ್ನ ಕಟ್ಟಿಕೊಂಡವನು
|| ಚೆಲುವರಲ್ಲಿ ಚೆಲುವ
ಗೆಲುವರನ್ನೇ ಗೆಲುವ….||
ಚಂದ್ರನ ಮೊಗವ ನಾಚಿ ಸೋಲಿಪ
ಚೆನ್ನದ ಮೊಗದವನು
ಚೆನ್ನದ ಮೊಗದವನು..
ಎನ್ನ ಅಂದದ ಚೆಂದದ ಗುಡಿಗೆ
ದೇವರಮ್ಮ ಅವನು….
ದೇವರಮ್ಮ ಅವನು
ಮೆತ್ತಗೇಳಲು ಹತ್ತಿರ ಕರೆದು
ಕುತ್ತಿಗೆ ಕಟ್ಟಿದನು
ಕುತ್ತಿಗೆ ಕಟ್ಟಿದನು
ಮುತ್ತಂಥ ಹೆಣ್ಣೆ ಮೆಚ್ಚಿದೆನು
ಎಂದು ಕಿವಿ ಕಚ್ಚಿ ಹೇಳಿ ಓಡಿದನು
|| ಚೆಲುವರಲ್ಲಿ ಚೆಲುವ
ಗೆಲುವರನ್ನೇ ಗೆಲುವ….
ಎನ್ನ ನಲ್ಲನಮ್ಮ
ಎನ್ನ ನಲ್ಲನಮ್ಮ
ಚೆಲುವರಲ್ಲಿ ಚೆಲುವ…||
ಚೆಲುವರಲ್ಲಿ ಚೆಲುವ
ಚೆಲುವರಲ್ಲಿ ಚೆಲುವ
ಒಲಿದರೆನ್ನೆ ಒಲಿವ
ಎನ್ನ ನಲ್ಲನಮ್ಮ…
ಎನ್ನ ನಲ್ಲನಮ್ಮ
ಗೆಲುವರನ್ನೇ ಗೆಲುವ
ಎಣೆಯಿಲ್ಲದೆನ್ನ ಚೆಲುವ
ಎನ್ನ ನಲ್ಲನಮ್ಮ….
ಎನ್ನ ನಲ್ಲನಮ್ಮ
ಗೆಲುವರನ್ನೇ ಗೆಲುವ
ರನ್ನ ಹವಳದ ನೀರ ಕುಡಿಯುತ
ಬೆಳೆದಂಥ ಚೆಲುವನವನು
ಬೆಳೆದಂಥ ಚೆಲುವನವನು
ಮಿಂಚ ಕೊಂಚವ ಮೈಗೆ ಸುತ್ತಿದಾ
ಚೆಲುವನು ಎನ್ನವನು…..
ಚೆಲುವನು ಎನ್ನವನು….
ಬೆಳ್ಳಿ ಮಂಚದಲಿ ಚಿನ್ನದೋಕುಳಿಯ
ಚೆಲ್ಲುವನೆನ್ನವನು….
ಚೆಲ್ಲುವನೆನ್ನವನು…
ಎತ್ತೆತ್ತ ಕಂಡೆ ಅಚ್ಚರಿ ಆಳಾಗಿ
ಇತ್ತೆನ್ನ ಕಟ್ಟಿಕೊಂಡವನು
|| ಚೆಲುವರಲ್ಲಿ ಚೆಲುವ
ಗೆಲುವರನ್ನೇ ಗೆಲುವ….||
ಚಂದ್ರನ ಮೊಗವ ನಾಚಿ ಸೋಲಿಪ
ಚೆನ್ನದ ಮೊಗದವನು
ಚೆನ್ನದ ಮೊಗದವನು..
ಎನ್ನ ಅಂದದ ಚೆಂದದ ಗುಡಿಗೆ
ದೇವರಮ್ಮ ಅವನು….
ದೇವರಮ್ಮ ಅವನು
ಮೆತ್ತಗೇಳಲು ಹತ್ತಿರ ಕರೆದು
ಕುತ್ತಿಗೆ ಕಟ್ಟಿದನು
ಕುತ್ತಿಗೆ ಕಟ್ಟಿದನು
ಮುತ್ತಂಥ ಹೆಣ್ಣೆ ಮೆಚ್ಚಿದೆನು
ಎಂದು ಕಿವಿ ಕಚ್ಚಿ ಹೇಳಿ ಓಡಿದನು
|| ಚೆಲುವರಲ್ಲಿ ಚೆಲುವ
ಗೆಲುವರನ್ನೇ ಗೆಲುವ….
ಎನ್ನ ನಲ್ಲನಮ್ಮ
ಎನ್ನ ನಲ್ಲನಮ್ಮ
ಚೆಲುವರಲ್ಲಿ ಚೆಲುವ…||
Cheluvaralli Cheluva song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by S Janaki, Bangalore Latha, Music Composed by T G Lingappa, film is Directed by B R Panthulu and film is released on 1967