ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಗಂಡು : ಆಆಆ... ಆಆಆ.. ಆಆಆ... (ಆಆಆ)
ಹೆಣ್ಣು : ಓಓಓ ... ಓಓಓ ... ಓಓಓ . .ಪ್ರೇಮಾ..
ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಕನಸು ... ಗಂಡು : ಮುದವು
ಹೆಣ್ಣು : ವಯಸು ... ಗಂಡು : ಹದವು
ಹೆಣ್ಣು : ತನು ತುಂಬಿ ನೀ ಬಂದಾಗ
ಸಲುಗೆ ಒಳಗೆ ನದಿಗೆ ಬೆಸುಗೆ ಬಯಸಿದೆ
ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..
ಗಂಡು : ಚಂಚಲೆ ನಿನ್ನ ಚೆಲುವಿನ ತಾಣ
ಸೆಳೆಯುವ ಪ್ರೇಮಿಗೆ ತಾಣ
ಹೆಣ್ಣು : ಚೆನ್ನಿಗ ನಿನ್ನ ಮದನನ ಬಾಣ
ಕಸಿಯಿತು ರೂಪಸಿ ಪ್ರಾಣ
ಗಂಡು : ನಯನ
ಹೆಣ್ಣು : ದನಿಸ
ಗಂಡು : ಮಿಲನ
ಹೆಣ್ಣು : ದರಿರಿ
ಗಂಡು : ರಸದ
ಹೆಣ್ಣು : ಮಗನಿ
ಗಂಡು : ಜನನ
ಹೆಣ್ಣು : ಗಮಸ
ಗಂಡು : ಅನುದಿನ ಅನುಪಮ ಪ್ರಣಯದ
ಸರಿಗಮ ಸವಿಯುತ ಸುಖಿಸುವ ಬಾ. .
.
||ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..||
ಕೋರಸ್ : ಘನನ ಘನನ ಧೀರನ..
ಘನನ ಘನನ ಧೀರನ
ಹೆಣ್ಣು : ಮನ್ಮಥ ನಿನ್ನ ತೋಳಲ್ಲಿ ನನ್ನ
ಹುದುಗಿಸಿ ಆಸರೆ ನೀಡು
ಗಂಡು : ಪಂಕಜ ನೇತ್ರಿ ಮಂಚಿಗೆ ಮೇಲೆ
ರಮಿಸುವೆ ಆತುರ ದೂಡು
ಹೆಣ್ಣು : ನವಿರು ....
ಗಂಡು : ಆಆಆ...
ಹೆಣ್ಣು : ಧರಿಸೊ....
ಗಂಡು : ಆಆಆ...
ಹೆಣ್ಣು : ಸುಧೆಯ ....
ಗಂಡು : ಆಆಆ...
ಹೆಣ್ಣು : ಸುರಿಸೊ ....
ಗಂಡು : ಆಆಆ...
ಹೆಣ್ಣು : ಕಳವಳ ಕಳೆಯುತ ರತಿ ಬಲೆ ಹಣೆಯುತ
ತುಟಿ ತುಟಿ ನುಡಿಯಲೇ ತಾ. ..
||ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..
ಗಂಡು : ಕನಸು ...
ಹೆಣ್ಣು : ಮುದವು
ಗಂಡು : ವಯಸು ...
ಹೆಣ್ಣು : ಹದವು
ಗಂಡು: ತನು ತುಂಬಿ ನೀ ಬಂದಾಗ
ಸಲುಗೆ ಒಳಗೆ ನದಿಗೆ ಬೆಸುಗೆ ಬಯಸಿದೆ ||
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ)
ಧಂ (ತನನ) ಜಮ್ (ತನನ) ತಕಥಕಧಿನ
ಗಂಡು : ಆಆಆ... ಆಆಆ.. ಆಆಆ... (ಆಆಆ)
ಹೆಣ್ಣು : ಓಓಓ ... ಓಓಓ ... ಓಓಓ . .ಪ್ರೇಮಾ..
ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಕನಸು ... ಗಂಡು : ಮುದವು
ಹೆಣ್ಣು : ವಯಸು ... ಗಂಡು : ಹದವು
ಹೆಣ್ಣು : ತನು ತುಂಬಿ ನೀ ಬಂದಾಗ
ಸಲುಗೆ ಒಳಗೆ ನದಿಗೆ ಬೆಸುಗೆ ಬಯಸಿದೆ
ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..
ಗಂಡು : ಚಂಚಲೆ ನಿನ್ನ ಚೆಲುವಿನ ತಾಣ
ಸೆಳೆಯುವ ಪ್ರೇಮಿಗೆ ತಾಣ
ಹೆಣ್ಣು : ಚೆನ್ನಿಗ ನಿನ್ನ ಮದನನ ಬಾಣ
ಕಸಿಯಿತು ರೂಪಸಿ ಪ್ರಾಣ
ಗಂಡು : ನಯನ
ಹೆಣ್ಣು : ದನಿಸ
ಗಂಡು : ಮಿಲನ
ಹೆಣ್ಣು : ದರಿರಿ
ಗಂಡು : ರಸದ
ಹೆಣ್ಣು : ಮಗನಿ
ಗಂಡು : ಜನನ
ಹೆಣ್ಣು : ಗಮಸ
ಗಂಡು : ಅನುದಿನ ಅನುಪಮ ಪ್ರಣಯದ
ಸರಿಗಮ ಸವಿಯುತ ಸುಖಿಸುವ ಬಾ. .
.
||ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..||
ಕೋರಸ್ : ಘನನ ಘನನ ಧೀರನ..
ಘನನ ಘನನ ಧೀರನ
ಹೆಣ್ಣು : ಮನ್ಮಥ ನಿನ್ನ ತೋಳಲ್ಲಿ ನನ್ನ
ಹುದುಗಿಸಿ ಆಸರೆ ನೀಡು
ಗಂಡು : ಪಂಕಜ ನೇತ್ರಿ ಮಂಚಿಗೆ ಮೇಲೆ
ರಮಿಸುವೆ ಆತುರ ದೂಡು
ಹೆಣ್ಣು : ನವಿರು ....
ಗಂಡು : ಆಆಆ...
ಹೆಣ್ಣು : ಧರಿಸೊ....
ಗಂಡು : ಆಆಆ...
ಹೆಣ್ಣು : ಸುಧೆಯ ....
ಗಂಡು : ಆಆಆ...
ಹೆಣ್ಣು : ಸುರಿಸೊ ....
ಗಂಡು : ಆಆಆ...
ಹೆಣ್ಣು : ಕಳವಳ ಕಳೆಯುತ ರತಿ ಬಲೆ ಹಣೆಯುತ
ತುಟಿ ತುಟಿ ನುಡಿಯಲೇ ತಾ. ..
||ಗಂಡು : ಓಓಓ ... ಓಓಓ ... ಓಓಓ . . ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಓಓಓ . . ಪ್ರೇಮಾ..
ಗಂಡು : ಕನಸು ...
ಹೆಣ್ಣು : ಮುದವು
ಗಂಡು : ವಯಸು ...
ಹೆಣ್ಣು : ಹದವು
ಗಂಡು: ತನು ತುಂಬಿ ನೀ ಬಂದಾಗ
ಸಲುಗೆ ಒಳಗೆ ನದಿಗೆ ಬೆಸುಗೆ ಬಯಸಿದೆ ||
O O Prema song lyrics from Kannada Movie Gandugali Kumararama starring Shivarajkumar, Anitha, Laya, Lyrics penned by M N Vyasa Rao Sung by S P Balasubrahmanyam, Chithra, Music Composed by Gurukiran, film is Directed by Bhargava and film is released on 2006