-
ಹ್ಹೀ .. ಯ್ಯಾ..
ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್
ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್
ಸ್ಟೈಲೇ ಸೂಪರ್ ... ಯ್ಯಾ...
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್ ||
ಮಾತ್ ಕೋಟ್ರೆ ಮೋಸ ಇಲ್ಲ
ಗ್ಯಾರಂಟಿ ನನ್ ಕೆಲ್ಸ
ನನ್ನ ಕೈಲಿ ಸಿಕ್ಕಿಹಾಕೊಂಡರೆ
ಡೈರೆಕ್ಟು ಕೈಲಾಸ್
ವರ್ಲ್ಡ್ ಲ್ಲೆ ಏ ಒನ್ ಕಿಲ್ಲರ್ ನಾನು
ರಾಜಕೀಯಕ್ಕೆ ಪಿಲ್ಲರ್ ನಾನು
ಸಾಮಾನ್ಯ ಮನುಷ್ಯರನಲ್ಲ
ಲುಕ್ಕಲ್ಲೆ ಕೊಲ್ತೀನಿ
ಹುಚ್ಚಾಗಿ ಬಂದೋರನಲ್ಲ
ಟಚ್ಚಲ್ಲೆ ಕೊಲ್ತೀನಿ
ನನ್ನ ಕನಸೆ ಆಳೊ ಮಂದಿಗೆಲ್ಲ...
ಈಗೆಲ್ಲ ಕೆಲಸ ಖುಲ್ಲಂ ಖುಲ್ಲ
ಕೋರ್ಟಿಲ್ಲ... ಕೇಸಿಲ್ಲ ..
ಎಲ್ಲಾನು ಸೈಲೆಂಟು
ಯಾರ್ಗುಂಟು ಯಾರಿಗಿಲ್ಲ
ಈ ರೀತಿ ಟ್ಯಾಲೆಂಟು
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್
ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್
ಸ್ಟೈಲೇ ಸೂಪರ್ ... ಯ್ಯಾ...||
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್||
ನಾ ಬುಡುತೀನಿ ಎಲ್ಲ ರೂಲ್ಸ್
ನೂರೆಂಟು ಲೂ ಪೋಲ್ಸ್
ಹಗಲಲ್ಲೆ ಕೊಂದ್ರು ಇಲ್ಲಿ
ಎಸ್ಕೇಪ್ ಸಲೀಸು
ಕಾನೂನು ನನ್ನ ಗಾಳದ್ ಮೀನು
ನಾನೊಬ್ಬಳೆ ಭಾರಿ ಕಿಲ್ಲರ್ ಕ್ವೀನ್ ..
ಐಪಿಎಸ್ ಸೆಕ್ಷನ್ನಲ್ಲು ನನ್ನ ಸ್ಟೈಲೆ ಸಿಕ್ಕಲ್ಲ ..
ಫ್ರೂಫ್ ಇಲ್ದೆ ಕ್ಲೂನು ಬಿಡದೆ ಮಾಡ್ತೀನಿ ಬಿಸ್ಮಿಲ್ಲ..
ಸಾಯಿಸೋದು ಕೂಡ ಒಂದು ಆರ್ಟೂ...
ಕೋರ್ಟ್ ಅಂದರೆ ನನಗೆ ಟೆನ್ನೀಸ್ ಕೋರ್ಟೂ
ಕಾನೂನು ನಂಗೊಂದು ಜಾಮೂನು ಇದ್ದಂಗೆ
ರೂಲ್ಸ್ ಎಲ್ಲ ಹಳೇ ಪಾತ್ರೆ ಸಾಮಾನು ಇದ್ದಂಗೆ
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್ ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್ ಸ್ಟೈಲೆ ಸೂಪರ್ ... ಯ್ಯಾ..||
ಹ್ಹಾ..
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್||
-
ಹ್ಹೀ .. ಯ್ಯಾ..
ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್
ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್
ಸ್ಟೈಲೇ ಸೂಪರ್ ... ಯ್ಯಾ...
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್ ||
ಮಾತ್ ಕೋಟ್ರೆ ಮೋಸ ಇಲ್ಲ
ಗ್ಯಾರಂಟಿ ನನ್ ಕೆಲ್ಸ
ನನ್ನ ಕೈಲಿ ಸಿಕ್ಕಿಹಾಕೊಂಡರೆ
ಡೈರೆಕ್ಟು ಕೈಲಾಸ್
ವರ್ಲ್ಡ್ ಲ್ಲೆ ಏ ಒನ್ ಕಿಲ್ಲರ್ ನಾನು
ರಾಜಕೀಯಕ್ಕೆ ಪಿಲ್ಲರ್ ನಾನು
ಸಾಮಾನ್ಯ ಮನುಷ್ಯರನಲ್ಲ
ಲುಕ್ಕಲ್ಲೆ ಕೊಲ್ತೀನಿ
ಹುಚ್ಚಾಗಿ ಬಂದೋರನಲ್ಲ
ಟಚ್ಚಲ್ಲೆ ಕೊಲ್ತೀನಿ
ನನ್ನ ಕನಸೆ ಆಳೊ ಮಂದಿಗೆಲ್ಲ...
ಈಗೆಲ್ಲ ಕೆಲಸ ಖುಲ್ಲಂ ಖುಲ್ಲ
ಕೋರ್ಟಿಲ್ಲ... ಕೇಸಿಲ್ಲ ..
ಎಲ್ಲಾನು ಸೈಲೆಂಟು
ಯಾರ್ಗುಂಟು ಯಾರಿಗಿಲ್ಲ
ಈ ರೀತಿ ಟ್ಯಾಲೆಂಟು
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್
ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್
ಸ್ಟೈಲೇ ಸೂಪರ್ ... ಯ್ಯಾ...||
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್||
ನಾ ಬುಡುತೀನಿ ಎಲ್ಲ ರೂಲ್ಸ್
ನೂರೆಂಟು ಲೂ ಪೋಲ್ಸ್
ಹಗಲಲ್ಲೆ ಕೊಂದ್ರು ಇಲ್ಲಿ
ಎಸ್ಕೇಪ್ ಸಲೀಸು
ಕಾನೂನು ನನ್ನ ಗಾಳದ್ ಮೀನು
ನಾನೊಬ್ಬಳೆ ಭಾರಿ ಕಿಲ್ಲರ್ ಕ್ವೀನ್ ..
ಐಪಿಎಸ್ ಸೆಕ್ಷನ್ನಲ್ಲು ನನ್ನ ಸ್ಟೈಲೆ ಸಿಕ್ಕಲ್ಲ ..
ಫ್ರೂಫ್ ಇಲ್ದೆ ಕ್ಲೂನು ಬಿಡದೆ ಮಾಡ್ತೀನಿ ಬಿಸ್ಮಿಲ್ಲ..
ಸಾಯಿಸೋದು ಕೂಡ ಒಂದು ಆರ್ಟೂ...
ಕೋರ್ಟ್ ಅಂದರೆ ನನಗೆ ಟೆನ್ನೀಸ್ ಕೋರ್ಟೂ
ಕಾನೂನು ನಂಗೊಂದು ಜಾಮೂನು ಇದ್ದಂಗೆ
ರೂಲ್ಸ್ ಎಲ್ಲ ಹಳೇ ಪಾತ್ರೆ ಸಾಮಾನು ಇದ್ದಂಗೆ
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್
ಕೊಟ್ಟರೆ ಆರ್ಡರ್ ಮಾಡುವೆ ಮರ್ಡರ್
ನನ್ನ ಕಿಲ್ಲಿಂಗ್ ಸ್ಟೈಲೆ ಸೂಪರ್ ... ಯ್ಯಾ..||
ಹ್ಹಾ..
||ಕಿಲ್ಲರ್ ನಾನೇ ಕಿಲ್ಲರ್
ಬೀ ಕೇರ್ ಫುಲ್
ಥ್ರಿಲ್ಲರ್ ನಾನೇ ಥ್ರಿಲ್ಲರ್
ವೆರಿ ಪವರ್ ಫುಲ್||
Killaer Nane Killar song lyrics from Kannada Movie Ganeshana Galate starring Shashikumar, Sithara,, Lyrics penned by V Manohar Sung by S Janaki, Music Composed by Rajan-Nagendra, film is Directed by H S Phani Ramachandra and film is released on 1995