ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ…
ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಆ ಆ ಆ...ಆ ಆ ಆ ಆ ಆ…..
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ…
ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಆ ಆ ಆ...ಆ ಆ ಆ ಆ ಆ…..
|| ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ….||
ಗಂಡು : ದಿನವೂ ಹೀಗೆ ಮೋಡ ಮಳೆಯ ಚೆಲ್ಲಬಾರದೆ
ಹೆಣ್ಣು : ಹೀಗೆ ನಿನ್ನನು ಸೇರಬಾರದೆ
ಬಳ್ಳಿಯಂತೆ ಸುತ್ತಿ ಸುತ್ತಿ ಬಾಳಬಾರದೆ
ಗಂಡು : ವನದ ಮೊಗ್ಗು ಅರಳಿದಾಗ ಎಂಥ ಕಂಪಿದೆ
ಹೆಣ್ಣು : ಕಂಪು ನಿನ್ನೆದೆ ಸೇರಬಾರದೆ
ಮತ್ತು ತರುವ ಸುಖವ ನಾವು ಹೊಂದಬಾರದೆ
ಗಂಡು : ಹೇಳು ಹೇಳು ಇನ್ನೂ ಸಾಲದೆ.. ಹ್ಹಾಂ...
|| ಹೆಣ್ಣು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಗಂಡು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಹೆಣ್ಣು : ಸುಮ್ಮನೆ ನಾ ಹೇಗೆ ನಿಲ್ಲಲಿ….||
ಗಂಡು : ಆಹಾ...ಆಆಆ..
ಹೆಣ್ಣು : ಆಆಆ...ಆಆಆ
ಇಬ್ಬರು : ಆಆಆ...ಆಆಆ
ಹೆಣ್ಣು : ಮೈಗೆ ಮೈಯ್ಯಿ ಒತ್ತಿದಾಗ ಹೀಗೆ ಮೆತ್ತಗೆ
ಗಂಡು : ಚಳಿಯು ಓಡದೆ ಬಿಸಿಯು ಏರದೆ
ಮುತ್ತು ಮುತ್ತು ಎಂದು ನಿನ್ನ ತುಟಿಯು ಕೇಳದೆ
ಹೆಣ್ಣು : ನೂರು ಮಾತು ಏಕೆ ಬೇಕು ಹೇಳು ನಲ್ಲನೇ
ಗಂಡು : ಎದೆಯ ಮಾತನು ಕಣ್ಣೇ ಹೇಳದೆ..
ಇನ್ನೂ ಇನ್ನೂ ಒತ್ತಿಕೊಂಡು ನಿಲ್ಲಬಾರದೆ
ಹೆಣ್ಣು : ಈಗ ಆದೆ ಕೆಂಡ ಸಂಪಿಗೆ.. ಆಆಆ....
|| ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ…
ಹೆಣ್ಣು : ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಗಂಡು : ಆಆಆ...ಓಓಓಓಓ...ಅಹ್ಹಹ್ಹಹ್ಹಾ..
ಇಬ್ಬರು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಆಆಆ... ಲಾಲಲಲಲ...…||
ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ…
ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಆ ಆ ಆ...ಆ ಆ ಆ ಆ ಆ…..
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ…
ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಆ ಆ ಆ...ಆ ಆ ಆ ಆ ಆ…..
|| ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ….||
ಗಂಡು : ದಿನವೂ ಹೀಗೆ ಮೋಡ ಮಳೆಯ ಚೆಲ್ಲಬಾರದೆ
ಹೆಣ್ಣು : ಹೀಗೆ ನಿನ್ನನು ಸೇರಬಾರದೆ
ಬಳ್ಳಿಯಂತೆ ಸುತ್ತಿ ಸುತ್ತಿ ಬಾಳಬಾರದೆ
ಗಂಡು : ವನದ ಮೊಗ್ಗು ಅರಳಿದಾಗ ಎಂಥ ಕಂಪಿದೆ
ಹೆಣ್ಣು : ಕಂಪು ನಿನ್ನೆದೆ ಸೇರಬಾರದೆ
ಮತ್ತು ತರುವ ಸುಖವ ನಾವು ಹೊಂದಬಾರದೆ
ಗಂಡು : ಹೇಳು ಹೇಳು ಇನ್ನೂ ಸಾಲದೆ.. ಹ್ಹಾಂ...
|| ಹೆಣ್ಣು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಗಂಡು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಹೆಣ್ಣು : ಸುಮ್ಮನೆ ನಾ ಹೇಗೆ ನಿಲ್ಲಲಿ….||
ಗಂಡು : ಆಹಾ...ಆಆಆ..
ಹೆಣ್ಣು : ಆಆಆ...ಆಆಆ
ಇಬ್ಬರು : ಆಆಆ...ಆಆಆ
ಹೆಣ್ಣು : ಮೈಗೆ ಮೈಯ್ಯಿ ಒತ್ತಿದಾಗ ಹೀಗೆ ಮೆತ್ತಗೆ
ಗಂಡು : ಚಳಿಯು ಓಡದೆ ಬಿಸಿಯು ಏರದೆ
ಮುತ್ತು ಮುತ್ತು ಎಂದು ನಿನ್ನ ತುಟಿಯು ಕೇಳದೆ
ಹೆಣ್ಣು : ನೂರು ಮಾತು ಏಕೆ ಬೇಕು ಹೇಳು ನಲ್ಲನೇ
ಗಂಡು : ಎದೆಯ ಮಾತನು ಕಣ್ಣೇ ಹೇಳದೆ..
ಇನ್ನೂ ಇನ್ನೂ ಒತ್ತಿಕೊಂಡು ನಿಲ್ಲಬಾರದೆ
ಹೆಣ್ಣು : ಈಗ ಆದೆ ಕೆಂಡ ಸಂಪಿಗೆ.. ಆಆಆ....
|| ಗಂಡು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ…
ಹೆಣ್ಣು : ಏನು ಬೇಕು ಎಂಬ ಆಸೆ ಹೇಗೆ ಹೇಳಲಿ
ಗಂಡು : ಆಆಆ...ಓಓಓಓಓ...ಅಹ್ಹಹ್ಹಹ್ಹಾ..
ಇಬ್ಬರು : ಮಿಂಚು ಮೈಯ್ಯಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಆಆಆ... ಲಾಲಲಲಲ...…||
Minchu Maiyalli song lyrics from Kannada Movie Gandhada Gudi Part 2 starring Dr Rajkumar, Shivarajkumar, Tiger Prabhakar, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Vijay and film is released on 1994