ಧೀಮ್ ತರಿಕಿಟ ಧೀಮ್. . . ಧೀಮ್
ಧೀಮ್ ತರಿಕಿಟ ಧೀಮ್
ಗಮಪಮನಿ ಸನಿಪಾ ಸಾನಿಪ
ನಿಪ ಮಪಗಮ ಗಮಪನಿಸ
ಗಮಪನಿಸ ಗಮಪನಿಸ
ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ ಸರಸರನೇ...
ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸವಿ ಪ್ರಿಯ ಸಖನೇ
ಸರಸಕೆ ಬಾರೇ ಸರಸರನೆ
ಸರಸಕೆ ಬಾರೇ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸವಿ ಪ್ರಿಯ ಸಖಿಯೇ
ಸರಸಕೆ ಬಾರೋ ಸರಸರನೇ
ಆಆಆ.. ಸರಸಕೆ ಬಾರೇ ಸರಸರನೇ ...
ಸರಸರನೇ... ಸರಸರನೇ
ಪ್ರೇಮಂ ಅಮೃತಂ ಮ ಮ
ಪ್ರೇಮಂ ಶಾಸ್ವತಂ
ಪ್ರೇಮಂ ಅಮೃತಂ ಮ ಮ
ಪ್ರೇಮಂ ಅರ್ಪಿತಂ
ಓಂ.. ಓಂ.. ಓಂ.. ಪನಿಸ ರಿಸಗ ಗಸಗಮ ಪನಿಸ ಮಪ
ಝಗಮಗಿಸೂ ಹದಿವಯಸೂ
ಜಗ ಮರೆಸೊ ರತಿ ಸೊಗಸೂ
ಧಗಧಗಿಸು ಧರೆ ಮನಸೂ
ಅದ ತಣಿಸೋ ಮಳೆ ಸುರಿಸೂ
ಮಧುಕೇರಿ ತೂರಾಡಿ (ಧೀಮತನನನ)
ಮುದ ವೇರಿ ಮುದ್ದಾಡಿ (ಧೀಮತನನನ)
ಅನುರಾಗ ರಾಗ ನುಡಿಸೋ... ಓ ಓ ಓ
ಸರಸಕೆ ಬಾರೇ ಸರಸರನೇ ...
ಸರಸಕೆ ಬಾರೇ ಸರಸರನೇ ...
ಸವಿ ಶೃಂಗಾರ ರಸಧಾರ
ಸವಿ ಸುಖ ಪ್ರಿಯ ಸಖಿಯೇ
ಸರಸಕೆ ಬಾರೋ
ಸರಸರನೇ (ಸರಸರನೇ )
ಸರಸಕೆ ಬಾರೋ
ಸರಸರನೇ (ಸರಸರನೇ ) ಸರಸರನೇ
ಆಆಆ... ಸಿಹಿ ಲಲತೇ ಸಡಿಲಿಸದೇ
ಸುಡು ಬಯಕೇ ವಿರಮಿಸದೇ
ಕಣಕಣದಿ ಒಲವಸುಧೆ ಮಿನುಗುತಿದೆ ಸವಿ ಬಿಡದೇ
ಸುಳಿ ಮಿಂಚು ಸಂಚಾರ (ಧೀಮ್ ತನನನನ)
ರತಿ ಅಂಗ ಸಿಂಗಾರ (ಧೀಮ್ ತನನನನ)
ಶುಭಯೋಗ ಈಗ ನಮದೇ
ಸರಸಕೆ ಬಾರೋ ಸರಸರನೇ
ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸುಖ ಪ್ರಿಯ ಸಖಿಯೇ
ಸರಸಕೆ ಬಾರೋ (ಸರಸರನೇ )
ಸರಸಕೆ ಬಾರೇ ಸರಸರನೇ
(ಸರಸರನೇ ) ಸರಸರನೇ
ಧೀಮ್ ತರಿಕಿಟ ಧೀಮ್. . . ಧೀಮ್
ಧೀಮ್ ತರಿಕಿಟ ಧೀಮ್
ಗಮಪಮನಿ ಸನಿಪಾ ಸಾನಿಪ
ನಿಪ ಮಪಗಮ ಗಮಪನಿಸ
ಗಮಪನಿಸ ಗಮಪನಿಸ
ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ ಸರಸರನೇ...
ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸವಿ ಪ್ರಿಯ ಸಖನೇ
ಸರಸಕೆ ಬಾರೇ ಸರಸರನೆ
ಸರಸಕೆ ಬಾರೇ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸವಿ ಪ್ರಿಯ ಸಖಿಯೇ
ಸರಸಕೆ ಬಾರೋ ಸರಸರನೇ
ಆಆಆ.. ಸರಸಕೆ ಬಾರೇ ಸರಸರನೇ ...
ಸರಸರನೇ... ಸರಸರನೇ
ಪ್ರೇಮಂ ಅಮೃತಂ ಮ ಮ
ಪ್ರೇಮಂ ಶಾಸ್ವತಂ
ಪ್ರೇಮಂ ಅಮೃತಂ ಮ ಮ
ಪ್ರೇಮಂ ಅರ್ಪಿತಂ
ಓಂ.. ಓಂ.. ಓಂ.. ಪನಿಸ ರಿಸಗ ಗಸಗಮ ಪನಿಸ ಮಪ
ಝಗಮಗಿಸೂ ಹದಿವಯಸೂ
ಜಗ ಮರೆಸೊ ರತಿ ಸೊಗಸೂ
ಧಗಧಗಿಸು ಧರೆ ಮನಸೂ
ಅದ ತಣಿಸೋ ಮಳೆ ಸುರಿಸೂ
ಮಧುಕೇರಿ ತೂರಾಡಿ (ಧೀಮತನನನ)
ಮುದ ವೇರಿ ಮುದ್ದಾಡಿ (ಧೀಮತನನನ)
ಅನುರಾಗ ರಾಗ ನುಡಿಸೋ... ಓ ಓ ಓ
ಸರಸಕೆ ಬಾರೇ ಸರಸರನೇ ...
ಸರಸಕೆ ಬಾರೇ ಸರಸರನೇ ...
ಸವಿ ಶೃಂಗಾರ ರಸಧಾರ
ಸವಿ ಸುಖ ಪ್ರಿಯ ಸಖಿಯೇ
ಸರಸಕೆ ಬಾರೋ
ಸರಸರನೇ (ಸರಸರನೇ )
ಸರಸಕೆ ಬಾರೋ
ಸರಸರನೇ (ಸರಸರನೇ ) ಸರಸರನೇ
ಆಆಆ... ಸಿಹಿ ಲಲತೇ ಸಡಿಲಿಸದೇ
ಸುಡು ಬಯಕೇ ವಿರಮಿಸದೇ
ಕಣಕಣದಿ ಒಲವಸುಧೆ ಮಿನುಗುತಿದೆ ಸವಿ ಬಿಡದೇ
ಸುಳಿ ಮಿಂಚು ಸಂಚಾರ (ಧೀಮ್ ತನನನನ)
ರತಿ ಅಂಗ ಸಿಂಗಾರ (ಧೀಮ್ ತನನನನ)
ಶುಭಯೋಗ ಈಗ ನಮದೇ
ಸರಸಕೆ ಬಾರೋ ಸರಸರನೇ
ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಧಾರ
ಸವಿ ಸುಖ ಪ್ರಿಯ ಸಖಿಯೇ
ಸರಸಕೆ ಬಾರೋ (ಸರಸರನೇ )
ಸರಸಕೆ ಬಾರೇ ಸರಸರನೇ
(ಸರಸರನೇ ) ಸರಸರನೇ
Sarasake Baaro song lyrics from Kannada Movie Gandugali Kumararama starring Shivarajkumar, Anitha, Laya, Lyrics penned by Kaviraj Sung by Hariharan, Nithyashree, Music Composed by Gurukiran, film is Directed by Bhargava and film is released on 2006