ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ
ಒಟ್ಟಿಗೆ ಆಟ ಆಡುವರು
ಒಟ್ಟಿಗೆ ಊಟ ಮಾಡುವರು
ವಾಕಿಂಗ್ ಹೋಗಲಿ ಶಾಪಿಂಗ್ ಆಗಲಿ
ಒಟ್ಟಿಗೆ ಎಲ್ಲಾ ಮಾಡುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
ಹಳೆಯ ಸೈಕಲ್ ಮೇಲಿಬ್ಬರು
ಡಬ್ಬಲ್ ರೈಡಿಂಗ್ ಹೋಗುವರು
ಒಟ್ಟಿಗೆ ಪಾರ್ಕಲಿ ಕೂರುವರು
ಒಟ್ಟಿಗೆ ಐಸ್ ಕ್ರೀಮ್ ತಿನ್ನುವರು
ತಿಂಗಳಿಗೊಂದು ಕನ್ನಡ ಸಿನಿಮಾ
ತಪ್ಪದೆ ಇಬ್ಬರೂ ನೋಡುವರು
ಗುಡಿಗೆ ಒಟ್ಟಿಗೆ ಹೋಗುವರು
ಒಟ್ಟಿಗೆ ಪ್ರಾರ್ಥನೆ ಮಾಡುವರು
ಒಬ್ಬರಿಗೊಬ್ಬರು ಒಳ್ಳೆಯದಾಗಲಿ ಎನ್ನುತ್ತ
ಒಟ್ಟಿಗೆ ಬೇಡುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ
ಒಟ್ಟಿಗೆ ಆಟ ಆಡುವರು
ಒಟ್ಟಿಗೆ ಊಟ ಮಾಡುವರು
ವಾಕಿಂಗ್ ಹೋಗಲಿ ಶಾಪಿಂಗ್ ಆಗಲಿ
ಒಟ್ಟಿಗೆ ಎಲ್ಲಾ ಮಾಡುವರು
ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
ಮನೆಯಲಿ ರೇಡಿಯೋ ಹಾಕುವರು
ಸಿನಿಮಾ ಹಾಡನು ಕೇಳುವರು
ಹಾಡು: ಯುಗಯುಗಗಳೇ ಸಾಗಲೀ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ ..
ಹಾಡನು ಕೇಳುತ ನಲಿ ನಲಿದಾಡುತ
ಒಟ್ಟಿಗೆ ಡ್ಯಾನ್ಸನು ಮಾಡುವರು
ಒಬ್ಬರು ಕುಟ್ಟಲೂ ಮೆಣಸಿನ ಪುಡಿಯಾ
ಒಬ್ಬರು ಜರಡಿಯ ಹಿಡಿಯುವರು
ಒಬ್ಬರು ರುಬ್ಬುತ ಒಬ್ಬರು ತಳ್ಳುತ
ದೋಸೆಯ ಮಾಡಿ ತಿನ್ನುವರು
ಬಟ್ಟೆಯ ಒಗೆದು ಪಾತ್ರೆಯ ತೊಳೆದು
ಎಲ್ಲವ ಮುಗಿಸಿ ಮಲಗುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ
ಒಟ್ಟಿಗೆ ಆಟ ಆಡುವರು
ಒಟ್ಟಿಗೆ ಊಟ ಮಾಡುವರು
ವಾಕಿಂಗ್ ಹೋಗಲಿ ಶಾಪಿಂಗ್ ಆಗಲಿ
ಒಟ್ಟಿಗೆ ಎಲ್ಲಾ ಮಾಡುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
ಹಳೆಯ ಸೈಕಲ್ ಮೇಲಿಬ್ಬರು
ಡಬ್ಬಲ್ ರೈಡಿಂಗ್ ಹೋಗುವರು
ಒಟ್ಟಿಗೆ ಪಾರ್ಕಲಿ ಕೂರುವರು
ಒಟ್ಟಿಗೆ ಐಸ್ ಕ್ರೀಮ್ ತಿನ್ನುವರು
ತಿಂಗಳಿಗೊಂದು ಕನ್ನಡ ಸಿನಿಮಾ
ತಪ್ಪದೆ ಇಬ್ಬರೂ ನೋಡುವರು
ಗುಡಿಗೆ ಒಟ್ಟಿಗೆ ಹೋಗುವರು
ಒಟ್ಟಿಗೆ ಪ್ರಾರ್ಥನೆ ಮಾಡುವರು
ಒಬ್ಬರಿಗೊಬ್ಬರು ಒಳ್ಳೆಯದಾಗಲಿ ಎನ್ನುತ್ತ
ಒಟ್ಟಿಗೆ ಬೇಡುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ
ಒಟ್ಟಿಗೆ ಆಟ ಆಡುವರು
ಒಟ್ಟಿಗೆ ಊಟ ಮಾಡುವರು
ವಾಕಿಂಗ್ ಹೋಗಲಿ ಶಾಪಿಂಗ್ ಆಗಲಿ
ಒಟ್ಟಿಗೆ ಎಲ್ಲಾ ಮಾಡುವರು
ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
ಮನೆಯಲಿ ರೇಡಿಯೋ ಹಾಕುವರು
ಸಿನಿಮಾ ಹಾಡನು ಕೇಳುವರು
ಹಾಡು: ಯುಗಯುಗಗಳೇ ಸಾಗಲೀ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ ..
ಹಾಡನು ಕೇಳುತ ನಲಿ ನಲಿದಾಡುತ
ಒಟ್ಟಿಗೆ ಡ್ಯಾನ್ಸನು ಮಾಡುವರು
ಒಬ್ಬರು ಕುಟ್ಟಲೂ ಮೆಣಸಿನ ಪುಡಿಯಾ
ಒಬ್ಬರು ಜರಡಿಯ ಹಿಡಿಯುವರು
ಒಬ್ಬರು ರುಬ್ಬುತ ಒಬ್ಬರು ತಳ್ಳುತ
ದೋಸೆಯ ಮಾಡಿ ತಿನ್ನುವರು
ಬಟ್ಟೆಯ ಒಗೆದು ಪಾತ್ರೆಯ ತೊಳೆದು
ಎಲ್ಲವ ಮುಗಿಸಿ ಮಲಗುವರು
|| ಗಂಡ ಹೆಂಡತಿ ಎಂದರೆ ಇವರೆ
ದಂಪತಿಗಳಿಗೆ ಮಾದರಿ ಇವರೆ ||
Ganda Hendati Endare song lyrics from Kannada Movie Ganeshana Galate starring Shashikumar, Sithara,, Lyrics penned by M N Vyasa Rao Sung by P B Srinivas, Music Composed by Rajan-Nagendra, film is Directed by H S Phani Ramachandra and film is released on 1995