ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಲುಕ್ಕು ನೋಡು ಕಿಕ್ ಮಾಡು ಹಾಡಿನಲ್ಲೆ ಬುಕ್ಕು ಮಾಡು
ಯೌವ್ವನದ ಬ್ಯಾಂಕಿನಲ್ಲಿ ಚೆಕ್ ಕೊಟ್ಟು ಚೆಕ್ಕು ಮಾಡು
ಜಾಲಿ ಮಾಡು ಜಾಲಿ ಮಾಡು ಜಾಲಿ ಮಾಡು
ಬಾಜಿ ಕಟ್ಟಿ ನಿಂತ ಮೇಲೆ ಭೂಮಿ ಎಲ್ಲ ಖಾಲಿ ಮಾಡು
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
ಎಲ್ಲ ಹಾರ್ಟಲು ಗುಲ್ಲು ಎಬ್ಬಿಸಿ
ಗಿಲ್ಲುತಿದೆ ನೋಡು ಈ ಸೊಗಸು ಈ ಸೊಗಸು
ಹೇ ಏಳು ವಂಡರ್ ನಾಚುವಂತ
ಎಂಟನೆ ಥಂಡರ್ ನನ್ನ ಮನಸ್ಸು ನನ್ನ ಮನಸ್ಸು
ನಗುವುದೇ ರೂಲ್ಸು ನಗದೋರು ಫೂಲ್ಸು
ಅನ್ನುವ ಪಾಠವ ಕಲಿಯುವ
ಲೈಫೆ ರೋಮ್ಯಾನ್ಸ್ ತೆರೆಸಿಡು ಮನ್ಸು
ವಾರೆವಾ ವಾರೆವಾ ಬಳಿಸಿಕೊ ಲೋಕವ
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
ಕೂಡಿಟ್ಟರೆ ಸ್ವರ್ಗವನ್ನೆ ಕೊಳ್ಳಬಲ್ಲದು ಈ ವಯಸ್ಸು ಈ ವಯಸ್ಸು
ಭೂಮಿಲಿರುವ ಎಲ್ಲರ ಪ್ರೀತಿಯ ಬೊಗಸೆ ಹಿಡಿದು ಸ್ವೀಕರಿಸು ಸ್ವೀಕರಿಸು
ಈ ನಮ್ಮ ನೇಚರ್ ಸೆರೆಹಿಡಿಯೋನೆ ಟೀಚರ್ ಸಲಾಮು ಸಲ್ಯೂಟ್ ವಂದನೆ
ಸಿಗಬೇಕ ಫ್ಯೂಚರ್ ನನ್ನ ದಿಲ್ಲಲಿದೆ ವೋಚರ್
ಬಾರೊ ಸೇರಿಕೊ ಸ್ನೇಹದಲಿ ಸುಮ್ಮನೆ
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಲುಕ್ಕು ನೋಡು ಕಿಕ್ ಮಾಡು ಹಾಡಿನಲ್ಲೆ ಬುಕ್ಕು ಮಾಡು
ಯೌವ್ವನದ ಬ್ಯಾಂಕಿನಲ್ಲಿ ಚೆಕ್ ಕೊಟ್ಟು ಚೆಕ್ಕು ಮಾಡು
ಜಾಲಿ ಮಾಡು ಜಾಲಿ ಮಾಡು ಜಾಲಿ ಮಾಡು
ಬಾಜಿ ಕಟ್ಟಿ ನಿಂತ ಮೇಲೆ ಭೂಮಿ ಎಲ್ಲ ಖಾಲಿ ಮಾಡು||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಲುಕ್ಕು ನೋಡು ಕಿಕ್ ಮಾಡು ಹಾಡಿನಲ್ಲೆ ಬುಕ್ಕು ಮಾಡು
ಯೌವ್ವನದ ಬ್ಯಾಂಕಿನಲ್ಲಿ ಚೆಕ್ ಕೊಟ್ಟು ಚೆಕ್ಕು ಮಾಡು
ಜಾಲಿ ಮಾಡು ಜಾಲಿ ಮಾಡು ಜಾಲಿ ಮಾಡು
ಬಾಜಿ ಕಟ್ಟಿ ನಿಂತ ಮೇಲೆ ಭೂಮಿ ಎಲ್ಲ ಖಾಲಿ ಮಾಡು
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
ಎಲ್ಲ ಹಾರ್ಟಲು ಗುಲ್ಲು ಎಬ್ಬಿಸಿ
ಗಿಲ್ಲುತಿದೆ ನೋಡು ಈ ಸೊಗಸು ಈ ಸೊಗಸು
ಹೇ ಏಳು ವಂಡರ್ ನಾಚುವಂತ
ಎಂಟನೆ ಥಂಡರ್ ನನ್ನ ಮನಸ್ಸು ನನ್ನ ಮನಸ್ಸು
ನಗುವುದೇ ರೂಲ್ಸು ನಗದೋರು ಫೂಲ್ಸು
ಅನ್ನುವ ಪಾಠವ ಕಲಿಯುವ
ಲೈಫೆ ರೋಮ್ಯಾನ್ಸ್ ತೆರೆಸಿಡು ಮನ್ಸು
ವಾರೆವಾ ವಾರೆವಾ ಬಳಿಸಿಕೊ ಲೋಕವ
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
ಕೂಡಿಟ್ಟರೆ ಸ್ವರ್ಗವನ್ನೆ ಕೊಳ್ಳಬಲ್ಲದು ಈ ವಯಸ್ಸು ಈ ವಯಸ್ಸು
ಭೂಮಿಲಿರುವ ಎಲ್ಲರ ಪ್ರೀತಿಯ ಬೊಗಸೆ ಹಿಡಿದು ಸ್ವೀಕರಿಸು ಸ್ವೀಕರಿಸು
ಈ ನಮ್ಮ ನೇಚರ್ ಸೆರೆಹಿಡಿಯೋನೆ ಟೀಚರ್ ಸಲಾಮು ಸಲ್ಯೂಟ್ ವಂದನೆ
ಸಿಗಬೇಕ ಫ್ಯೂಚರ್ ನನ್ನ ದಿಲ್ಲಲಿದೆ ವೋಚರ್
ಬಾರೊ ಸೇರಿಕೊ ಸ್ನೇಹದಲಿ ಸುಮ್ಮನೆ
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ
ಲುಕ್ಕು ನೋಡು ಕಿಕ್ ಮಾಡು ಹಾಡಿನಲ್ಲೆ ಬುಕ್ಕು ಮಾಡು
ಯೌವ್ವನದ ಬ್ಯಾಂಕಿನಲ್ಲಿ ಚೆಕ್ ಕೊಟ್ಟು ಚೆಕ್ಕು ಮಾಡು
ಜಾಲಿ ಮಾಡು ಜಾಲಿ ಮಾಡು ಜಾಲಿ ಮಾಡು
ಬಾಜಿ ಕಟ್ಟಿ ನಿಂತ ಮೇಲೆ ಭೂಮಿ ಎಲ್ಲ ಖಾಲಿ ಮಾಡು||
||ಬಾರೊ ಬಾರೊ ದೋಸ್ತಿ ಬಾರೊ ಬಾರೊ ದೋಸ್ತಿ
ಮಸ್ತಿ ಮಾಡ್ಬೇಕಿಲ್ಲಿ
ಕಾಣೊ ಎಲ್ಲ ಸೌಂದರ್ಯ ಕದಿಯಲೇಬೇಕು
ಕಣ್ಣಿನ ಕ್ಯಾಮೆರದಲ್ಲಿ||
Baaro Baaro Dosthi song lyrics from Kannada Movie Ganga Kaveri starring Akshay, Mallika Kapoor, Mahi Vij, Lyrics penned by K Kalyan Sung by Kunal Ganjawala, Music Composed by K Kalyan, film is Directed by Vishnukanth B J and film is released on 2008