ಆಆಆ.. ಈ ಜೀವ ಜೀವ ನೀನಾದೆ
ನೀನಿರದೇ ಏನಿದೇ
ಎಲ್ಲಿ ಕುಂತವನೇ ಏನೂ ಮಾಡತಾವನೇ
ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ
ಲೋಕ ಎಲ್ಲಾ ಬರಿಮಾಟ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
ಎಲ್ಲಿ ಕುಂತವನೇ ಏನೂ ಮಾಡತಾವನೇ
ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ
ಲೋಕ ಎಲ್ಲಾ ಬರಿಮಾಟ
ನೀ ಪ್ರೀತಿ ಸಿರಿಯ ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ನೀ ನಂಗೇ ಬಾಳು ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ಮನದೊಳಗೇ ಸುಖ ಮಿಡಿವೇ
ಎದೆಯೊಳಗೇ ನೆಲೆಸಿರುವೇ
ದಿನ ದಿನ ಕರುಣೆಯ ಮಮತೆಯ ಮಳೆ ಸುರಿವೇ...
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಿನ್ನ ಪ್ರೀತಿಗಿಲ್ಲ ಲೆಕ್ಕ ಸರಿಯೇನು ಇಂಥ ದುಃಖ
ಓಓಓ... ಮುಗಿದಾಗ ಶಿವನ ಲೆಕ್ಕಾ..
ಯಾರಿಲ್ಲ ನಿನ್ನ ಪಕ್ಕಾ
ಕಡೆತನಕ ಜೊತೆಗಿರುವೇ
ವಿಧಿ ಬರಹ ಮರೆತಿರುವೇ
ಉಸಿರಿನ ಕಣಕಣ ಹೆಸರನು ನುಡಿಯುತಿಹೇ..
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
ಆಆಆ.. ಈ ಜೀವ ಜೀವ ನೀನಾದೆ
ನೀನಿರದೇ ಏನಿದೇ
ಎಲ್ಲಿ ಕುಂತವನೇ ಏನೂ ಮಾಡತಾವನೇ
ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ
ಲೋಕ ಎಲ್ಲಾ ಬರಿಮಾಟ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
ಎಲ್ಲಿ ಕುಂತವನೇ ಏನೂ ಮಾಡತಾವನೇ
ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ
ಲೋಕ ಎಲ್ಲಾ ಬರಿಮಾಟ
ನೀ ಪ್ರೀತಿ ಸಿರಿಯ ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ನೀ ನಂಗೇ ಬಾಳು ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ಮನದೊಳಗೇ ಸುಖ ಮಿಡಿವೇ
ಎದೆಯೊಳಗೇ ನೆಲೆಸಿರುವೇ
ದಿನ ದಿನ ಕರುಣೆಯ ಮಮತೆಯ ಮಳೆ ಸುರಿವೇ...
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಿನ್ನ ಪ್ರೀತಿಗಿಲ್ಲ ಲೆಕ್ಕ ಸರಿಯೇನು ಇಂಥ ದುಃಖ
ಓಓಓ... ಮುಗಿದಾಗ ಶಿವನ ಲೆಕ್ಕಾ..
ಯಾರಿಲ್ಲ ನಿನ್ನ ಪಕ್ಕಾ
ಕಡೆತನಕ ಜೊತೆಗಿರುವೇ
ವಿಧಿ ಬರಹ ಮರೆತಿರುವೇ
ಉಸಿರಿನ ಕಣಕಣ ಹೆಸರನು ನುಡಿಯುತಿಹೇ..
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
Ee Jeeva Jeeva Neenaade song lyrics from Kannada Movie Gandugali Kumararama starring Shivarajkumar, Anitha, Laya, Lyrics penned by Su Rudramurthy Shastry Sung by Udit Narayan, Madhu Balakrishnan, Music Composed by Gurukiran, film is Directed by Bhargava and film is released on 2006