ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಸವಿ ಸವಿ ಕನಸಿರೋ ಪ್ರೇಮ ಕಣೋ
ಇದು ಪ್ರೇಮ ಕಣೋ
ಓ ರಾಮ ರಸ ಕುಡಿದಾಗ ರಾಮ ನವಮೀನೊ
ಪ್ರೇಮ ರಸ ಸವಿ ಅಂತ ನನ್ನ ಮನವೀನೊ
ನನ್ನ ಮನವೀನೊ
ಪ್ರೇಮರಸ ಸವಿದಾಗ ಪ್ರೇಮ ನವಮೀನೊ
|| ಹಾ. . .
ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ ||
ಪತಿಯ ಪಾದ ತೊಳೆಯೋದು ಭೀಮನಮವಾಸ್ಯೆ
ಹೃದಯ ಮೀಸಲಿರಿಸೋದು ನನ್ನ ಮನದಾಸೆ
ಶ್ಯಾಮನ ಪೂಜೆ ಮಾಡುವಾಗ ಗೋಕುಲಾಷ್ಟಮಿ
ಪ್ರೇಮದ ಪೂಜೆ ಮಾಡುವಾಗ ದಿನವೂ ಪೌರ್ಣಿಮಿ
ಮೋದಕದಲ್ಲಿ ಹಹ
ಮೋದಕದಲ್ಲಿ ಮಾಡೋದು ಶ್ರೀ ಗಣಪನ ಹಬ್ಬ
ಮನದ ಕದವ ತೆರೆಯೋದು ಪ್ರಣಯಾನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
ಏ ಹತ್ತು ದಿನ ಸಡಗರದ ದಸರಾ ಅಂತೇ
ಮುತ್ತು ಕೊಟ್ರೆ ಸರಸದ ಸದರ ಅಂತೇ
ಆ ಮಣ್ಣ ದೀಪ ಹಚ್ಚಿದಾಗ ದೀಪಾವಳಿ
ಕಣ್ಣ ದೀಪ ಹಚ್ಚಿ ನೋಡು ಪ್ರೇಮಾವಳಿ
ಹುತ್ತಕ್ಕೆ ಬೊಟ್ಟನಿಟ್ರೆ ನಾಗಪಂಚಮಿ
ಚಿತ್ತಕ್ಕೆ ಮುತ್ತನ್ನಿಟ್ರೆ ರಾಗಪಂಚಮಿ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
|| ಬೇವು ಬೆಲ್ಲ ಹಂಚಿಕೊಂಡ್ರೆ
ಅರೆ ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ ||
ದವಸ ಧಾನ್ಯ ಪೂಜಿಸೋದು ಸುಗ್ಗಿ ಸಂಕ್ರಾಂತಿ
ಕಣ್ಣು ಕಣ್ಣು ಕೂಡಿದಾಗ ಇಲ್ಲ ವಿಶ್ರಾಂತಿ
ಸೂರ್ಯ ರಥದಿ ಬರುವಾಗ ರಥಸಪ್ತಮಿ
ಪ್ರೇಮ ಗಂಗೆ ನಾನು ನಿನಗೆ ಸಮರ್ಪಯಾಮಿ
ಹ ಕಾಮನನ್ನು ಹ ಹ
ಕಾಮನನ್ನು ದಹಿಸೋದು ಭೋಗಿ ಹಬ್ಬ
ಪ್ರೇಮಕ್ಕಾಗಿ ಜಪಿಸೋನು ಯೋಗಿನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
ಓ. . .ಶಿವ ಧ್ಯಾನ ಮಾಡೋ ರಾತ್ರಿ ಶಿವರಾತ್ರಿನೋ
ನಿನ್ನ ಧ್ಯಾನ ಮಾಡೋದೇನೆ ದಿನ ರಾತ್ರಿನೋ
ಮೇಲುಕೋಟೆ ವೈರಮುಡಿಯ ನಾರಾಯಣ
ಪ್ರೇಮಿಗೆ ಪ್ರೇಮವೇನೆ ಪಾರಾಯಣ
ಹೇಳಿ ಕೇಳಿ ಮಾಡೋದಲ್ಲ ಹೋಳಿಯ ಹಬ್ಬ
ತಾಳಿ ತಾಳಿ ಮಾಡೋದೇನೆ ಪ್ರೇಮಾನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
||ಹಾ
ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಸವಿ ಸವಿ ಕನಸಿರೋ ಪ್ರೇಮ ಕಣೋ
ಇದು ಪ್ರೇಮ ಕಣೋ||
ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಸವಿ ಸವಿ ಕನಸಿರೋ ಪ್ರೇಮ ಕಣೋ
ಇದು ಪ್ರೇಮ ಕಣೋ
ಓ ರಾಮ ರಸ ಕುಡಿದಾಗ ರಾಮ ನವಮೀನೊ
ಪ್ರೇಮ ರಸ ಸವಿ ಅಂತ ನನ್ನ ಮನವೀನೊ
ನನ್ನ ಮನವೀನೊ
ಪ್ರೇಮರಸ ಸವಿದಾಗ ಪ್ರೇಮ ನವಮೀನೊ
|| ಹಾ. . .
ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ ||
ಪತಿಯ ಪಾದ ತೊಳೆಯೋದು ಭೀಮನಮವಾಸ್ಯೆ
ಹೃದಯ ಮೀಸಲಿರಿಸೋದು ನನ್ನ ಮನದಾಸೆ
ಶ್ಯಾಮನ ಪೂಜೆ ಮಾಡುವಾಗ ಗೋಕುಲಾಷ್ಟಮಿ
ಪ್ರೇಮದ ಪೂಜೆ ಮಾಡುವಾಗ ದಿನವೂ ಪೌರ್ಣಿಮಿ
ಮೋದಕದಲ್ಲಿ ಹಹ
ಮೋದಕದಲ್ಲಿ ಮಾಡೋದು ಶ್ರೀ ಗಣಪನ ಹಬ್ಬ
ಮನದ ಕದವ ತೆರೆಯೋದು ಪ್ರಣಯಾನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
ಏ ಹತ್ತು ದಿನ ಸಡಗರದ ದಸರಾ ಅಂತೇ
ಮುತ್ತು ಕೊಟ್ರೆ ಸರಸದ ಸದರ ಅಂತೇ
ಆ ಮಣ್ಣ ದೀಪ ಹಚ್ಚಿದಾಗ ದೀಪಾವಳಿ
ಕಣ್ಣ ದೀಪ ಹಚ್ಚಿ ನೋಡು ಪ್ರೇಮಾವಳಿ
ಹುತ್ತಕ್ಕೆ ಬೊಟ್ಟನಿಟ್ರೆ ನಾಗಪಂಚಮಿ
ಚಿತ್ತಕ್ಕೆ ಮುತ್ತನ್ನಿಟ್ರೆ ರಾಗಪಂಚಮಿ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
|| ಬೇವು ಬೆಲ್ಲ ಹಂಚಿಕೊಂಡ್ರೆ
ಅರೆ ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ ||
ದವಸ ಧಾನ್ಯ ಪೂಜಿಸೋದು ಸುಗ್ಗಿ ಸಂಕ್ರಾಂತಿ
ಕಣ್ಣು ಕಣ್ಣು ಕೂಡಿದಾಗ ಇಲ್ಲ ವಿಶ್ರಾಂತಿ
ಸೂರ್ಯ ರಥದಿ ಬರುವಾಗ ರಥಸಪ್ತಮಿ
ಪ್ರೇಮ ಗಂಗೆ ನಾನು ನಿನಗೆ ಸಮರ್ಪಯಾಮಿ
ಹ ಕಾಮನನ್ನು ಹ ಹ
ಕಾಮನನ್ನು ದಹಿಸೋದು ಭೋಗಿ ಹಬ್ಬ
ಪ್ರೇಮಕ್ಕಾಗಿ ಜಪಿಸೋನು ಯೋಗಿನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
ಓ. . .ಶಿವ ಧ್ಯಾನ ಮಾಡೋ ರಾತ್ರಿ ಶಿವರಾತ್ರಿನೋ
ನಿನ್ನ ಧ್ಯಾನ ಮಾಡೋದೇನೆ ದಿನ ರಾತ್ರಿನೋ
ಮೇಲುಕೋಟೆ ವೈರಮುಡಿಯ ನಾರಾಯಣ
ಪ್ರೇಮಿಗೆ ಪ್ರೇಮವೇನೆ ಪಾರಾಯಣ
ಹೇಳಿ ಕೇಳಿ ಮಾಡೋದಲ್ಲ ಹೋಳಿಯ ಹಬ್ಬ
ತಾಳಿ ತಾಳಿ ಮಾಡೋದೇನೆ ಪ್ರೇಮಾನಪ್ಪ
ಹೇ ಏ ಏ ಏ ಏ . . . .
ಹೇ ಏ ಏ ಏ ಏ . . . .
||ಹಾ
ಬೇವು ಬೆಲ್ಲ ಹಂಚಿಕೊಂಡ್ರೆ
ಬೇವು ಬೆಲ್ಲ ಹಂಚಿಕೊಂಡ್ರೆ
ಸಿಹಿಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು
ಒಂದೇ ದಿನ ಕಣೋ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಮನ್ಸು ಮನ್ಸು ಮೆಚ್ಚಿಕೊಂಡ್ರೆ
ಸವಿ ಸವಿ ಕನಸಿರೋ ಪ್ರೇಮ ಕಣೋ
ಇದು ಪ್ರೇಮ ಕಣೋ||
Bevu Bella Hanchi Kondre song lyrics from Kannada Movie Gajina Mane starring Ramkumar, Prema, Shivadhwaj, Lyrics penned by V Nagendra Prasad Sung by Rajesh Krishnan, Soumya, Music Composed by Gandharva, film is Directed by K V Jayaram and film is released on 2000