ಕೊಡವರ ಕೋಲು ಮೇದರ ಡೋಲು
ಹುತ್ತರಿ ಕೋಲಿಟ್ಟು ಇಟ್ಟು ಜಪ್ಪ್ಪೈ ಕೋಲ್ ಜಪ್ಪ್ಪೈ ಕೋಲ್
ತಟ್ಟಿಗು ಮಾಲು ಪೀಚೆ ಕತ್ತಿ
ಮಂಡೆ ತುನಿಯುಟ್ಟು ಉಟ್ಟು ತೊರೆ ಕೋಲ್ ಚೆನ್ನತೊರೆ ಕೋಲ್
ವೀರರಾಳೊ ನಾಡಿನಲ್ಲೆ ಪ್ರೀತಿ ಹುಟ್ಟೋದು
ಪ್ರೀತಿ ಹುಟ್ಟೊ ಹಾಡಿನಲ್ಲೆ ವೀರನಾಗೋದು
ಕೊಡವರ ಒಳಗಿನ ಕುಪ್ಪಸದೊಳಗಿನ ಧ್ವಜವು ಹಾರೋದು

ಮಂಡೆ ತುಣಿಯುಟ್ಟು ಉಟ್ಟು ತೊರೆ ಕೋಲ್ ಚೆನ್ನತೊರೆ ಕೋಲ್
ನೆರಿಗೆಯ ಅಂಚಲಿ ಕನಸ್ಸುಗಳ ಇಟ್ಟು ಚಿತ್ತಾರ ಬಿಡಿಸ್ತೀಯ
ಗೋಪಿಯ ಹರಡಿ ಚಾಮರ ಬೀಸಿ ಚಿತ್ತಾರ ಕಳಚ್ತೀಯ
ಕಾವೇರಿ ಮಗನ ಮನಸ್ಸಲಿ ಯಾಕೆ ಖಡ್ಗ ಹಿಡಿತೀಯ
ಟೆಂಪರ್ ಮಾಲು ಕಟ್ಟೋಕೆ ಬರ್ತೀನ್ ಖಡ್ಗ ತೊಡುಸ್ತೀಯ
ಕೊಡವರ ಗಂಡುಗಳು ಮಾತಿಗೆ ತಪ್ಪಲು ಮರಣವು ಖಂಡಿತ
ಕೊಡವರ ಹೆಣ್ಣುಗಳು ಪ್ರೀತಿಯ ಮರೆತರೆ ಸಾವೇ ನಿಶ್ಚಿತ
ಅಸಲಿ ನಕಲಿ ಅಸಲಿ ನಕಲಿ ಚಿಂತೆ ಇಲ್ಲ ಪ್ರೀತಿ ಮಾಡಿದರೆ
||ಕೊಡವರ ಕೋಲು ಮೇದರ ಡೋಲು

ಮಂಡೆ ತುಣಿಯುಟ್ಟು ಉಟ್ಟು ತೊರೆ ಕೋಲ್ ಚೆನ್ನತೊರೆ ಕೋಲ್||
ಕಣ್ಣಲಿ ಯಾಕೆ ಕಸರತ್ತು ಮಾಡಿ ಕಡಿವಾಣ ಹಾಕ್ತೀಯ
ಎದೆಯ ಪದಕದ ಒಳಗೆ ಯಾಕೆ ಜಾಗಟೆ ಹೊಡಿತೀಯ
ಜಿಂಕೆ ಕೊಂಬು ಹಿಡ್ಕೊಂಡ್ ಬರ್ತೀನಿ ಜಾತ್ರೆ ತೋರ್ತೀಯ
ಗ್ರಾಮದೇವತೆಯ ಮುಡಿಮೇಲಾಣೆ ಹೇಳ್ತೀನ್ ಪ್ರೀತಿಯ
ಕೊಡವರ ಹೆಣ್ಣುಗಳ ಗೆಜ್ಜೆಗಳು ನಿಂತರೆ ಭೂಮಿಯು ತಿರುಗೊಲ್ಲ
ಕೊಡವರ ಗಂಡುಗಳ ಹೆಜ್ಜೆಗಳು ತಪ್ಪಿದರೆ ದೇವರು ಕ್ಷಮಿಸೊಲ್ಲ
ಪದ್ಯ ವಾದ್ಯ ಪದ್ಯ ವಾದ್ಯದ ಮಧ್ಯ ಕುಳಿತು ಪ್ರೀತಿಸುವ ಸದ್ಯ
|| ಕೊಡವರ ಕೋಲು ಮೇದರ ಡೋಲು

ಕೊಡವರ ಒಳಗಿನ ಕುಪ್ಪಸದೊಳಗಿನ ಧ್ವಜವು ಹಾರೋದು||

Kodavara Kolu song lyrics from Kannada Movie Ganga Kaveri starring Akshay, Mallika Kapoor, Mahi Vij, Lyrics penned by K Kalyan Sung by S P Balasubrahmanyam, Sunitha, Sunitha Sanje, Shruthi Srinath, Music Composed by K Kalyan, film is Directed by Vishnukanth B J and film is released on 2008