ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ
ಪ್ರೀತಿಯೇ ಮಾಣಿಕ್ಯಪ್ರೀತಿಯೇ ಚಂದ್ರ
ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಗೆ ಮಿಗಿಲು ದೈವವೂ ಇಲ್ಲ
ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ
ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೆ ಮಿಗಿಲು ದೈವವೂ ಇಲ್ಲ
ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ
ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೆ ಸರಿಸಮ ಯಾವುದೂ ಇಲ್ಲ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಯೆಂದರೆ ಒಡವೆಯೂ ಅಲ್ಲ
ಪ್ರೀತಿಯು ಬಂಗಲೆ ಕಾರಲೂ ಇಲ್ಲ
ಒಡವೆ ವಸ್ತುವೇ ಪ್ರೀತಿಯಾದರೇ ..
ಪ್ರೀತಿಯೆಂದರೆ ಒಡವೆಯೂ ಅಲ್ಲ
ಪ್ರೀತಿಯು ಬಂಗಲೆ ಕಾರಲೂ ಇಲ್ಲ
ಒಡವೆ ವಸ್ತುವೇ ಪ್ರೀತಿಯಾದರೇ ....
ಎಂದಿಗೂ ಅದುವೇ ಪ್ರೀತಿಯು ಅಲ್ಲ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
|| ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ
ಪ್ರೀತಿಯೇ ಮಾಣಿಕ್ಯಪ್ರೀತಿಯೇ ಚಂದ್ರ
ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..||
ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ
ಪ್ರೀತಿಯೇ ಮಾಣಿಕ್ಯಪ್ರೀತಿಯೇ ಚಂದ್ರ
ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಗೆ ಮಿಗಿಲು ದೈವವೂ ಇಲ್ಲ
ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ
ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೆ ಮಿಗಿಲು ದೈವವೂ ಇಲ್ಲ
ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ
ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೆ ಸರಿಸಮ ಯಾವುದೂ ಇಲ್ಲ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಯೆಂದರೆ ಒಡವೆಯೂ ಅಲ್ಲ
ಪ್ರೀತಿಯು ಬಂಗಲೆ ಕಾರಲೂ ಇಲ್ಲ
ಒಡವೆ ವಸ್ತುವೇ ಪ್ರೀತಿಯಾದರೇ ..
ಪ್ರೀತಿಯೆಂದರೆ ಒಡವೆಯೂ ಅಲ್ಲ
ಪ್ರೀತಿಯು ಬಂಗಲೆ ಕಾರಲೂ ಇಲ್ಲ
ಒಡವೆ ವಸ್ತುವೇ ಪ್ರೀತಿಯಾದರೇ ....
ಎಂದಿಗೂ ಅದುವೇ ಪ್ರೀತಿಯು ಅಲ್ಲ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
|| ಪ್ರೀತಿಯ ಸೆಳೆತವೆ ಸೆಳೆತಾ...
ಪ್ರೀತಿಯ ಮಿಡಿತವೆ ಮಿಡಿತಾ..
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ
ಪ್ರೀತಿಯೇ ಮಾಣಿಕ್ಯಪ್ರೀತಿಯೇ ಚಂದ್ರ
ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..||
Preetiya Selathave Seletha song lyrics from Kannada Movie Ganeshana Galate starring Shashikumar, Sithara,, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1995