Shubha Shubha Shakunada Lyrics

ಶುಭ ಶುಭ ಶಕುನದ Lyrics

in Gajina Mane

in ಗಾಜಿನ ಮನೆ

LYRIC

Song Details Page after Lyrice

ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ

ಅಹಃ ಬೆಳಗಿನ ತಾರೆಗಳು
ನಕ್ಕು ಬಿಟ್ಟು ನೋಡಿ ನಮ್ಮ ಪ್ರೀತಿಯ
ಒಹೋ  ಹಕ್ಕಿಗಳು ಬಳಿ ಬಂದು ಹಾಡಿದವು
ಈಗ ಸ್ನೇಹ ಗೀತೆಯ…..
ಕೋಗಿಲೆ ಹಾ.. ದನಿ ಇರದಿರುವಂತ
ಬದುಕಲಿ ಕುಹೂಕುಹೂ….
ಹಾಡು ತಂದಾನ ಬೇಡ ಸುಮ್ಮನಾ
ಹಾಡು ತಂದಾನ ಬೇಡ ಸುಮ್ಮನಾ
 
||  ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ||
 
ಮರಿಯನು ಕಾಯುವ ಮೈನಾ ಮರದ
ಮರೆಯ ತಾ ಸೇರಿದೆ ಗುಟುಕನು ನೀಡಿದೆ
ನನ್ನನ್ನು ಕಾಯುವ ನೀನು ಮಗಳ ಕರೆವ
ತಾಯಂತಿಹೆ ಮಮತೆಯ ನೀಡಿದೆ
ನಿನ್ನಾ ಸ್ನೇಹದಿಂದ ಚಿಂತೆ ಮರೆತೆನೆ
ನಿಮ್ಮೆಲ್ಲರ ಪ್ರೀತಿಯಿಂದ ಲೋಕ ಮರೆತೆನೇ
ನಾನೆಂದಿಗೂ ತಾಯಲ್ಲವೇ ನಾ ನಿನ್ನ ಗೆಳತಿನಮ್ಮ

||  ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ ||
 
ಹಕ್ಕಿಯ ಬಳಗ ಬೆರೆತು ಪ್ರೀತಿ
ಹಂಚಿ ಬಾಳುತಾ ಇವೆ ಚಿಲಿಪಿಲಿ ಹಾಡಿವೆ
ಸೋದರಿಯಂತಿರು ನೀನು ನಮಗೆ ನಮ್ಮನೆಗೆ
ದೀಪನಕ್ಕಾ ಬೆಳಕನು ನೀಡಕ್ಕಾ
ನಿನ್ನ ಒಲುಮೆಗಿಂದು ಸೋತು ಹೋದೆನೇ
ನಿಮ್ಮೆಲ್ಲರ ಪ್ರೀತಿಯಿಂದ ಬಾಳೇ ಬೆಳಕೇನೇ
ನಾನೆಂದಿಗೂ ಅಕ್ಕ ಅಲ್ಲ ನಾ ನಿನ್ನ ಜೊತೆಗಾತಿಯೇ. .

|| ಶುಭ ಶುಭ ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಅಹಃ ಬೆಳಗಿನ ತಾರೆಗಳು ನಕ್ಕು ಬಿಟ್ಟು
ನೋಡಿ ನಮ್ಮ ಪ್ರೀತಿಯ
ಒಹೋ ಹಕ್ಕಿಗಳು ಬಳಿ ಬಂದು
ಹಾಡಿದವು ಈಗ ಸ್ನೇಹ ಗೀತೆಯ
ಕೋಗಿಲೆ ಹಾ.. ದನಿ ಇರದಿರುವಂತ
ಬದುಕಲಿ ಕುಹೂಕುಹೂ
ಹಾಡು ತಂದಾನ ಬೇಡ ಸುಮ್ಮನಾ
ಹಾಡು ತಂದಾನ ಬೇಡ ಸುಮ್ಮನಾ. .
 
ಶುಭ ಶುಭ ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ ||

ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ

ಅಹಃ ಬೆಳಗಿನ ತಾರೆಗಳು
ನಕ್ಕು ಬಿಟ್ಟು ನೋಡಿ ನಮ್ಮ ಪ್ರೀತಿಯ
ಒಹೋ  ಹಕ್ಕಿಗಳು ಬಳಿ ಬಂದು ಹಾಡಿದವು
ಈಗ ಸ್ನೇಹ ಗೀತೆಯ…..
ಕೋಗಿಲೆ ಹಾ.. ದನಿ ಇರದಿರುವಂತ
ಬದುಕಲಿ ಕುಹೂಕುಹೂ….
ಹಾಡು ತಂದಾನ ಬೇಡ ಸುಮ್ಮನಾ
ಹಾಡು ತಂದಾನ ಬೇಡ ಸುಮ್ಮನಾ
 
||  ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ||
 
ಮರಿಯನು ಕಾಯುವ ಮೈನಾ ಮರದ
ಮರೆಯ ತಾ ಸೇರಿದೆ ಗುಟುಕನು ನೀಡಿದೆ
ನನ್ನನ್ನು ಕಾಯುವ ನೀನು ಮಗಳ ಕರೆವ
ತಾಯಂತಿಹೆ ಮಮತೆಯ ನೀಡಿದೆ
ನಿನ್ನಾ ಸ್ನೇಹದಿಂದ ಚಿಂತೆ ಮರೆತೆನೆ
ನಿಮ್ಮೆಲ್ಲರ ಪ್ರೀತಿಯಿಂದ ಲೋಕ ಮರೆತೆನೇ
ನಾನೆಂದಿಗೂ ತಾಯಲ್ಲವೇ ನಾ ನಿನ್ನ ಗೆಳತಿನಮ್ಮ

||  ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಶುಭ ಶುಭ  ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು  ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ ||
 
ಹಕ್ಕಿಯ ಬಳಗ ಬೆರೆತು ಪ್ರೀತಿ
ಹಂಚಿ ಬಾಳುತಾ ಇವೆ ಚಿಲಿಪಿಲಿ ಹಾಡಿವೆ
ಸೋದರಿಯಂತಿರು ನೀನು ನಮಗೆ ನಮ್ಮನೆಗೆ
ದೀಪನಕ್ಕಾ ಬೆಳಕನು ನೀಡಕ್ಕಾ
ನಿನ್ನ ಒಲುಮೆಗಿಂದು ಸೋತು ಹೋದೆನೇ
ನಿಮ್ಮೆಲ್ಲರ ಪ್ರೀತಿಯಿಂದ ಬಾಳೇ ಬೆಳಕೇನೇ
ನಾನೆಂದಿಗೂ ಅಕ್ಕ ಅಲ್ಲ ನಾ ನಿನ್ನ ಜೊತೆಗಾತಿಯೇ. .

|| ಶುಭ ಶುಭ ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಅಹಃ ಬೆಳಗಿನ ತಾರೆಗಳು ನಕ್ಕು ಬಿಟ್ಟು
ನೋಡಿ ನಮ್ಮ ಪ್ರೀತಿಯ
ಒಹೋ ಹಕ್ಕಿಗಳು ಬಳಿ ಬಂದು
ಹಾಡಿದವು ಈಗ ಸ್ನೇಹ ಗೀತೆಯ
ಕೋಗಿಲೆ ಹಾ.. ದನಿ ಇರದಿರುವಂತ
ಬದುಕಲಿ ಕುಹೂಕುಹೂ
ಹಾಡು ತಂದಾನ ಬೇಡ ಸುಮ್ಮನಾ
ಹಾಡು ತಂದಾನ ಬೇಡ ಸುಮ್ಮನಾ. .
 
ಶುಭ ಶುಭ ಶಕುನದ
ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ
ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ ||

Shubha Shubha Shakunada song lyrics from Kannada Movie Gajina Mane starring Ramkumar, Prema, Shivadhwaj, Lyrics penned by V Nagendra Prasad Sung by Shashikala, B R Chaya, Music Composed by Gandharva, film is Directed by K V Jayaram and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ