ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ….||
ಹೆಜ್ಜೆಗೆ ಭೂಮಿ ಬಿರಿಯುವ ಹಾಗೆ
ಕೂಗಿಗೆ ಮೋಡ ಚದುರುವ ಹಾಗೆ
ಹೆಜ್ಜೆಗೆ ಭೂಮಿ ಬಿರಿಯುವ ಹಾಗೆ
ಕೂಗಿಗೆ ಮೋಡ ಚದುರುವ ಹಾಗೆ
ವೈರಿಯ ಎದೆಯು ನಡುಗುವ ಹಾಗೆ
ಕಾಡಲಿ ನಿರ್ಭಯ ತುಂಬುವ ಹಾಗೆ
ಅಭಯರಾಣ್ಯಕೆ ಕೋಟೆಯ ಹಾಗೆ
ವೀರನ ಹಾಗೆ ಶೂರನ ಹಾಗೆ
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ…||
ಪ್ರೀತಿಯ ಪ್ರೇಮದ ಬೆಲೆಯನು ಅರಿತು
ಸ್ನೇಹದ ಮಾತಲಿ ಎಲ್ಲರ ಬೆರೆತು
ಪ್ರೀತಿಯ ಪ್ರೇಮದ ಬೆಲೆಯನು ಅರಿತು
ಸ್ನೇಹದ ಮಾತಲಿ ಎಲ್ಲರ ಬೆರೆತು
ಬಂಧುವಿನಂತೆ ಜೊತೆಯಲಿ ಕಲೆತು
ಎಲ್ಲರ ಬದುಕಲಿ ತುಂಬುತ ಒಳಿತು
ಬಾಳುವ ರೀತಿ ಬಾಳಿನ ರೀತಿ ಅರಿತು
ಕಲಿತು ದ್ವೇಷವ ಮರೆತು
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ಹೇ... ಯಾಹೂಂ……||
ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ….||
ಹೆಜ್ಜೆಗೆ ಭೂಮಿ ಬಿರಿಯುವ ಹಾಗೆ
ಕೂಗಿಗೆ ಮೋಡ ಚದುರುವ ಹಾಗೆ
ಹೆಜ್ಜೆಗೆ ಭೂಮಿ ಬಿರಿಯುವ ಹಾಗೆ
ಕೂಗಿಗೆ ಮೋಡ ಚದುರುವ ಹಾಗೆ
ವೈರಿಯ ಎದೆಯು ನಡುಗುವ ಹಾಗೆ
ಕಾಡಲಿ ನಿರ್ಭಯ ತುಂಬುವ ಹಾಗೆ
ಅಭಯರಾಣ್ಯಕೆ ಕೋಟೆಯ ಹಾಗೆ
ವೀರನ ಹಾಗೆ ಶೂರನ ಹಾಗೆ
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ…||
ಪ್ರೀತಿಯ ಪ್ರೇಮದ ಬೆಲೆಯನು ಅರಿತು
ಸ್ನೇಹದ ಮಾತಲಿ ಎಲ್ಲರ ಬೆರೆತು
ಪ್ರೀತಿಯ ಪ್ರೇಮದ ಬೆಲೆಯನು ಅರಿತು
ಸ್ನೇಹದ ಮಾತಲಿ ಎಲ್ಲರ ಬೆರೆತು
ಬಂಧುವಿನಂತೆ ಜೊತೆಯಲಿ ಕಲೆತು
ಎಲ್ಲರ ಬದುಕಲಿ ತುಂಬುತ ಒಳಿತು
ಬಾಳುವ ರೀತಿ ಬಾಳಿನ ರೀತಿ ಅರಿತು
ಕಲಿತು ದ್ವೇಷವ ಮರೆತು
|| ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ನೂರು ವರುಷ ಬಾಳಲೇಬೇಕು
ಹೀಗೆ ಎಂದೂ ನಗುತಿರಬೇಕು
ಟೋನಿ ನಮ್ಮ ಟೋನಿ
ಟೋನಿ ನಮ್ಮ ಟೋನಿ
ಹೇ... ಯಾಹೂಂ……||
Toni Namma Toni song lyrics from Kannada Movie Gandhada Gudi Part 2 starring Dr Rajkumar, Shivarajkumar, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Vijay and film is released on 1994