ಆಹಾಹಾಹಾಹಾ ...
ಆಹ ಆಹ .. ಆಹ .. ಆಹ ..
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಬಾಳು ಹಸಿರಾಗಿ ಆಸೆ ನೂರಾಗಿ
ಮನಸು ಹಾಡಿದೆ
ಬಾಳು ಹಸುರಾಗಿ ಆಸೆ ನೂರಾಗಿ
ಮನಸು ಹಾರಾಡಿದೆ
ಹೊಸದಾಗಿ ಜಗವೇ ಕಾಣುತ್ತಿದೆ
ನನ್ನ ಈ ಕಣ್ಣಿಗೆ
ಕಾಲ ನಮಗಾಗಿ ತೆರೆದು
ವೈಭೋಗ ಕೂಗಿ ಕೈ ಬೀಸಿದೆ
ಕಾಲ ನಮಗಾಗಿ ತೆರೆದು
ವೈಭೋಗ ಕೂಗಿ ಕೈ ಬೀಸಿದೆ
ನಾ ಚೈತ್ರವನ್ನು ತುಂಬುತಿದೆ
ಸುಖದ ಈ ಜೋಡಿಗೆ
ನಮ್ಮ ಈ ಬಾಳಿಗೇ. . .
|| ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು ||
ಲಾಲಾಲಾಲಾ ಲಾಲಾಲಾಲಾ
ಲಾಲಾಲಾಲಾ
ನೆನ್ನೆ ಕನಸೆಲ್ಲಾ ಇಂದು ನನಸಾಗಿ
ಎಂಥ ರೋಮಾಂಚನ
ನೆನ್ನೆ ಕನಸೆಲ್ಲಾ ಇಂದು ನನಸಾಗಿ
ಎಂಥ ರೋಮಾಂಚನ
ಭ್ರಮೆಯಾಗಿ ಎಲ್ಲ ತೋರಿತ್ತಿದೆ
ನಿಜದ ಈ ಜೀವನಾ
ಹಣದ ವ್ಯಾಮೋಹ
ಪ್ರೀತಿಗೆದುರಾಗಿ ತರದೆಕಾಪಾಡುವ
ಹಣದ ವ್ಯಾಮೋಹ
ಪ್ರೀತಿಗೆದುರಾಗಿ ತರದೆಕಾಪಾಡುವ
ಮನವನ್ನುಎಂದು ನೋಯಿಸದೆ
ಜೊತೆಗೆ ಜೊತೆಯಾಗುವಾ
ನಗುತಾ ಜೊತೆ ಬಾಳುವಾ. .
|| ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಅರಳಿದೆ ತನುಮನ
ನಲಿಯುವ ಅನುದಿನ ||
ಆಹಾಹಾಹಾಹಾ ...
ಆಹ ಆಹ .. ಆಹ .. ಆಹ ..
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಬಾಳು ಹಸಿರಾಗಿ ಆಸೆ ನೂರಾಗಿ
ಮನಸು ಹಾಡಿದೆ
ಬಾಳು ಹಸುರಾಗಿ ಆಸೆ ನೂರಾಗಿ
ಮನಸು ಹಾರಾಡಿದೆ
ಹೊಸದಾಗಿ ಜಗವೇ ಕಾಣುತ್ತಿದೆ
ನನ್ನ ಈ ಕಣ್ಣಿಗೆ
ಕಾಲ ನಮಗಾಗಿ ತೆರೆದು
ವೈಭೋಗ ಕೂಗಿ ಕೈ ಬೀಸಿದೆ
ಕಾಲ ನಮಗಾಗಿ ತೆರೆದು
ವೈಭೋಗ ಕೂಗಿ ಕೈ ಬೀಸಿದೆ
ನಾ ಚೈತ್ರವನ್ನು ತುಂಬುತಿದೆ
ಸುಖದ ಈ ಜೋಡಿಗೆ
ನಮ್ಮ ಈ ಬಾಳಿಗೇ. . .
|| ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು ||
ಲಾಲಾಲಾಲಾ ಲಾಲಾಲಾಲಾ
ಲಾಲಾಲಾಲಾ
ನೆನ್ನೆ ಕನಸೆಲ್ಲಾ ಇಂದು ನನಸಾಗಿ
ಎಂಥ ರೋಮಾಂಚನ
ನೆನ್ನೆ ಕನಸೆಲ್ಲಾ ಇಂದು ನನಸಾಗಿ
ಎಂಥ ರೋಮಾಂಚನ
ಭ್ರಮೆಯಾಗಿ ಎಲ್ಲ ತೋರಿತ್ತಿದೆ
ನಿಜದ ಈ ಜೀವನಾ
ಹಣದ ವ್ಯಾಮೋಹ
ಪ್ರೀತಿಗೆದುರಾಗಿ ತರದೆಕಾಪಾಡುವ
ಹಣದ ವ್ಯಾಮೋಹ
ಪ್ರೀತಿಗೆದುರಾಗಿ ತರದೆಕಾಪಾಡುವ
ಮನವನ್ನುಎಂದು ನೋಯಿಸದೆ
ಜೊತೆಗೆ ಜೊತೆಯಾಗುವಾ
ನಗುತಾ ಜೊತೆ ಬಾಳುವಾ. .
|| ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಭಾಗ್ಯದ ಲಕ್ಷ್ಮಿ ಬಂದಾಯ್ತು
ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ
ನಲಿಯುವ ಅನುದಿನ
ಅರಳಿದೆ ತನುಮನ
ನಲಿಯುವ ಅನುದಿನ ||
Bhagyada Lakshmi Bandaythu song lyrics from Kannada Movie Ganeshana Galate starring Shashikumar, Sithara,, Lyrics penned by M N Vyasa Rao Sung by S P Balasubrahmanyam, S Janaki, Music Composed by Rajan-Nagendra, film is Directed by H S Phani Ramachandra and film is released on 1995