Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಜುಂಬಾಲೇ ಜುಂಬಾಲೇ 
                  ಜುಂಬಾಲೇ ಜುಂಬಾಲೇ ಜುಂ             ಬಾಲೇ ಜುಂಬಾ
                  ಜುಂಬಾಲೇ ಜುಂಬಾಲೇ 
                   ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
 
ಗಂಡು : ಗಂಧದ ಗುಡಿಗೆ ಬಂದ ಅಂದಗಾರನೇ 
ಹೆಣ್ಣು : ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
ಇಬ್ಬರು : ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
ಕೋರಸ್ : ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                    ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                    ಗಂಧದ ಗುಡಿಗೆ ಬಂದ ಅಂದಗಾರನೇ 
                    ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                    ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
 
ಗಂಡು :   ಸ್ವಾತಿಯ ಹನಿಯು ಮುತ್ತಾದ ಹಾಗೆ
                   ನೀನೊಂದು ಮುತ್ತಾಗಬೇಕು 
ಕೋರಸ್ : ಸ್ವಾತಿಯ ಹನಿಯು ಮುತ್ತಾದ ಹಾಗೆ
                    ನೀನೊಂದು ಮುತ್ತಾಗಬೇಕು 
ಹೆಣ್ಣು : ಮುತ್ತಿನ ರಾಜನೇ ನಿನ್ನನ್ನು
                 ಕಂಡು ಬೆರಗಾಗಿ ನೋಡಬೇಕು 
ಕೋರಸ್ : ಮುತ್ತಿನ ರಾಜನೇ ನಿನ್ನನ್ನು
                      ಕಂಡು ಬೆರಗಾಗಿ ನೋಡಬೇಕು 
ಗಂಡು : ವೈರಿಯ ಗುಂಪು ಕಂಡಾಗ
                ಕಂದ ಸಿಡಿಲಂತೆ ನೀನಾಗಬೇಕು 
ಹೆಣ್ಣು : ಆಕಾಶ ರಾಜನೆ ನಿನ್ನನ್ನು
                 ಕಂಡು ಬೆರಗಾಗಿ ನೋಡಬೇಕು 
ಇಬ್ಬರು : ನೀ ತಾನೆ ಇನ್ನು ವನದೇವಿಯನ್ನು
                    ಎಂದೆಂದು ಕಾಪಾಡಬೇಕು
 
|| ಕೋರಸ್ : ಜುಂಬಾಲೇ ಜುಂಬಾಲೇ 
                      ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                      ಜುಂಬಾಲೇ ಜುಂಬಾಲೇ 
                      ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                      ಗಂಧದ ಗುಡಿಗೆ ಬಂದ ಅಂದಗಾರನೇ 
                      ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                      ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  ||
 
ಗಂಡು : ಮುಡಿ ತುಂಬ ಮುಡಿದ ಹೂವಿಂದ
                 ಮೆರೆವ ವನದೇವಿಯನ್ನು ಕಂಡೆ 
                 ಮುಡಿ ತುಂಬ ಮುಡಿದ ಹೂವಿಂದ
                 ಮೆರೆವ ವನದೇವಿಯನ್ನು ಕಂಡೆ 
                 ಕಾಡಿಂದ ತಾನೇ ನಾಡೆಂದು
                 ತಿಳಿದು ಈ ತಾಯ ಸೇವೆಗೆ ಬಂದೇ 
                 ಕಾಡಿಂದ ತಾನೇ ನಾಡೆಂದು
                 ತಿಳಿದು ಈ ತಾಯ ಸೇವೆಗೆ ಬಂದೇ
                 ಹಸಿರಿಂದ ಉಸಿರು ಅನ್ನೋರೆ ಎಲ್ಲಾ
                 ಹಸಿರನ್ನು ಉಳಿಸೋರೆ  ಇಲ್ಲ
                 ಕಾಡಿನ ಸಂಪತ್ತು ದೋಚೋರೆ ಎಲ್ಲಾ
             ನೋಡಿನ್ನು ಉಳಿಗಾಲವಿಲ್ಲ
ಇಬ್ಬರೂ : ಕಾಡ್ಗಿಚ್ಚಿಗ್ ಇಂದು ನೀ ಗಂಗೆಯಾಗು
                       ಆಪತ್ತನ್ನು ಕಂದ ನೀಗು. .

|| ಕೋರಸ್ : ಜುಂಬಾಲೇ ಜುಂಬಾಲೇ 
                         ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                         ಜುಂಬಾಲೇ ಜುಂಬಾಲೇ 
                         ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                         ಗಂಧದ ಗುಡಿಗೆ ಬಂದ ಅಂದಗಾರನೇ 
                         ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                        ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
                    ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ 
                        ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                        ಗಂಧದ ಗುಡಿಗೆ ಬಂದ ಅಂದಗಾರನೇ 
                        ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                        ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ ||

ಕೋರಸ್ : ಜುಂಬಾಲೇ ಜುಂಬಾಲೇ 
                  ಜುಂಬಾಲೇ ಜುಂಬಾಲೇ ಜುಂ             ಬಾಲೇ ಜುಂಬಾ
                  ಜುಂಬಾಲೇ ಜುಂಬಾಲೇ 
                   ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
 
ಗಂಡು : ಗಂಧದ ಗುಡಿಗೆ ಬಂದ ಅಂದಗಾರನೇ 
ಹೆಣ್ಣು : ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
ಇಬ್ಬರು : ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
ಕೋರಸ್ : ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                    ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                    ಗಂಧದ ಗುಡಿಗೆ ಬಂದ ಅಂದಗಾರನೇ 
                    ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                    ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
 
ಗಂಡು :   ಸ್ವಾತಿಯ ಹನಿಯು ಮುತ್ತಾದ ಹಾಗೆ
                   ನೀನೊಂದು ಮುತ್ತಾಗಬೇಕು 
ಕೋರಸ್ : ಸ್ವಾತಿಯ ಹನಿಯು ಮುತ್ತಾದ ಹಾಗೆ
                    ನೀನೊಂದು ಮುತ್ತಾಗಬೇಕು 
ಹೆಣ್ಣು : ಮುತ್ತಿನ ರಾಜನೇ ನಿನ್ನನ್ನು
                 ಕಂಡು ಬೆರಗಾಗಿ ನೋಡಬೇಕು 
ಕೋರಸ್ : ಮುತ್ತಿನ ರಾಜನೇ ನಿನ್ನನ್ನು
                      ಕಂಡು ಬೆರಗಾಗಿ ನೋಡಬೇಕು 
ಗಂಡು : ವೈರಿಯ ಗುಂಪು ಕಂಡಾಗ
                ಕಂದ ಸಿಡಿಲಂತೆ ನೀನಾಗಬೇಕು 
ಹೆಣ್ಣು : ಆಕಾಶ ರಾಜನೆ ನಿನ್ನನ್ನು
                 ಕಂಡು ಬೆರಗಾಗಿ ನೋಡಬೇಕು 
ಇಬ್ಬರು : ನೀ ತಾನೆ ಇನ್ನು ವನದೇವಿಯನ್ನು
                    ಎಂದೆಂದು ಕಾಪಾಡಬೇಕು
 
|| ಕೋರಸ್ : ಜುಂಬಾಲೇ ಜುಂಬಾಲೇ 
                      ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                      ಜುಂಬಾಲೇ ಜುಂಬಾಲೇ 
                      ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                      ಗಂಧದ ಗುಡಿಗೆ ಬಂದ ಅಂದಗಾರನೇ 
                      ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                      ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  ||
 
ಗಂಡು : ಮುಡಿ ತುಂಬ ಮುಡಿದ ಹೂವಿಂದ
                 ಮೆರೆವ ವನದೇವಿಯನ್ನು ಕಂಡೆ 
                 ಮುಡಿ ತುಂಬ ಮುಡಿದ ಹೂವಿಂದ
                 ಮೆರೆವ ವನದೇವಿಯನ್ನು ಕಂಡೆ 
                 ಕಾಡಿಂದ ತಾನೇ ನಾಡೆಂದು
                 ತಿಳಿದು ಈ ತಾಯ ಸೇವೆಗೆ ಬಂದೇ 
                 ಕಾಡಿಂದ ತಾನೇ ನಾಡೆಂದು
                 ತಿಳಿದು ಈ ತಾಯ ಸೇವೆಗೆ ಬಂದೇ
                 ಹಸಿರಿಂದ ಉಸಿರು ಅನ್ನೋರೆ ಎಲ್ಲಾ
                 ಹಸಿರನ್ನು ಉಳಿಸೋರೆ  ಇಲ್ಲ
                 ಕಾಡಿನ ಸಂಪತ್ತು ದೋಚೋರೆ ಎಲ್ಲಾ
             ನೋಡಿನ್ನು ಉಳಿಗಾಲವಿಲ್ಲ
ಇಬ್ಬರೂ : ಕಾಡ್ಗಿಚ್ಚಿಗ್ ಇಂದು ನೀ ಗಂಗೆಯಾಗು
                       ಆಪತ್ತನ್ನು ಕಂದ ನೀಗು. .

|| ಕೋರಸ್ : ಜುಂಬಾಲೇ ಜುಂಬಾಲೇ 
                         ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                         ಜುಂಬಾಲೇ ಜುಂಬಾಲೇ 
                         ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
                         ಗಂಧದ ಗುಡಿಗೆ ಬಂದ ಅಂದಗಾರನೇ 
                         ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                        ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ  
                    ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ 
                        ನಿನ್ನಂತ ವೀರನ ಕಂಡಿಲ್ಲ ನಿನ್ನಂತೆ ಯಾರು ಇಲ್ಲಿಲ್ಲ
                        ಗಂಧದ ಗುಡಿಗೆ ಬಂದ ಅಂದಗಾರನೇ 
                        ಚಂದದ ಕಾಡಿಗೆ ಬಂದ ಕನ್ನಡ ಕಂದನೇ 
                        ನಿನ್ನವರು ನಾವೆಲ್ಲರೂ ನಿನ್ನ ಹಿಂದೆ ನಾವೆಲ್ಲರೂ ||

Gandhada Gudige Banda song lyrics from Kannada Movie Gandhada Gudi Part 2 starring Dr Rajkumar, Shivarajkumar, Tiger Prabhakar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Vijay and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ