Naavaduva Nudiye Kannada Nudi Lyrics

ನಾವಾಡುವ ನುಡಿಯೇ Lyrics

in Gandhada Gudi Part 2

in ಗಂಧದಗುಡಿ ಭಾಗ 2

LYRIC

Song Details Page after Lyrice

ಆಹ ಆಹ ಆಹಹಾ ..
ಓಹೊಹೋ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಚೆಂದದ ಗುಡಿ
 
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..
ಆಹಹಾ ಆಹಹಾ ಆಹಹಾ
 
ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಹೊ ಹೋ.. ಹೋ
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು
ಗಂಧದ ಗುಡಿಯಲಿ ನೆಲೆಸಿಹಳು
ಇದು ಯಾರ ತಪಸಿನ ಫಲವೋ
ಕಂಗಳು ಮಾಡಿದ ಪುಣ್ಯವೋ
ಹಾ ಹ ಹಾ. . ಓ ಹೊ ಹೋ..

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ
ಆಹಹಾ ಆಹಹಾ ಆಹಹಾ
 
.. ಆಹ.. ಆಹ . ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಆ ಹ ಹ ಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಭೂಮಿಗೆ ಇಳಿದ ನಾಕವೋ
ಹೊ ಹೋ.. ಹಾ ಹ ಹಾ. .

|| ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಹೊ ಹೋ..
ಹೊ ಹೋ ..ಓಹೋ.ಹೋ..||
 

ಆಹ ಆಹ ಆಹಹಾ ..
ಓಹೊಹೋ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಚೆಂದದ ಗುಡಿ
 
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..
ಆಹಹಾ ಆಹಹಾ ಆಹಹಾ
 
ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಹೊ ಹೋ.. ಹೋ
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು
ಗಂಧದ ಗುಡಿಯಲಿ ನೆಲೆಸಿಹಳು
ಇದು ಯಾರ ತಪಸಿನ ಫಲವೋ
ಕಂಗಳು ಮಾಡಿದ ಪುಣ್ಯವೋ
ಹಾ ಹ ಹಾ. . ಓ ಹೊ ಹೋ..

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ
ಆಹಹಾ ಆಹಹಾ ಆಹಹಾ
 
.. ಆಹ.. ಆಹ . ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಆ ಹ ಹ ಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಭೂಮಿಗೆ ಇಳಿದ ನಾಕವೋ
ಹೊ ಹೋ.. ಹಾ ಹ ಹಾ. .

|| ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಹೊ ಹೋ..
ಹೊ ಹೋ ..ಓಹೋ.ಹೋ..||
 

Naavaduva Nudiye Kannada Nudi song lyrics from Kannada Movie Gandhada Gudi Part 2 starring Dr Rajkumar, Shivarajkumar, Tiger Prabhakar, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Vijay and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ