Ninne Thanaka Ellogidde Lyrics

ನಿನ್ನೆ ತನಕ ಎಲ್ಲೋಗಿದ್ದೆ Lyrics

in Gandhada Gudi Part 2

in ಗಂಧದಗುಡಿ ಭಾಗ 2

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಮಾವನ ಮಗನೇ ನನ್ನ ಮಾವನ ಮಗನೇ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರೂ ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ.. ಅಹ..
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ… 
 
ಹುಣ್ಣಿಮೆ ಚಂದ್ರ ಬಂದನಲ್ಲಾ 
ಹಾಲಿನ ಬೆಳಕು ತಂದನಲ್ಲಾ
ಹುಣ್ಣಿಮೆ ಚಂದ್ರ ಬಂದನಲ್ಲಾ 
ಹಾಲಿನ ಬೆಳಕು ತಂದನಲ್ಲಾ
ಒಂಟಿಯಾಗಿ ಇದ್ದೆನಲ್ಲಾ
ಮಾಡೋಕೇನೋ ತೋಚಲಿಲ್ಲಾ 
ಅಪ್ಪಿಕೊಳ್ಳೋಕ್ಯಾರೂ ಇಲ್ಲಾ..
ಹೊರಳಿ ಹೊರಳಿ ಸತ್ತೇನಲ್ಲಾ 
ಅತ್ತೆಯ ಮಗನೇ ಮಾವನ ಮಗನೇ
 
|| ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಅಹ್ಹಾ…ಮಾವನ ಮಗನೇ ನನ್ನ ಮಾವನ ಮಗನೇ…||
 
ನಾನು ಎಳೆಯ ಕಂದನಲ್ಲಾ 
ಪ್ರಾಯ ಎದೆಯ ತುಂಬಿತಲ್ಲಾ
ನಾನು ಎಳೆಯ ಕಂದನಲ್ಲಾ 
ಪ್ರಾಯ ಎದೆಯ ತುಂಬಿತಲ್ಲಾ
ನೆನ್ನೆ ಹಾಗೆ ಇಂದು ಇಲ್ಲಾ
ವಿರಹ ತಾಳಲಾರೆನಲ್ಲಾ .... 
ನೋಡು ಇಲ್ಲಿ ಯಾರೂ ಇಲ್ಲಾ
ಇಂಥ ಸಮಯ ಸಿಕ್ಕೋದಿಲ್ಲಾ
ಮಾವನ ಮಗನೇ ಅತ್ತೆಯ ಮಗನೇ

 
|| ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಅಹ್ಹಾ…ಮಾವನ ಮಗನೇ ನನ್ನ ಮಾವನ ಮಗನೇ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರೂ ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ..
ಅಯ್ಯಾ..ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ…||

ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಮಾವನ ಮಗನೇ ನನ್ನ ಮಾವನ ಮಗನೇ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರೂ ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ.. ಅಹ..
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ… 
 
ಹುಣ್ಣಿಮೆ ಚಂದ್ರ ಬಂದನಲ್ಲಾ 
ಹಾಲಿನ ಬೆಳಕು ತಂದನಲ್ಲಾ
ಹುಣ್ಣಿಮೆ ಚಂದ್ರ ಬಂದನಲ್ಲಾ 
ಹಾಲಿನ ಬೆಳಕು ತಂದನಲ್ಲಾ
ಒಂಟಿಯಾಗಿ ಇದ್ದೆನಲ್ಲಾ
ಮಾಡೋಕೇನೋ ತೋಚಲಿಲ್ಲಾ 
ಅಪ್ಪಿಕೊಳ್ಳೋಕ್ಯಾರೂ ಇಲ್ಲಾ..
ಹೊರಳಿ ಹೊರಳಿ ಸತ್ತೇನಲ್ಲಾ 
ಅತ್ತೆಯ ಮಗನೇ ಮಾವನ ಮಗನೇ
 
|| ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಅಹ್ಹಾ…ಮಾವನ ಮಗನೇ ನನ್ನ ಮಾವನ ಮಗನೇ…||
 
ನಾನು ಎಳೆಯ ಕಂದನಲ್ಲಾ 
ಪ್ರಾಯ ಎದೆಯ ತುಂಬಿತಲ್ಲಾ
ನಾನು ಎಳೆಯ ಕಂದನಲ್ಲಾ 
ಪ್ರಾಯ ಎದೆಯ ತುಂಬಿತಲ್ಲಾ
ನೆನ್ನೆ ಹಾಗೆ ಇಂದು ಇಲ್ಲಾ
ವಿರಹ ತಾಳಲಾರೆನಲ್ಲಾ .... 
ನೋಡು ಇಲ್ಲಿ ಯಾರೂ ಇಲ್ಲಾ
ಇಂಥ ಸಮಯ ಸಿಕ್ಕೋದಿಲ್ಲಾ
ಮಾವನ ಮಗನೇ ಅತ್ತೆಯ ಮಗನೇ

 
|| ನಿನ್ನೆ ತನಕ ಎಲ್ಲೋಗಿದ್ದೆ ಕಾಣದಂತೆ ನೀನೆಲ್ಲಿದ್ದೆ             
ಮಾವನ ಮಗನೇ ನನ್ನ ಮಾವನ ಮಗನೇ
ಅಹ್ಹಾ…ಮಾವನ ಮಗನೇ ನನ್ನ ಮಾವನ ಮಗನೇ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರೂ ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ..
ಅಯ್ಯಾ..ಅತ್ತೆಯ ಮಗನೇ ನನ್ನ ಅತ್ತೆಯ ಮಗನೇ…||

Ninne Thanaka Ellogidde song lyrics from Kannada Movie Gandhada Gudi Part 2 starring Dr Rajkumar, Shivarajkumar, Tiger Prabhakar, Lyrics penned by Chi Udayashankar Sung by Chithra, Music Composed by Rajan-Nagendra, film is Directed by Vijay and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ