ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್
ಲವ್ಲಿ ಇವಿನಿಂಗ್ ನಾನಿಲ್ಲಿ ವೇಟಿಂಗು
ಆಹಾ..ಎಂಥ ಚಾರ್ಮಿಂಗು ನನ್ನ ಮುದ್ದು ಡಾರ್ಲಿಂಗ್
||ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್
ಲವ್ಲಿ ಇವಿನಿಂಗ್ ನಾನಿಲ್ಲಿ ವೇಟಿಂಗು
ಆಹಾ..ಎಂಥ ಚಾರ್ಮಿಂಗು ನನ್ನ ಮುದ್ದು ಡಾರ್ಲಿಂಗ್||
ಮೊದಲನೆ ತಾರೀಖು ಬಗೆ ಬಗೆ ಸ್ವೀಟು ನೀ ತಂದೆ ನನಗಾಗಿ
ನೀಡುವೆ ತುಟಿಗಳ ಸ್ವೀಟನ್ನು ನಿನಗಾಗಿ
ಕೈ ಕೈ ಹಿಡಿಯುತ ಜೊತೆಯಲಿ ನಾವು ಹೋಗೋಣ ವಾಕಿಂಗು
ನೋಡುವೆ ನಾಳೆಗೆ ನಾ ಮಾಡೊ ಸ್ವಿಮ್ಮಿಂಗು
ಮೀನಿನಂತೆ ಈಜುವಾಗ ಖುಷಿಯಲಿ ನಾನು ಆಹಾ ಎಂಥ ಮೋಜು
ಬೆಚ್ಚದೆ ನೆಚ್ಚಿಕೊ ನೋಡುತ ನನ್ನ ಪೋಸು
ಲೋಕದಲ್ಲಿ ಎಲ್ಲೂ ಇಲ್ಲ ನಿನಗಿದು ಗೊತ್ತೆ ನನ್ನಂಥ ಆ ನಲ್ಲೆ
ಆಸೆಯ ತೀರಿಸೊ ಗುಟ್ಟನು ನಾ ಬಲ್ಲೆ
ಎಂದಿಗೂ ಮರೆಯದ ಸುಖವ ನಾ ತೋರುವೆ.. ಹ್ಹಾಂ ...

(ಹ್ಯಾಗಿದೆ ಪ್ರೀತಿ
ಚ್ಚ್...
ಇದನ್ನ ಪ್ರೀತಿ ಅಂತ್ ಯಾರಯ್ಯ ಕರಿತರೆ
ಇಷ್ಟೆಲ್ಲ ತಿಂಡಿ ತಗೊಂಡ್ ಹೋದರೆ
ನಾಯಿನೇ ಬಾಲ ಆಡಿಸಿಕೊಂಡ್ ಬರುತ್ತೇ ..
ಅಂತಹದರಲ್ಲಿ ಹೆಂಡ್ತಿ ಪ್ರೀತಿ
ತೋರಿಸೋದರಲ್ಲಿ ಏನು ಮಹಾ..
ಅದೆ ನನ್ನ ಹೆಂಡ್ತಿ ಎರಡು ಮಳ ಮಲ್ಲಿಗೆ ಹೂವು
ತಗೊಂಡು ಹೋದರೂ ಸಾಕು )
ಆಆಆ...
ಸ್ವಾಗತ ಸುಸ್ವಾಗತ ನನ್ನ ಸ್ವಾಮಿಗೆ ಒಲಿದ ಪ್ರೇಮಿಗೆ
ಏಳೇಳು ಜನ್ಮಗಳ ಜೋಡಿಗೆ ಜೀವನದ ಸಂಗಾತಿಗೆ
ಸ್ವಾಗತ ಸುಸ್ವಾಗತ ನನ್ನ ಸ್ವಾಮಿಗೆ ಒಲಿದ ಪ್ರೇಮಿಗೆ
ತಾಯಿಯ ಹಾಗೆ ಲಾಲಿಸಿ ಪೊರೆಯುವೆ
ತಾಯಿಯ ಹಾಗೆ ಲಾಲಿಸಿ ಪೊರೆಯುವೆ
ದಾಸಿಯ ಹಾಗೆ ಸೇವೆಯ ಮಾಡುವೆ
ಗೆಳತಿಯ ಹಾಗೆ ಸ್ನೇಹವ ತೋರುವೆ
ಗೆಳತಿಯ ಹಾಗೆ ಸ್ನೇಹವ ತೋರುವೆ
ಪ್ರಿಯತಮೆಯಾಗಿ ಹಿತವನು ನೀಡುವೆ
ನೀ ನಡೆವ ಹಾದಿಯಲ್ಲಿ ನಾ ಸಾಗುವೆ
||ಸ್ವಾಗತ ಸುಸ್ವಾಗತ ನನ್ನ ಸ್ವಾಮಿಗೆ ಒಲಿದ ಪ್ರೇಮಿಗೆ
ಏಳೇಳು ಜನ್ಮಗಳ ಜೋಡಿಗೆ ಜೀವನದ ಸಂಗಾತಿಗೆ
ಸ್ವಾಗತ ಸುಸ್ವಾಗತ ನನ್ನ ಸ್ವಾಮಿಗೆ ಒಲಿದ ಪ್ರೇಮಿಗೆ||

Come Come Darling song lyrics from Kannada Movie Ganeshana Galate starring Shashikumar, Sithara,, Lyrics penned by M N Vyasa Rao Sung by S Janaki, Ramakrishna, Shashikumar, Music Composed by Rajan-Nagendra, film is Directed by H S Phani Ramachandra and film is released on 1995