ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ಮಹಾರಾಜರಂತೆ ಬದುಕೋ ಟೈಮು
ಮಹಾರಾಣಿಯಂತೆ ಮೆರೆಯೋ ಟೈಮು
ಝಣ ಝಣ ಲಕ್ಷ್ಮಿಯು ಕುಣಿಯೊ ಟೈಮು
ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ರುಬ್ಬುವ ಕುಟ್ಟುವ ಕಷ್ಟವು ಏಕೆ
ಮಿಕ್ಸಿಯು ನಾ ತರುವೆ
ರುಬ್ಬುವ ಕುಟ್ಟುವ ಕಷ್ಟವು ಏಕೆ
ಮಿಕ್ಸಿಯು ನಾ ತರುವೆ
ಬಟ್ಟೆಯ ಒಗೆವ ವಾಷಿಂಗ್ ಮಷಿನ್ನು
ನಾನು ಕೊಳ್ಳುವೆ
ಪಕ್ಕದ ಮನೆಯಲ್ಲಿ ಟಿವಿಯ ನೋಡೊ
ಹಿಂಸೆಯ ತಪ್ಪಿಸುವೆ
ಬಣ್ಣದ ಟಿವಿ ವಿಸಿಆರ್ ಕಾಣಿಕೆ ನೀಡುವೆ
ಸ್ಕೂಟರ್ ಮೇಲೆ ಕೂಡಿಸಿ ನಿನ್ನ
ಊರನ್ನು ಸುತ್ತಿಸುವೆ ನಾ
||ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ಮಹಾರಾಜರಂತೆ ಬದುಕೋ ಟೈಮು
ಮಹಾರಾಣಿಯಂತೇ ಮೆರೆಯೋದೆ ಟೈಮು
ಝಣ ಝಣ ಲಕ್ಷ್ಮೀಯು ಕುಣಿಯು ಟೈಮು
ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ||
ಹೆಂಡತಿ ಕಿಲಕಿಲ ನಕ್ಕರೆ ಅದುವೆ
ಭಾಗ್ಯದ ಸಂಕೇತ
ಹೆಂಡತಿ ಕಿಲಕಿಲ ನಕ್ಕರೆ ಅದುವೆ
ಭಾಗ್ಯದ ಸಂಕೇತ
ಜೀವನವೆಲ್ಲ ಕಳೆಯೊ ಆಸೆ ಹೀಗೆ ನಲಿಯುತ
ಎಂದಿಗು ಮಿಡಿಯುವುದು ನಿನ್ನಯ ಸುಖಕೆ
ನನ್ನಯ ಈ ಜೀವ
ಮುದ್ದಿನ ನಲ್ಲೆ ತೋರುವೆ ಇಲ್ಲೆ ಎಲ್ಲ ವೈಭವ
ಚಿನ್ನದ ಗೋಪುರ ಮಿನುಗುವ ಹಾಗೆ
ಎಂದು ನಗುತ್ತಿರು ನೀ
||ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ
ಮಹಾರಾಜರಂತೆ ಬದುಕೋ ಟೈಮು
ಮಹಾರಾಣಿಯಂತೇ ಮೆರೆಯೋದೆ ಟೈಮು
ಝಣ ಝಣ ಲಕ್ಷ್ಮೀಯು ಕುಣಿಯು ಟೈಮು
ಡೋಂಟ್ವರಿ ಚಿನ್ನಾ
ನಮಗು ಒಳ್ಳೆ ಟೈಮ್ ಬಂದೆ ಬರುತ್ತದೆ||