ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ಧರೆಗಿಳಿದರೇ ದುರ್ಗಾ ಮನೆಯಂಗಳ ಸ್ವರ್ಗ
ನೂರಾರು ವರ ಕೊಡುವ ತಾಯೆ
ಹರಸುತ್ತ ನಮ್ಮನು ಕಾಯೇ
ಮನೆಯ ಬೆಳಗೋ ದುರ್ಗಾ ಮಾತೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
ಘಲ್ ಘಲ್ ಎನ್ನಿಸೋ ಬಳೆಗಳ
ನಾದ ಅಂಗಳ ತುಂಬಿದೆ
ತಾಯಿಯೇ ನಿನ್ನಯ ಕೊರಳಲಿ
ತುಳಸಿಯ ಮಾಲೆಯಿದೆ
ಅರಿಷಣ ಕುಂಕುಮ ಹಣೆಗೆ
ಸುಮಗಳ ರಾಶಿ ಮುಡಿಗೆ
ಹೊಸಬಾಳ ನನಗಿಂದು ನೀಡಿ
ಓಂಕಾರಿ ಜಯವನ್ನು ನೀಡಿ
ಮನದಿ ನೆಲೆಸೋ ದೇವಿ ದುರ್ಗಂಬಿಕೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
ಸಾವಿರ ಕರಗಳ ರುದ್ರಿ
ಭಕ್ತರ ಪೊರೆಯುವಳು
ಪುಂಡರ ಮರ್ಧಿಸೊ ಕಾಳಿ
ದುರುಳರ ದಹಿಸುವಳು
ಕಣ್ಣಲ್ಲಿ ಕೆಂಡದ ರಾಶಿ
ರುಂಡದ ಮಾಲೆಯ ಧರಿಸಿ
ಕೆಡುಕರ ನೆತ್ತರು ಕುಡಿಯೋ
ಕೆಟ್ಟೋರ ಕಂಡರೆ ಸಿಡಿಯೋ
ಪರಾಶಕ್ತಿ ಜಯದುರ್ಗೆ ಮಾತೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ಧರೆಗಿಳಿದರೇ ದುರ್ಗಾ ಮನೆಯಂಗಳ ಸ್ವರ್ಗ
ನೂರಾರು ವರ ಕೊಡುವ ತಾಯೆ
ಹರಸುತ್ತ ನಮ್ಮನು ಕಾಯೇ
ಮನೆಯ ಬೆಳಗೋ ದುರ್ಗಾ ಮಾತೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
ಘಲ್ ಘಲ್ ಎನ್ನಿಸೋ ಬಳೆಗಳ
ನಾದ ಅಂಗಳ ತುಂಬಿದೆ
ತಾಯಿಯೇ ನಿನ್ನಯ ಕೊರಳಲಿ
ತುಳಸಿಯ ಮಾಲೆಯಿದೆ
ಅರಿಷಣ ಕುಂಕುಮ ಹಣೆಗೆ
ಸುಮಗಳ ರಾಶಿ ಮುಡಿಗೆ
ಹೊಸಬಾಳ ನನಗಿಂದು ನೀಡಿ
ಓಂಕಾರಿ ಜಯವನ್ನು ನೀಡಿ
ಮನದಿ ನೆಲೆಸೋ ದೇವಿ ದುರ್ಗಂಬಿಕೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
ಸಾವಿರ ಕರಗಳ ರುದ್ರಿ
ಭಕ್ತರ ಪೊರೆಯುವಳು
ಪುಂಡರ ಮರ್ಧಿಸೊ ಕಾಳಿ
ದುರುಳರ ದಹಿಸುವಳು
ಕಣ್ಣಲ್ಲಿ ಕೆಂಡದ ರಾಶಿ
ರುಂಡದ ಮಾಲೆಯ ಧರಿಸಿ
ಕೆಡುಕರ ನೆತ್ತರು ಕುಡಿಯೋ
ಕೆಟ್ಟೋರ ಕಂಡರೆ ಸಿಡಿಯೋ
ಪರಾಶಕ್ತಿ ಜಯದುರ್ಗೆ ಮಾತೆ
|| ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು
ದುರ್ಗೆಯ ಕಾಲಿನ ಗೆಜ್ಜೆ
ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು
ಕಿಲ ಕಿಲ ನಗೆ ತಂತು ||
Durgeya Kaalina Gejje song lyrics from Kannada Movie Gajina Mane starring Ramkumar, Prema, Shivadhwaj, Lyrics penned by V Nagendra Prasad Sung by B R Chaya, Music Composed by Gandharva, film is Directed by K V Jayaram and film is released on 2000