Huduga Ee Thuduga Lyrics

ಹುಡುಗ ಈ ತುಡುಗ Lyrics

in Gajina Mane

in ಗಾಜಿನ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಡುಗ ಈ ತುಡುಗ ಕಣ್ಣ್ ಹೊಡಿತಾನೆ
ನನ್ನ ಚಿನ್ನ ಅಂತಾನೆ
ಲೆವೆಲ್ಗೆ ಪಂಚು ಮಾಡುತಾನೆ
ಬಿಟ್ರೆ ಗುನ್ನ ಹಾಕುತಾನೆ
ಕಳ್ಳಿ ಈ ಮಳ್ಳಿಯು ಡೇಟು ಕೊಡುತಾಳೆ
ನನ್ನ ಥೇಟರಿಗ್ ಕರೀತಾಳೆ
ಮಮ್ಮಿನ ಮೀಟು ಮಾಡಿಸ್ತಾಳೆ
ಡ್ಯಾಡಿನ ಜೊತೆ ಕೂರಿಸ್ತಾಳೆ
ಚಕ್ ಚಕ್ ಚಕ್ ಚಕ್ ಚಾಲೆಂಜ
ಪಂಚ್ ಪಂಚ್ ಪಂಚ್ ಪಂಚ್ ಪಂಚಿಂಗ..

ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ. . .ಹೇ. . .
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೇ…….
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೆ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ. . ಓ ಓ ಓ. .
ಹೊಂಬಾಳೆ ತೋಟದಾಗೆ ನಾ ನಿನ್ನ ಹಿಡಿತೀನಿ
ಬಿರುಗಾಳಿ ಹಂಗೆ ನಾನು ಸಿಗದೇನೆ ಓಡುತೀನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ
 
ಬಿರುಗಾಳಿ ನೀ ಆದ್ರೆ ಗಿರಿಯಾಗಿ ತಡಿತೀನಿ
ಗಿರಿಯಾಗಿ ನೀ ತಡೆದ್ರೆ ಮುಗಿಲಾಗಿ ಹೋಗುತೀನಿ
ಓ ಮುಗಿಲಾಗಿ ನೀ ಹೋದ್ರೆ ರವಿಯಾಗಿ ಸುಡುತೀನಿ
ರವಿಯಾಗಿ ನೀ ಸುಟ್ರೆ ಮಳೆಯಾಗಿ ಕರಗ್ತೀನೊ
ಮಳೆಯಾಗಿ ನೀನು ಭೂಮಿಗೆ ಸುರಿದಾಗ ಹೊಳೆಯಾಗಿ ಹಿಡಿತೀನಿ
ಹೊಳೆಯಾಗಿ ನೀನು ನನ್ನನ್ನು ಹಿಡಿದಾಗ ಮೀನಾಗಿ ಹೋಗುತೀನಿ
ನೀನೊಂದು ಮೀನು ಆದ್ರೆ ಬಲೆಯಾಗಿ ಹಿಡಿತೀನಿ
ಬಲೆಯಾಗಿ ನೀನು ಎಳೆದ್ರೆ ಜಾರ್ಕೊಂಡು ಹಾರುತೀನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ
 
ನೀನೊಂದು ಮಿಂಚು ಹುಳವೆ ನಿನ್ನ ಹೊಂಚಾಕಿ ಹಿಡಿತೀನಿ
ಹೊಂಚು ಹಾಕಿ ಹಿಡಿಯೋಕೆ ಬಂದ್ರೆ ಮಿಂಚಾಗಿ ಹೋಗುತೀನಿ
ಮಿಂಚಿನ ತಡೆಯಾಗಿ ನಾ ನಿನ್ನ ಹಿಡಿತೀನಿ
ನೀ ನನ್ನ ಹಿಡಿದೆ ಅನ್ಕೋ ನೀರಾಗಿ ಹರಿತೀನಿ
ನೀ ನೀರು ಆದ್ರೆ ಜೋಗದ ಗುಂಡಿಯಾಗೆ ನಾನಿಂತು ಕಾಯುತಿನಿ
ನೀರಿನ ರೂಪ ಕಳಚ ಹಾಕ್ತೀನಿ ನೀರಕ್ಕಿ ಆಗುತೀನಿ
ನೀರಕ್ಕಿ ತಿನ್ನೋಕೆ ನಾನು ಬೇಟೆಗಾರ ಆಗುತೀನಿ
ಮಾಯದ ಜಿಂಕೆ ಆಗಿ ಮಾಯಾನೇ ಆಗುತೀನಿ

ಅರೆ. . .
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೆ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ. . ಓ ಓ ಓ. .
ಹೆಣ್ಣುಗಂಡು ಎಂದಿಗೂನು ಸಮವೇನೆ ಕಾಣವ್ವ
ನಂಗೂ ನಿಂಗು ಸವಾಲ್ಯಾಕೆ ಬಾಜಿನೇ ಬ್ಯಾಡ ಚೆಲ್ವ

ಹುಡುಗ ಈ ತುಡುಗ ಕಣ್ಣ್ ಹೊಡಿತಾನೆ
ನನ್ನ ಚಿನ್ನ ಅಂತಾನೆ
ಲೆವೆಲ್ಗೆ ಪಂಚು ಮಾಡುತಾನೆ
ಬಿಟ್ರೆ ಗುನ್ನ ಹಾಕುತಾನೆ
ಕಳ್ಳಿ ಈ ಮಳ್ಳಿಯು ಡೇಟು ಕೊಡುತಾಳೆ
ನನ್ನ ಥೇಟರಿಗ್ ಕರೀತಾಳೆ
ಮಮ್ಮಿನ ಮೀಟು ಮಾಡಿಸ್ತಾಳೆ
ಡ್ಯಾಡಿನ ಜೊತೆ ಕೂರಿಸ್ತಾಳೆ
ಚಕ್ ಚಕ್ ಚಕ್ ಚಕ್ ಚಾಲೆಂಜ
ಪಂಚ್ ಪಂಚ್ ಪಂಚ್ ಪಂಚ್ ಪಂಚಿಂಗ..

ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ. . .ಹೇ. . .
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೇ…….
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೆ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ. . ಓ ಓ ಓ. .
ಹೊಂಬಾಳೆ ತೋಟದಾಗೆ ನಾ ನಿನ್ನ ಹಿಡಿತೀನಿ
ಬಿರುಗಾಳಿ ಹಂಗೆ ನಾನು ಸಿಗದೇನೆ ಓಡುತೀನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ
 
ಬಿರುಗಾಳಿ ನೀ ಆದ್ರೆ ಗಿರಿಯಾಗಿ ತಡಿತೀನಿ
ಗಿರಿಯಾಗಿ ನೀ ತಡೆದ್ರೆ ಮುಗಿಲಾಗಿ ಹೋಗುತೀನಿ
ಓ ಮುಗಿಲಾಗಿ ನೀ ಹೋದ್ರೆ ರವಿಯಾಗಿ ಸುಡುತೀನಿ
ರವಿಯಾಗಿ ನೀ ಸುಟ್ರೆ ಮಳೆಯಾಗಿ ಕರಗ್ತೀನೊ
ಮಳೆಯಾಗಿ ನೀನು ಭೂಮಿಗೆ ಸುರಿದಾಗ ಹೊಳೆಯಾಗಿ ಹಿಡಿತೀನಿ
ಹೊಳೆಯಾಗಿ ನೀನು ನನ್ನನ್ನು ಹಿಡಿದಾಗ ಮೀನಾಗಿ ಹೋಗುತೀನಿ
ನೀನೊಂದು ಮೀನು ಆದ್ರೆ ಬಲೆಯಾಗಿ ಹಿಡಿತೀನಿ
ಬಲೆಯಾಗಿ ನೀನು ಎಳೆದ್ರೆ ಜಾರ್ಕೊಂಡು ಹಾರುತೀನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ
 
ನೀನೊಂದು ಮಿಂಚು ಹುಳವೆ ನಿನ್ನ ಹೊಂಚಾಕಿ ಹಿಡಿತೀನಿ
ಹೊಂಚು ಹಾಕಿ ಹಿಡಿಯೋಕೆ ಬಂದ್ರೆ ಮಿಂಚಾಗಿ ಹೋಗುತೀನಿ
ಮಿಂಚಿನ ತಡೆಯಾಗಿ ನಾ ನಿನ್ನ ಹಿಡಿತೀನಿ
ನೀ ನನ್ನ ಹಿಡಿದೆ ಅನ್ಕೋ ನೀರಾಗಿ ಹರಿತೀನಿ
ನೀ ನೀರು ಆದ್ರೆ ಜೋಗದ ಗುಂಡಿಯಾಗೆ ನಾನಿಂತು ಕಾಯುತಿನಿ
ನೀರಿನ ರೂಪ ಕಳಚ ಹಾಕ್ತೀನಿ ನೀರಕ್ಕಿ ಆಗುತೀನಿ
ನೀರಕ್ಕಿ ತಿನ್ನೋಕೆ ನಾನು ಬೇಟೆಗಾರ ಆಗುತೀನಿ
ಮಾಯದ ಜಿಂಕೆ ಆಗಿ ಮಾಯಾನೇ ಆಗುತೀನಿ

ಅರೆ. . .
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತೀನವ್ವೋ ಓಓಓಓ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲೊ ಗಂಡೆ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ. . ಓ ಓ ಓ. .
ಹೆಣ್ಣುಗಂಡು ಎಂದಿಗೂನು ಸಮವೇನೆ ಕಾಣವ್ವ
ನಂಗೂ ನಿಂಗು ಸವಾಲ್ಯಾಕೆ ಬಾಜಿನೇ ಬ್ಯಾಡ ಚೆಲ್ವ

Huduga Ee Thuduga song lyrics from Kannada Movie Gajina Mane starring Ramkumar, Prema, Shivadhwaj, Lyrics penned by V Nagendra Prasad Sung by Rajesh Krishnan, Soumya, Music Composed by Gandharva, film is Directed by K V Jayaram and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ