ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ಈ ತಕಧಿಮಿತ ತಕತಕ ಧಿಮಿತ
ಅದು ಹೇಳುತಿದೆ ನೀ ನನ್ನಸ್ವಂತ
ಈ ಜೀವವನೆ ಜೀವನವನ್ನೆ
ನಾ ಬರೆದಿಡುವೆ ಎಂದು ನಿನಗಂತ
ನೀನಿಲ್ಲದೆ ನಾನಿಲ್ಲ ಕಣೇ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
||ನಿನ್ನಲು ನನ್ನಲು ಒಂದೇ ಉಸಿರಾಟ||
ನಾ ನಿನ್ನ ಕಣ್ಣಿಗೆ ನೀ ನನ್ನ ಕಣ್ಣಿಗೆ
ಸೋತಿದ್ದು ಯಾಕೆ ಗೊತ್ತೇನು
ಗೊತ್ತಿಲ್ಲದಂತೆ ಸೋಲೋಕೆ ತಾನೆ
ಮೆಚ್ಚೋದು ಎಲ್ಲರೂ ಕಣ್ಣನ್ನು
ಅಂತು ಇಂತು ಪ್ರೀತಿಯಂತು ಶುರುವಾಗಿ
ಸುತ್ತಿ ಬಂತು ಲೋಕವೆಲ್ಲ ಸುಖವಾಗಿ
ಪ್ರಾಣವೇ ಹೋದರು ನಿನಗಾಗಿ
ತಕ್ಷಣ ಹುಟ್ಟಿ ಬರುವೆ ನಿಜವಾಗಿ
ನಿನ್ನ ಪ್ರೀತಿ ಸೊಬಗಿನ ದೃಶ್ಯದಲಿ
ಅದೃಶ್ಯವಾಗಿ ಬಿಡುವೆ ಅಲೆಯಾಗಿ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
ಎಷ್ಟೊಂದು ಮಾತು ಎಷ್ಟೊಂದು ಕಾತರ
ಎಷ್ಟೊಂದು ಕನಸು ಪ್ರೀತಿಯಲಿ
ಅಷ್ಟೊಂದು ಇದ್ದರು ಪ್ರೇಮಿಗಳು ಪ್ರೀತಿಯ
ಹೇಳೋದು ಒಂದೇ ರೀತಿಯಲಿ
ನಾನು ನಿನ್ನ ಮನಸ್ಸಾರೆ ಪ್ರೀತಿಸುವೆ
ನಾನು ಕೂಡ ಹಂಗೇನೆ ಪ್ರೀತಿಸುವೆ
ಆದರು ಪ್ರೀತಿಯ ಹೇಳೋಕೆ
ಹೊಸ ಹೆದರಿಕೆಗಳು ಇಲ್ಲಿ ತಡೆಯುತ್ತಿದೆ
ಹಂಗಾದರು ನಮ್ಮ ಹೃದಯಗಳು
ಏನೋ ಬೇಕೊ ಅದನ್ನೆ ಪಡೆಯುತ್ತಿದೆ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ಈ ತಕಧಿಮಿತ ತಕತಕ ಧಿಮಿತ
ಅದು ಹೇಳುತ್ತಿದೆ ನೀ ನನ್ನ ಸ್ವಂತ
ಈ ಜೀವವನೆ ಜೀವನವನ್ನೆ
ನಾ ಬರೆದಿಡುವೆ ಎಂದು ನಿನಗಂತ
ನೀನಿಲ್ಲದೆ ನಾನಿಲ್ಲ ಕಣೋ||
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ಈ ತಕಧಿಮಿತ ತಕತಕ ಧಿಮಿತ
ಅದು ಹೇಳುತಿದೆ ನೀ ನನ್ನಸ್ವಂತ
ಈ ಜೀವವನೆ ಜೀವನವನ್ನೆ
ನಾ ಬರೆದಿಡುವೆ ಎಂದು ನಿನಗಂತ
ನೀನಿಲ್ಲದೆ ನಾನಿಲ್ಲ ಕಣೇ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
||ನಿನ್ನಲು ನನ್ನಲು ಒಂದೇ ಉಸಿರಾಟ||
ನಾ ನಿನ್ನ ಕಣ್ಣಿಗೆ ನೀ ನನ್ನ ಕಣ್ಣಿಗೆ
ಸೋತಿದ್ದು ಯಾಕೆ ಗೊತ್ತೇನು
ಗೊತ್ತಿಲ್ಲದಂತೆ ಸೋಲೋಕೆ ತಾನೆ
ಮೆಚ್ಚೋದು ಎಲ್ಲರೂ ಕಣ್ಣನ್ನು
ಅಂತು ಇಂತು ಪ್ರೀತಿಯಂತು ಶುರುವಾಗಿ
ಸುತ್ತಿ ಬಂತು ಲೋಕವೆಲ್ಲ ಸುಖವಾಗಿ
ಪ್ರಾಣವೇ ಹೋದರು ನಿನಗಾಗಿ
ತಕ್ಷಣ ಹುಟ್ಟಿ ಬರುವೆ ನಿಜವಾಗಿ
ನಿನ್ನ ಪ್ರೀತಿ ಸೊಬಗಿನ ದೃಶ್ಯದಲಿ
ಅದೃಶ್ಯವಾಗಿ ಬಿಡುವೆ ಅಲೆಯಾಗಿ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
ಎಷ್ಟೊಂದು ಮಾತು ಎಷ್ಟೊಂದು ಕಾತರ
ಎಷ್ಟೊಂದು ಕನಸು ಪ್ರೀತಿಯಲಿ
ಅಷ್ಟೊಂದು ಇದ್ದರು ಪ್ರೇಮಿಗಳು ಪ್ರೀತಿಯ
ಹೇಳೋದು ಒಂದೇ ರೀತಿಯಲಿ
ನಾನು ನಿನ್ನ ಮನಸ್ಸಾರೆ ಪ್ರೀತಿಸುವೆ
ನಾನು ಕೂಡ ಹಂಗೇನೆ ಪ್ರೀತಿಸುವೆ
ಆದರು ಪ್ರೀತಿಯ ಹೇಳೋಕೆ
ಹೊಸ ಹೆದರಿಕೆಗಳು ಇಲ್ಲಿ ತಡೆಯುತ್ತಿದೆ
ಹಂಗಾದರು ನಮ್ಮ ಹೃದಯಗಳು
ಏನೋ ಬೇಕೊ ಅದನ್ನೆ ಪಡೆಯುತ್ತಿದೆ
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ
ಈ ತಕಧಿಮಿತ ತಕತಕ ಧಿಮಿತ
ಅದು ಹೇಳುತ್ತಿದೆ ನೀ ನನ್ನ ಸ್ವಂತ
ಈ ಜೀವವನೆ ಜೀವನವನ್ನೆ
ನಾ ಬರೆದಿಡುವೆ ಎಂದು ನಿನಗಂತ
ನೀನಿಲ್ಲದೆ ನಾನಿಲ್ಲ ಕಣೋ||
||ನಿನ್ನಲು ನನ್ನಲು ನನ್ನಲು ನಿನ್ನಲು
ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು
ಒಂದೇ ಎದೆ ಬಡಿತ||
Ninnallu Nannallu song lyrics from Kannada Movie Ganga Kaveri starring Akshay, Mallika Kapoor, Mahi Vij, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Vishnukanth B J and film is released on 2008