-
ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಿಗ್ಗಿನ ಮನಸ್ಸಿನ ಮಲ್ಲಿಗೆ….
ಬರೆಯಿತು ಹೃದಯವ ಪ್ರೀತಿಗೆ….
ನಿನ್ನ ಪ್ರೀತಿ ಕಾಯುತ ನಿಂತಲ್ಲೆ
ಮೌನವಾದೆ ಮೌನವಾದೆ
ಮಾತಾಡೆ ಮುದ್ದಾಡೆ ಮೂರು ಹೊತ್ತಾಡೆ
ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಾ
ನಾನು ನೀನು ಒಂದೇನೆ ಅಂತ ಮನಸ್ಸು ಅಂದೆ ಹೇಳಿತು
ಮನಸ್ಸು ಅಂದ ಮಾತಿಗೆ ಕಣ್ತುಂಬಿತು
ಹೆಣ್ಣೆ ಹೆಣ್ಣೆ ಕಣ್ತಪ್ಪಿಸಿ ಕದ್ದು ಮುಚ್ಚಿ ಓಡಿತು
ಅಂದೆ ಹೃದಯ ಹಾಡೊಕೆ ಶುರು ಮಾಡಿತು
ನನ್ನ ದೇಹವಿಲ್ಲಿ ಅರ್ಧವಾಯಿತು
ಯಾಕೆ ಅಂತ ಈಗ ಅರ್ಥವಾಯಿತು
ನಡಿ ನಡಿ ವೇಳೆಯಾಯಿತು
ಎಂದು ಮರೆಯದೀ ಬಂಧನ
ಎಂದು ಬರೆಯಿತೀ ಬಂಧನ
ಸುತ್ತ ಚೆಲುವಿನ ನಡುವೆ ಮೈಮನ
ಮೊಗ್ಗಿನಂತೆ ಅರಳಿದೆ ಸಿಗ್ಗು ಯಾಕೆ ಈ ದಿನ
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…||
ನಿನ್ನ ಒಂದು ನೆನಪಲಿ ಒಂದು ನೂರು ವರುಷ ಕಳೆದರು
ಒಂದೇ ದಿನದ ಹಾಗೆನೆ ನಗೆ ಎಂದಿಗೂ
ನಿನ್ನ ನೆರಳ ನೆರಳಲ್ಲಿ ನನ್ನ ಮುಖವ ನೋಡಿಕೊಂಡರು
ಅಷ್ಟೆ ಸುಖವು ಸಾಕೆನಗೆ ಇನ್ನೆಂದಿಗೂ
ಅದು ಇದೊ ಅದೊ ಕನಸ್ಸು ಅರಳಿತು
ರೆಪ್ಪೆ ಮಿಟುಕಿಸೊ ನಿಮಿಷ ಕಳೆಯಿತು
ಅಷ್ಟು ಬೇಗ ಯಾಕೆ ನಾಳೆಯಾಯಿತು
ಒಂದೊಂದೊಂದು ಸ್ಪರ್ಶಕೂ ಒಂದೊಂದೊಂದು ಜನ್ಮ ಸಾಲದು
ಸುತ್ತ ಒಲವಿನ ನಡುವೆ ಮೈಮನ
ಹಿಗ್ಗಿ ಹಿಗ್ಗಿ ನಡೆದಿದೆ ಸುಗ್ಗಿ ತಾನೆ ಈ ದಿನ
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಿಗ್ಗಿನ ಮನಸ್ಸಿನ ಮಲ್ಲಿಗೆ….
ಬರೆಯಿತು ಹೃದಯವ ಪ್ರೀತಿಗೆ….
ನಿನ್ನ ಪ್ರೀತಿ ಕಾಯುತ ನಿಂತಲ್ಲೆ
ಮೌನವಾದೆ ಮೌನವಾದೆ
ಮಾತಾಡೆ ಮುದ್ದಾಡೆ ಮೂರು ಹೊತ್ತಾಡೆ||
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…||
-
ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಿಗ್ಗಿನ ಮನಸ್ಸಿನ ಮಲ್ಲಿಗೆ….
ಬರೆಯಿತು ಹೃದಯವ ಪ್ರೀತಿಗೆ….
ನಿನ್ನ ಪ್ರೀತಿ ಕಾಯುತ ನಿಂತಲ್ಲೆ
ಮೌನವಾದೆ ಮೌನವಾದೆ
ಮಾತಾಡೆ ಮುದ್ದಾಡೆ ಮೂರು ಹೊತ್ತಾಡೆ
ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಾ
ನಾನು ನೀನು ಒಂದೇನೆ ಅಂತ ಮನಸ್ಸು ಅಂದೆ ಹೇಳಿತು
ಮನಸ್ಸು ಅಂದ ಮಾತಿಗೆ ಕಣ್ತುಂಬಿತು
ಹೆಣ್ಣೆ ಹೆಣ್ಣೆ ಕಣ್ತಪ್ಪಿಸಿ ಕದ್ದು ಮುಚ್ಚಿ ಓಡಿತು
ಅಂದೆ ಹೃದಯ ಹಾಡೊಕೆ ಶುರು ಮಾಡಿತು
ನನ್ನ ದೇಹವಿಲ್ಲಿ ಅರ್ಧವಾಯಿತು
ಯಾಕೆ ಅಂತ ಈಗ ಅರ್ಥವಾಯಿತು
ನಡಿ ನಡಿ ವೇಳೆಯಾಯಿತು
ಎಂದು ಮರೆಯದೀ ಬಂಧನ
ಎಂದು ಬರೆಯಿತೀ ಬಂಧನ
ಸುತ್ತ ಚೆಲುವಿನ ನಡುವೆ ಮೈಮನ
ಮೊಗ್ಗಿನಂತೆ ಅರಳಿದೆ ಸಿಗ್ಗು ಯಾಕೆ ಈ ದಿನ
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…||
ನಿನ್ನ ಒಂದು ನೆನಪಲಿ ಒಂದು ನೂರು ವರುಷ ಕಳೆದರು
ಒಂದೇ ದಿನದ ಹಾಗೆನೆ ನಗೆ ಎಂದಿಗೂ
ನಿನ್ನ ನೆರಳ ನೆರಳಲ್ಲಿ ನನ್ನ ಮುಖವ ನೋಡಿಕೊಂಡರು
ಅಷ್ಟೆ ಸುಖವು ಸಾಕೆನಗೆ ಇನ್ನೆಂದಿಗೂ
ಅದು ಇದೊ ಅದೊ ಕನಸ್ಸು ಅರಳಿತು
ರೆಪ್ಪೆ ಮಿಟುಕಿಸೊ ನಿಮಿಷ ಕಳೆಯಿತು
ಅಷ್ಟು ಬೇಗ ಯಾಕೆ ನಾಳೆಯಾಯಿತು
ಒಂದೊಂದೊಂದು ಸ್ಪರ್ಶಕೂ ಒಂದೊಂದೊಂದು ಜನ್ಮ ಸಾಲದು
ಸುತ್ತ ಒಲವಿನ ನಡುವೆ ಮೈಮನ
ಹಿಗ್ಗಿ ಹಿಗ್ಗಿ ನಡೆದಿದೆ ಸುಗ್ಗಿ ತಾನೆ ಈ ದಿನ
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…
ಹಿಗ್ಗಿನ ಮನಸ್ಸಿನ ಮಲ್ಲಿಗೆ….
ಬರೆಯಿತು ಹೃದಯವ ಪ್ರೀತಿಗೆ….
ನಿನ್ನ ಪ್ರೀತಿ ಕಾಯುತ ನಿಂತಲ್ಲೆ
ಮೌನವಾದೆ ಮೌನವಾದೆ
ಮಾತಾಡೆ ಮುದ್ದಾಡೆ ಮೂರು ಹೊತ್ತಾಡೆ||
||ಮೊಗ್ಗಿನ ಮನಸ್ಸಿನ ಮಲ್ಲಿಗೆ….
ತೆರೆಯಿತು ಹೃದಯವ ಪ್ರೀತಿಗೆ…||