Ambara Ambaradache Lyrics

ಅಂಬರ ಅಂಬರದಾಚೆ Lyrics

in Ganga Kaveri

in ಗಂಗಾ ಕಾವೇರಿ

Video:
ಸಂಗೀತ ವೀಡಿಯೊ:

LYRIC

ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ
 
ಇದು ಶೀತಲ ಹಿಮಾಲಯವೋ……
ಓಓಓಓ  ಓಓಓಓ
ಇದು ಬೆಚ್ಚನೆ ಪ್ರೇಮಾಲಯವೋ….
ಓಓಓಓ  ಓಓಓಓ
ವಿಸ್ಮಯವೊ ತನ್ಮಯವೋ…
ಕಣ್ಣೆರೆಡು ಓ ಓ ಕೈಮುಗಿಯೊ ಓಓ
ಪರಶಿವನ ದೇವಾಲಯವು….
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 
ಅದೊ ಪರ್ವತ ಇದೊ ಹಿಮಮಳೆ
ನಡುವಲ್ಲಿ ಕಾಣೋ ಕಣಿವೆಗಳಿಗೂ ಕಣ್ಣಿವೆ
ಶಿಖರ ಶೃಂಗ ಕಾಂಚನ ಜುಂಗ ತಪ್ಪಲಿನಲ್ಲೂ
ಮಾತಾಡುವ ಚಳಿಯಿದೆ
 
ಎಂಥ ಚೆಂದ ಮಂದ ಮಾರುತ
ಕಳೆದು ಹೋದೆ ಜೀವ ಜಾರುತ
ಮೌನ ಏನೋ ಮೌನ
ಧ್ಯಾನ ಎಂಥ  ಧ್ಯಾನ
 
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 
ಇತ್ತ ಕೋಮಲ ಅತ್ತ ನಿರ್ಮಲ
ಸಸ್ಯ ಸಂಕುಲವೇನಾ ಇದು ಸ್ವರ್ಗದಾ.. ಯೌವ್ವನ
ದಿನಕ್ಕೊಮ್ಮೆ ಆ ಸೂರ್ಯನ ಸ್ನಾನಕೆ
ಇಳಿಸೋ ಹಿಮರಾಣಿಗೆ  ನಮನ
ಅಚ್ಚಬಿಳಿಯ ಸೀರೆಯೊಳಗಿನ
ಸ್ವಚ್ಛ ಮನದ ಚೆಲುವೆ ಹಿಮಲತೆ
ಎಂತ ಋಷಿಗು ಇವಳ…ಮೋಹ ಮಾಯೆ ಬಿಡದು
 
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 

ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ
 
ಇದು ಶೀತಲ ಹಿಮಾಲಯವೋ……
ಓಓಓಓ  ಓಓಓಓ
ಇದು ಬೆಚ್ಚನೆ ಪ್ರೇಮಾಲಯವೋ….
ಓಓಓಓ  ಓಓಓಓ
ವಿಸ್ಮಯವೊ ತನ್ಮಯವೋ…
ಕಣ್ಣೆರೆಡು ಓ ಓ ಕೈಮುಗಿಯೊ ಓಓ
ಪರಶಿವನ ದೇವಾಲಯವು….
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 
ಅದೊ ಪರ್ವತ ಇದೊ ಹಿಮಮಳೆ
ನಡುವಲ್ಲಿ ಕಾಣೋ ಕಣಿವೆಗಳಿಗೂ ಕಣ್ಣಿವೆ
ಶಿಖರ ಶೃಂಗ ಕಾಂಚನ ಜುಂಗ ತಪ್ಪಲಿನಲ್ಲೂ
ಮಾತಾಡುವ ಚಳಿಯಿದೆ
 
ಎಂಥ ಚೆಂದ ಮಂದ ಮಾರುತ
ಕಳೆದು ಹೋದೆ ಜೀವ ಜಾರುತ
ಮೌನ ಏನೋ ಮೌನ
ಧ್ಯಾನ ಎಂಥ  ಧ್ಯಾನ
 
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 
ಇತ್ತ ಕೋಮಲ ಅತ್ತ ನಿರ್ಮಲ
ಸಸ್ಯ ಸಂಕುಲವೇನಾ ಇದು ಸ್ವರ್ಗದಾ.. ಯೌವ್ವನ
ದಿನಕ್ಕೊಮ್ಮೆ ಆ ಸೂರ್ಯನ ಸ್ನಾನಕೆ
ಇಳಿಸೋ ಹಿಮರಾಣಿಗೆ  ನಮನ
ಅಚ್ಚಬಿಳಿಯ ಸೀರೆಯೊಳಗಿನ
ಸ್ವಚ್ಛ ಮನದ ಚೆಲುವೆ ಹಿಮಲತೆ
ಎಂತ ಋಷಿಗು ಇವಳ…ಮೋಹ ಮಾಯೆ ಬಿಡದು
 
||ಅಂಬರ ಅಂಬರದಾಚೆ
ಉಂಗುರ ಉಂಗುರ ಚೆಲ್ಲೋ
ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು
ಎತ್ತರ ಎತ್ತರ ಕಾಣೊ
ಬೆರಗಿನ  ಕವನ||
 

Ambara Ambaradache song lyrics from Kannada Movie Ganga Kaveri starring Akshay, Mallika Kapoor, Mahi Vij, Lyrics penned by K Kalyan Sung by S P Balasubrahmanyam, Music Composed by K Kalyan, film is Directed by Vishnukanth B J and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ