ಜಯ ಜಯ ಜಗದೀಶ....
ಜಯ ಜಯ ಜಗದೀಶ....
ಮಾಂಪಾಹಿ ಪರಮೇಶ್ವರ
ಗೌರೀಶ…..
ಜಯ ಜಯ ಜಗದೀಶ...
ಗ್ರಹದಲಿ ಪ್ರಥಮನೆ ಪೂರ್ಣ ಪ್ರಕಾಶನೆ
ಹೇ ಸೂರ್ಯದೇವನೆ
ಹೇ ಸೂರ್ಯದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ಶಾಂತ ಸ್ವರೂಪನೆ ಶಶಿ ಕಳಾಂಕನೆ
ಹೇ ಚಂದ್ರದೇವನೆ
ಹೇ ಚಂದ್ರದೇವನೆ
ಸಾಷ್ಟಾಂಗ ವಂದನೆ
ಅಂಗಾರಕನೆ ಭೂಮಿ ಕುಮಾರನೆ
ಮಂಗಳ ದೇವನೇ
ಮಂಗಳ ದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ಚಂದ್ರತಾರೆಯರ ಪ್ರೇಮಕುಮಾರನೇ
ಚಂದ್ರತಾರೆಯರ ಪ್ರೇಮಕುಮಾರನೇ
ಹೇ ಬುಧದೇವನೆ
ಹೇ ಬುಧದೇವನೆ
ಸಾಷ್ಟಾಂಗ ವಂದನೆ
ಶ್ರದ್ದಾದೇವಿಯ ಗರ್ಭ ಸಂಜಾತನೇ
ಹೇ ದೇವ ಗುರುವೇ
ಹೇ ದೇವ ಗುರುವೇ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ವಿಕ್ರಮ ವಿಜಯನೆ ವಿಪ್ರಶ್ರೇಷ್ಠನೆ
ವಿಕ್ರಮ ವಿಜಯನೆ ವಿಪ್ರಶ್ರೇಷ್ಠನೆ
ಹೇ ಶುಕ್ರದೇವನೆ
ಶುಕ್ರದೇವನೆ
ಸಾಷ್ಟಾಂಗ ವಂದನೆ
ಉಪಗ್ರಹ ಪರಿವೃತ ಅಸಮ ವೈಭವನೇ
ಹೇ ಶನಿದೇವನೆ
ಹೇ ಶನಿದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ
ಮಾಂಪಾಹಿ
ಪರಮೇಶ್ವರ ಗೌರೀಶ||
||ಜಯ ಜಯ ಜಗದೀಶ….||
ಜಯ ಜಯ ಜಗದೀಶ....
ಜಯ ಜಯ ಜಗದೀಶ....
ಮಾಂಪಾಹಿ ಪರಮೇಶ್ವರ
ಗೌರೀಶ…..
ಜಯ ಜಯ ಜಗದೀಶ...
ಗ್ರಹದಲಿ ಪ್ರಥಮನೆ ಪೂರ್ಣ ಪ್ರಕಾಶನೆ
ಹೇ ಸೂರ್ಯದೇವನೆ
ಹೇ ಸೂರ್ಯದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ಶಾಂತ ಸ್ವರೂಪನೆ ಶಶಿ ಕಳಾಂಕನೆ
ಹೇ ಚಂದ್ರದೇವನೆ
ಹೇ ಚಂದ್ರದೇವನೆ
ಸಾಷ್ಟಾಂಗ ವಂದನೆ
ಅಂಗಾರಕನೆ ಭೂಮಿ ಕುಮಾರನೆ
ಮಂಗಳ ದೇವನೇ
ಮಂಗಳ ದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ಚಂದ್ರತಾರೆಯರ ಪ್ರೇಮಕುಮಾರನೇ
ಚಂದ್ರತಾರೆಯರ ಪ್ರೇಮಕುಮಾರನೇ
ಹೇ ಬುಧದೇವನೆ
ಹೇ ಬುಧದೇವನೆ
ಸಾಷ್ಟಾಂಗ ವಂದನೆ
ಶ್ರದ್ದಾದೇವಿಯ ಗರ್ಭ ಸಂಜಾತನೇ
ಹೇ ದೇವ ಗುರುವೇ
ಹೇ ದೇವ ಗುರುವೇ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ…||
ವಿಕ್ರಮ ವಿಜಯನೆ ವಿಪ್ರಶ್ರೇಷ್ಠನೆ
ವಿಕ್ರಮ ವಿಜಯನೆ ವಿಪ್ರಶ್ರೇಷ್ಠನೆ
ಹೇ ಶುಕ್ರದೇವನೆ
ಶುಕ್ರದೇವನೆ
ಸಾಷ್ಟಾಂಗ ವಂದನೆ
ಉಪಗ್ರಹ ಪರಿವೃತ ಅಸಮ ವೈಭವನೇ
ಹೇ ಶನಿದೇವನೆ
ಹೇ ಶನಿದೇವನೆ
ಸಾಷ್ಟಾಂಗ ವಂದನೆ
|| ಜಯ ಜಯ ಜಗದೀಶ
ಮಾಂಪಾಹಿ
ಪರಮೇಶ್ವರ ಗೌರೀಶ||
||ಜಯ ಜಯ ಜಗದೀಶ….||
Jaya Jaya Jagadeesha song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by Balamuralikrishna, Music Composed by T G Lingappa, film is Directed by B R Panthulu and film is released on 1967