ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ
ನಿನ್ನ ನೋಟಕೆ ಆಡೊ ಮಾತಿಗೆ
ಒಪ್ಪೊ ಪ್ರೀತಿಗೆ ಅಪ್ಪೊ ರೀತಿಗೆ
ಸೋತೆ ಕಣೆ ಸೋತೆ ಕಣೆ
ನಾನಾಗಿ ನಾನೆ ಸೋತೆ ಕಣೆ
ನಿನ್ನ ಹೆಜ್ಜೆಗೆ ಚೆಲ್ಲೊ ಲಜ್ಜೆಗೆ
ತಲೆದೂಗಿಸೊ ಕಾಲ್ಗೆಜ್ಜೆಗೆ
ನೀ ನಕ್ಕ ಮರುಕ್ಷಣವೆ ಗೊತ್ತಾಗಿ ಸೋತೆ
ನೀ ಕುಣಿದ ನೆಲದಲ್ಲೆ ನವಿಲಾಗಿ ಸೋತೆ
ನೀ ಹಾಡುವಾಗ ಕೊರಳಾಗಿ ಸೋತೆ
ನೀ ಓಡುವಾಗ ನೆರಳಾಗಿ ಸೋತೆ
ನೀ ನೆನೆಯೊ ಮಳೆಯಲ್ಲಿ ಹನಿಯಾಗಿ ಸೋತೆ
ಪ್ರೀತಿ ಗೆಲ್ಲಲು ಪ್ರೀತಿಗೆ ಸೋತೆ
||ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ||
ನೀ ನೆನೆಯೊ ನೆನಪಲ್ಲಿ ನೆಪವಾಗಿ ಸೋತೆ
ನೀನಿರದ ಘಳಿಗೆಯಲಿ ಜಪವಾಗಿ ಸೋತೆ
ನೀ ಕೂಗುವಾಗ ಮಗುವಾಗಿ ಸೋತೆ
ಮೈಮರೆಯೋವಾಗ ನಗುವಾಗಿ ಸೋತೆ
ನಿನ್ನ ತುಂಬಿದೆದೆಯಲಿ ಉಸಿರಾಗಿ ಸೋತೆ
ಹೃದಯ ಗೆಲ್ಲಲು ಹೃದಯಕ್ಕೆ ಸೋತೆ
||ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ
ನಿನ್ನ ನೋಟಕೆ ಆಡೊ ಮಾತಿಗೆ
ಒಪ್ಪೊ ಪ್ರೀತಿಗೆ ಅಪ್ಪೊ ರೀತಿಗೆ||
ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ
ನಿನ್ನ ನೋಟಕೆ ಆಡೊ ಮಾತಿಗೆ
ಒಪ್ಪೊ ಪ್ರೀತಿಗೆ ಅಪ್ಪೊ ರೀತಿಗೆ
ಸೋತೆ ಕಣೆ ಸೋತೆ ಕಣೆ
ನಾನಾಗಿ ನಾನೆ ಸೋತೆ ಕಣೆ
ನಿನ್ನ ಹೆಜ್ಜೆಗೆ ಚೆಲ್ಲೊ ಲಜ್ಜೆಗೆ
ತಲೆದೂಗಿಸೊ ಕಾಲ್ಗೆಜ್ಜೆಗೆ
ನೀ ನಕ್ಕ ಮರುಕ್ಷಣವೆ ಗೊತ್ತಾಗಿ ಸೋತೆ
ನೀ ಕುಣಿದ ನೆಲದಲ್ಲೆ ನವಿಲಾಗಿ ಸೋತೆ
ನೀ ಹಾಡುವಾಗ ಕೊರಳಾಗಿ ಸೋತೆ
ನೀ ಓಡುವಾಗ ನೆರಳಾಗಿ ಸೋತೆ
ನೀ ನೆನೆಯೊ ಮಳೆಯಲ್ಲಿ ಹನಿಯಾಗಿ ಸೋತೆ
ಪ್ರೀತಿ ಗೆಲ್ಲಲು ಪ್ರೀತಿಗೆ ಸೋತೆ
||ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ||
ನೀ ನೆನೆಯೊ ನೆನಪಲ್ಲಿ ನೆಪವಾಗಿ ಸೋತೆ
ನೀನಿರದ ಘಳಿಗೆಯಲಿ ಜಪವಾಗಿ ಸೋತೆ
ನೀ ಕೂಗುವಾಗ ಮಗುವಾಗಿ ಸೋತೆ
ಮೈಮರೆಯೋವಾಗ ನಗುವಾಗಿ ಸೋತೆ
ನಿನ್ನ ತುಂಬಿದೆದೆಯಲಿ ಉಸಿರಾಗಿ ಸೋತೆ
ಹೃದಯ ಗೆಲ್ಲಲು ಹೃದಯಕ್ಕೆ ಸೋತೆ
||ಸೋತೆ ಕಣೆ ಸೋತೆ ಕಣೆ
ಹಾಯಾಗಿ ಹಂಗೆ ಸೋತೆ ಕಣೆ
ನಿನ್ನ ನೋಟಕೆ ಆಡೊ ಮಾತಿಗೆ
ಒಪ್ಪೊ ಪ್ರೀತಿಗೆ ಅಪ್ಪೊ ರೀತಿಗೆ||
Sothe Kane song lyrics from Kannada Movie Ganga Kaveri starring Akshay, Mallika Kapoor, Mahi Vij, Lyrics penned by K Kalyan Sung by Badri Prasad, Shruthi Srinath, Music Composed by K Kalyan, film is Directed by Vishnukanth B J and film is released on 2008