ಓಯೇ ಓಯೇ ಓಯೇ ಓಯೇ ಓ
ಓಯೇ ಓಯೇ ಓಯೇ ಓಯೇ ಓ
ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಏ ಕಾಡಿನಲ್ಲಿ ನೋಡು ನಮ್ಮ ರಾಜನೋಲಗ
ಲೇಲೆಲೇಗ ಮಗನ ಲೇಲೇಲೇಗ
ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ
ಲೇಲೆಲೇಗ ಮಗನ ಲೇಲೇಲೇಗ
ಪಾಡೀ... ಪಾಡೀ... ಪಾಡೀ . ಪಾಡೀ
ಹೊಯ್..ಲಚ್ಚಿ.. ಲೇ.. ಗುಚ್ಚಿ...
ಗಡಿ ಬೆಟ್ಟ ಹತ್ತಿ ಕಿವಿಗ್ ಪೇಟ ಸುತ್ತಿ
ಹುಲಿ ಬ್ಯಾಟಿಗಾಗಿ ಸಾಗಿ ಬಂದೆನೋ
ಜಗಮಲ್ಲ ನೀನೂ ತಗೋ ಹಾಲು ಜೇನು
ನಲ್ಲ ಪ್ರೀತಿಯಿಂದ ಇಂದು ತಂದೇನೂ
ಬೆಟ್ಟಾದ ಬಾಲಿ ನನ್ ಜಾಣೆ
ಲೇಲೇಲೇಲೇ ಲೇಲೇಲೇಲೇ ಗ.
ಹಟ್ಟಿಗೆ ನಾನು ಬರಲೇನೇ
ಲೇಲೇಲೇಲೇ ಲೇಲೇಲೇಲೇ ಗ..
ಬಿಂಕಾದ ಹೆಣ್ಣ ಜಿಂಕೆಯ ಕಣ್ಣ
ಆಸೆಯ ಕಂಡಾನ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
||ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ||
ಓ ಮಾರ.. ಓ ಹೈದ….
ಕರಿ ಖೆಡ್ಡ ಬಲ್ಲ ನೀಲಿ ಹೆಡ್ಡ ಬಲ್ಲ
ಕಲಿ ವೀರ ಧೀರ ಮೋಡಿಗಾರನೋ
ನನ್ನ ಗೆಲ್ಲ ಬಲ್ಲ ಕೆನ್ನೆ ಗಿಲ್ಲ ಬಲ್ಲ
ಭಲೆಗಾರ ಬಾರೋ ಮೋಜಾಗಾರನೋ
ಮಲ್ಲಿಗೆ ಜಡೆಗೆ ಮುಡಿದೋಳೆ
ಲೇಲೇಲೇಲೇ ಗ..
ಆಹ್ಹಾ... ಮೆಲ್ಲಗೆ ನಡಿಗೆ ನಡೆಯೊಳೆ
ಲೇಲೇಲೇಲೇ ಗ..
ನಲ್ಲೆಯ ಹೆಜ್ಜೆ ಘಲ್ಲೆಂದು ಗೆಜ್ಜೆ
ತಂದೈತೆ ಅನುರಾಗ...
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
||ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಏ ಕಾಡಿನಲ್ಲಿ ನೋಡು ನಮ್ಮ ರಾಜನೋಲಗ
ಲೇಲೆಲೇಗ ಮಗನ ಲೇಲೇಲೇಗ
ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ
ಲೇಲೆಲೇಗ ಮಗನ ಲೇಲೇಲೇಗ||
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಓಯೇ ಓಯೇ ಓಯೇ ಓಯೇ ಓ
ಓಯೇ ಓಯೇ ಓಯೇ ಓಯೇ ಓ
ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಏ ಕಾಡಿನಲ್ಲಿ ನೋಡು ನಮ್ಮ ರಾಜನೋಲಗ
ಲೇಲೆಲೇಗ ಮಗನ ಲೇಲೇಲೇಗ
ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ
ಲೇಲೆಲೇಗ ಮಗನ ಲೇಲೇಲೇಗ
ಪಾಡೀ... ಪಾಡೀ... ಪಾಡೀ . ಪಾಡೀ
ಹೊಯ್..ಲಚ್ಚಿ.. ಲೇ.. ಗುಚ್ಚಿ...
ಗಡಿ ಬೆಟ್ಟ ಹತ್ತಿ ಕಿವಿಗ್ ಪೇಟ ಸುತ್ತಿ
ಹುಲಿ ಬ್ಯಾಟಿಗಾಗಿ ಸಾಗಿ ಬಂದೆನೋ
ಜಗಮಲ್ಲ ನೀನೂ ತಗೋ ಹಾಲು ಜೇನು
ನಲ್ಲ ಪ್ರೀತಿಯಿಂದ ಇಂದು ತಂದೇನೂ
ಬೆಟ್ಟಾದ ಬಾಲಿ ನನ್ ಜಾಣೆ
ಲೇಲೇಲೇಲೇ ಲೇಲೇಲೇಲೇ ಗ.
ಹಟ್ಟಿಗೆ ನಾನು ಬರಲೇನೇ
ಲೇಲೇಲೇಲೇ ಲೇಲೇಲೇಲೇ ಗ..
ಬಿಂಕಾದ ಹೆಣ್ಣ ಜಿಂಕೆಯ ಕಣ್ಣ
ಆಸೆಯ ಕಂಡಾನ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
||ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ||
ಓ ಮಾರ.. ಓ ಹೈದ….
ಕರಿ ಖೆಡ್ಡ ಬಲ್ಲ ನೀಲಿ ಹೆಡ್ಡ ಬಲ್ಲ
ಕಲಿ ವೀರ ಧೀರ ಮೋಡಿಗಾರನೋ
ನನ್ನ ಗೆಲ್ಲ ಬಲ್ಲ ಕೆನ್ನೆ ಗಿಲ್ಲ ಬಲ್ಲ
ಭಲೆಗಾರ ಬಾರೋ ಮೋಜಾಗಾರನೋ
ಮಲ್ಲಿಗೆ ಜಡೆಗೆ ಮುಡಿದೋಳೆ
ಲೇಲೇಲೇಲೇ ಗ..
ಆಹ್ಹಾ... ಮೆಲ್ಲಗೆ ನಡಿಗೆ ನಡೆಯೊಳೆ
ಲೇಲೇಲೇಲೇ ಗ..
ನಲ್ಲೆಯ ಹೆಜ್ಜೆ ಘಲ್ಲೆಂದು ಗೆಜ್ಜೆ
ತಂದೈತೆ ಅನುರಾಗ...
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
||ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ
ಲೇಲೆಲೇಗ ಮಗನ ಲೇಲೇಲೇಗ
ಏ ಕಾಡಿನಲ್ಲಿ ನೋಡು ನಮ್ಮ ರಾಜನೋಲಗ
ಲೇಲೆಲೇಗ ಮಗನ ಲೇಲೇಲೇಗ
ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ
ಲೇಲೆಲೇಗ ಮಗನ ಲೇಲೇಲೇಗ||
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
ಲೇಲೆಲೇಗ ಮಗನ ಲೇಲೇಲೇಗ
Lelepaadi Lelepaadi song lyrics from Kannada Movie Gandugali Kumararama starring Shivarajkumar, Anitha, Laya, Lyrics penned by Sriranga Sung by Malathi, Manu, Music Composed by Gurukiran, film is Directed by Bhargava and film is released on 2006