ಹೇಹೇಹೇ .. ಹೇಹೇಹೇ
ಹೇ... ಓ... ಓ.... ಓ... ಓಯ್
ಕುಮಾರ್ರಾಮ. . ಕುಮಾರ್ರಾಮ. .
ಕುಮಾರ್ರಾಮ. . ಕುಮಾರ್ರಾಮ. .
ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ
ಓ. . .ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ನೂರಾರು ಜನುಮದಿಂದ ಬಿಗಿದಂತ
ಪ್ರೇಮಬಂಧ ನಮ್ಮನ್ನು ಬಿಡದಾಗಿದೆ...
ಮುಂದೇನು ಇಲ್ಲೇ ಹುಟ್ಟಿ
ಈ ನಿಮ್ಮ ಪ್ರೇಮ ಬುತ್ತಿ ಸವಿಯೋಕೆ ಮನಸ್ಸಾಗಿದೆ
ಮನ ಗೆಲ್ಲುತ್ತಾ ಮನೆ ಗೆಲ್ಲುತ್ತಾ ಕಟ್ಟೋಣ ಈ ನಾಡು..
ನಮ್ಮಣ್ಣ ರಾಮ ಹೇಳೋದು ಕೇಳ್ರಣ್ಣಾ
ಗೆಲ್ಲೋದೇ ನಮ್ಮ ಗುರಿಯಾಗಬೇಕಣ್ಣಾ
ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ಈ ನಮ್ಮ ಧ್ವಜವನ್ನು ಎತ್ತಿ ಬೆಳಗುತ್ತಾ
ನಾಡ ಗೆಜ್ಜೆ ಜಯಗೀತೆ ನಾ ಹಾಡುವೇ ... ಹೊಯ್
ನಿಮಗಿಲ್ಲ ಯಾವ ಕುತ್ತು
ನಿಮ್ಮೆಲ್ಲ ಭಾರ ಹೊತ್ತು ಶ್ರೀರಕ್ಷೆ ನಾ ನೀಡುವೇ...
ಮಸಲತ್ತನ್ನೂ ಒಳಸಂಚನ್ನು ಸಹಿಸೋಲ್ಲ ಈ ರಾಮ
ರಣವೀರ ರಾಮ ಬಲದಲ್ಲಿ ಬಲಭೀಮ. . .
ದಂಡೆತ್ತಿ ಹೋದ್ರೆ ಆ ವೈರಿ ನಿರ್ನಾಮ. ..
ಓ. . .ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ಹೇ ಹೇ ಹೇ. . . . ರಾ. . . . . .ಮಾ . . . .
ಹೇಹೇಹೇ .. ಹೇಹೇಹೇ
ಹೇ... ಓ... ಓ.... ಓ... ಓಯ್
ಕುಮಾರ್ರಾಮ. . ಕುಮಾರ್ರಾಮ. .
ಕುಮಾರ್ರಾಮ. . ಕುಮಾರ್ರಾಮ. .
ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ
ಓ. . .ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ನೂರಾರು ಜನುಮದಿಂದ ಬಿಗಿದಂತ
ಪ್ರೇಮಬಂಧ ನಮ್ಮನ್ನು ಬಿಡದಾಗಿದೆ...
ಮುಂದೇನು ಇಲ್ಲೇ ಹುಟ್ಟಿ
ಈ ನಿಮ್ಮ ಪ್ರೇಮ ಬುತ್ತಿ ಸವಿಯೋಕೆ ಮನಸ್ಸಾಗಿದೆ
ಮನ ಗೆಲ್ಲುತ್ತಾ ಮನೆ ಗೆಲ್ಲುತ್ತಾ ಕಟ್ಟೋಣ ಈ ನಾಡು..
ನಮ್ಮಣ್ಣ ರಾಮ ಹೇಳೋದು ಕೇಳ್ರಣ್ಣಾ
ಗೆಲ್ಲೋದೇ ನಮ್ಮ ಗುರಿಯಾಗಬೇಕಣ್ಣಾ
ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ಈ ನಮ್ಮ ಧ್ವಜವನ್ನು ಎತ್ತಿ ಬೆಳಗುತ್ತಾ
ನಾಡ ಗೆಜ್ಜೆ ಜಯಗೀತೆ ನಾ ಹಾಡುವೇ ... ಹೊಯ್
ನಿಮಗಿಲ್ಲ ಯಾವ ಕುತ್ತು
ನಿಮ್ಮೆಲ್ಲ ಭಾರ ಹೊತ್ತು ಶ್ರೀರಕ್ಷೆ ನಾ ನೀಡುವೇ...
ಮಸಲತ್ತನ್ನೂ ಒಳಸಂಚನ್ನು ಸಹಿಸೋಲ್ಲ ಈ ರಾಮ
ರಣವೀರ ರಾಮ ಬಲದಲ್ಲಿ ಬಲಭೀಮ. . .
ದಂಡೆತ್ತಿ ಹೋದ್ರೆ ಆ ವೈರಿ ನಿರ್ನಾಮ. ..
ಓ. . .ಈ ನಿಮ್ಮ ರಾಮ ಎಂದೆಂದೂ
ನಿಮ್ಮವನೇ (ಕುಮಾರ್ರಾಮ. .... )
ಈ ನನ್ನ ಪ್ರಾಣ ಇನ್ನೆಂದೂ
ನಿಮದೇನೇ... (ಕುಮಾರ್ರಾಮ. ....)
ಆಕಾಶ ಭೂಮಿಯಾಣೆ
ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ
ರಾಮಾ ರಾಮಾ ರಾಮಾ ಓ
ಹೇ ಹೇ ಹೇ. . . . ರಾ. . . . . .ಮಾ . . . .
Ee Ninna Rama song lyrics from Kannada Movie Gandugali Kumararama starring Shivarajkumar, Anitha, Laya, Lyrics penned by Shyamasundar Kulkarni Sung by Shankar Mahadevan, Music Composed by Gurukiran, film is Directed by Bhargava and film is released on 2006