Ginirama Ginirama Lyrics

ಗಿಣಿರಾಮ ಗಿಣಿರಾಮ Lyrics

in Gandugali Kumararama

in ಗಂಡುಗಲಿ ಕುಮಾರರಾಮ

Video:
ಸಂಗೀತ ವೀಡಿಯೊ:

LYRIC

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ  
ಒಲವನು ತಿಳಿಸುವೆಯಾ

ಗಿಣಿರಾಮ ಗಿಣಿರಾಮ…..
 
ಚತುರೆ ನೀಡಿದ ಉಂಗುರದೊಳಗೇ.... ಏಏಏ... ಏಏ 
ಚತುರೆ ನೀಡಿದ ಉಂಗುರದೊಳಗೇ
ಹೃದಯದಾಸೆಯೂ ತುಂಬಿಡಬಹುದೇ
ಹೃದಯದಾಸೆಯೂ ತುಂಬಿಡಬಹುದೇ
ಕಾತುರ ನೀ ಪ್ರೇಮವ ನೀ  ಬೇಡುವುದೇ ತರವೇ

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
 
ಗಿಣಿಯ ಒಳಗಡೆ ಜೀವವನಿರಿಸಿ    
ಗಿಣಿಯ ಒಳಗಡೆ  ಜೀವವನಿರಿಸಿ    
ಒಲವಿನ ಉಡುಗೊರೆ ನೀಡಿದವಹಗೇ
ಒಲವಿನ ಉಡುಗೊರೆ  ನೀಡಿದವಹಗೇ
ಕಂಡ ಕೆರವೋ ಮುತ್ತುಗರವೋ ಪ್ರೇಮದ ಗಾತುರವೋ..

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ

 

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ  
ಒಲವನು ತಿಳಿಸುವೆಯಾ

ಗಿಣಿರಾಮ ಗಿಣಿರಾಮ…..
 
ಚತುರೆ ನೀಡಿದ ಉಂಗುರದೊಳಗೇ.... ಏಏಏ... ಏಏ 
ಚತುರೆ ನೀಡಿದ ಉಂಗುರದೊಳಗೇ
ಹೃದಯದಾಸೆಯೂ ತುಂಬಿಡಬಹುದೇ
ಹೃದಯದಾಸೆಯೂ ತುಂಬಿಡಬಹುದೇ
ಕಾತುರ ನೀ ಪ್ರೇಮವ ನೀ  ಬೇಡುವುದೇ ತರವೇ

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
 
ಗಿಣಿಯ ಒಳಗಡೆ ಜೀವವನಿರಿಸಿ    
ಗಿಣಿಯ ಒಳಗಡೆ  ಜೀವವನಿರಿಸಿ    
ಒಲವಿನ ಉಡುಗೊರೆ ನೀಡಿದವಹಗೇ
ಒಲವಿನ ಉಡುಗೊರೆ  ನೀಡಿದವಹಗೇ
ಕಂಡ ಕೆರವೋ ಮುತ್ತುಗರವೋ ಪ್ರೇಮದ ಗಾತುರವೋ..

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ

ಗಿಣಿರಾಮ ಗಿಣಿರಾಮ
ಈ ಸಮಯ ಮಧುರಮಯ
ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ

 

Ginirama Ginirama song lyrics from Kannada Movie Gandugali Kumararama starring Shivarajkumar, Anitha, Laya, Lyrics penned by V Manohar Sung by Gurukiran, Komala Pothraj, Music Composed by Gurukiran, film is Directed by Bhargava and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ