Gaajina Mane Idu Gaajina Mane Lyrics

ಗಾಜಿನ ಮನೆ ಇದು ಗಾಜಿನ ಮನೆ Lyrics

in Gajina Mane

in ಗಾಜಿನ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಜಾಜಿಯಂತೆ ನಾಜೂಕಾದ
ಹೂಜಿಯಂತೆ ಜೋಪಾನದ
ಗಾಜಿನ ಮನೆಯವರು
ಯಾರಿಗೂ ಕಲ್ಲನ್ನು ಬೀಸಬಾರದು
 
|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||
 
ಉಕ್ಕಿ ಬಿಟ್ರೆ ಮುರಿದೋಯ್ತದೆ ಸೂಜಿಯ ಕೊನೆ
ಸೂಜಿ  ಮೊನೆಗೂ ಮಿಗಿಲಾಗಿದೆ ಗಾಜಿನ ಮನೆ
ರೇಶಿಮೆ  ಹಂಗೆ  ನವಿರಾದ ಗಾಜಿನ ಮನೆ
ಬೆಣ್ಣೆಯ ಹಂಗೆ ನುಣುಪಾದ  ಗಾಜಿನ ಮನೆ
ಇದು ತಾಜ್ ಮಹಲ್ ಅಲ್ಲ ಕಣೋ ಗಾಜು ಮಹಲ್
ಇದು ತಾಜ್ ಮಹಲ್ ಅಲ್ಲ ಕಣೋ ಗಾಜು ಮಹಲ್
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು 
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು
ಗಾಜಿನ ಮನೆಗೆ ಯಾರು ಕಾವಲು
ತಾಳ್ಮೆಯ ಮನೆಗೆ ನೀನೆ ಕಾವಲು. . .ನೀನೆ ಕಾವಲು

|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||

ಜೂಜಾಡಿ ಪಾಂಡವರು ರಾಜ್ಯವನು ಸೋತರು
ಜೂಜಾಡಿ ನಳರಾಜ ಬಳಲಿ ಬೆಂದು ಹೋದನು
ಜೂಜಾಡಿ ನೀನು ಗಾಜಿನ ಮನೆ ಹೊಡೆಯದಿರು
ಸೂಳೆ ಮನೆಗೆ ಹೋದವ ಏನಾದ ಎಂಥಾದ
ಕಜ್ಜಿ ನಾಯಾದ ಮರುದಿನವೇ ಕಪಿಯಾದ
ಸೂಳೆಯ ಕಾಲಿಗೆ ಕೆರವಾದ
ಮಾತ ಮರೆಯಬೇಡವೋ
ಬೇರೆಯವರ ಮನೆಗೆ ಕಲ್ಲ ಎಸೆಯಬೀಡವೋ

|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ  ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಜಾಜಿಯಂತೆ ನಾಜೂಕಾದ
ಹೂಜಿಯಂತೆ ಜೋಪಾನದ
ಗಾಜಿನ ಮನೆಯವರು
ಯಾರಿಗೂ ಕಲ್ಲನ್ನು ಬೀಸಬಾರದು
 
|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||
 
ಉಕ್ಕಿ ಬಿಟ್ರೆ ಮುರಿದೋಯ್ತದೆ ಸೂಜಿಯ ಕೊನೆ
ಸೂಜಿ  ಮೊನೆಗೂ ಮಿಗಿಲಾಗಿದೆ ಗಾಜಿನ ಮನೆ
ರೇಶಿಮೆ  ಹಂಗೆ  ನವಿರಾದ ಗಾಜಿನ ಮನೆ
ಬೆಣ್ಣೆಯ ಹಂಗೆ ನುಣುಪಾದ  ಗಾಜಿನ ಮನೆ
ಇದು ತಾಜ್ ಮಹಲ್ ಅಲ್ಲ ಕಣೋ ಗಾಜು ಮಹಲ್
ಇದು ತಾಜ್ ಮಹಲ್ ಅಲ್ಲ ಕಣೋ ಗಾಜು ಮಹಲ್
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು 
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು
ಗಾಜಿನ ಮನೆಗೆ ಯಾರು ಕಾವಲು
ತಾಳ್ಮೆಯ ಮನೆಗೆ ನೀನೆ ಕಾವಲು. . .ನೀನೆ ಕಾವಲು

|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||

ಜೂಜಾಡಿ ಪಾಂಡವರು ರಾಜ್ಯವನು ಸೋತರು
ಜೂಜಾಡಿ ನಳರಾಜ ಬಳಲಿ ಬೆಂದು ಹೋದನು
ಜೂಜಾಡಿ ನೀನು ಗಾಜಿನ ಮನೆ ಹೊಡೆಯದಿರು
ಸೂಳೆ ಮನೆಗೆ ಹೋದವ ಏನಾದ ಎಂಥಾದ
ಕಜ್ಜಿ ನಾಯಾದ ಮರುದಿನವೇ ಕಪಿಯಾದ
ಸೂಳೆಯ ಕಾಲಿಗೆ ಕೆರವಾದ
ಮಾತ ಮರೆಯಬೇಡವೋ
ಬೇರೆಯವರ ಮನೆಗೆ ಕಲ್ಲ ಎಸೆಯಬೀಡವೋ

|| ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ
ಚದುರದ ರಾಗಿಯ ತೆನೆ  ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ||

Gaajina Mane Idu Gaajina Mane song lyrics from Kannada Movie Gajina Mane starring Ramkumar, Prema, Shivadhwaj, Lyrics penned by Sundar Sung by K J Yesudas, Music Composed by Gandharva, film is Directed by K V Jayaram and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ