Belli Baana Kaayoke Lyrics

ಬೆಳ್ಳಿ ಬಾನ ಕಾಯೋಕೆ Lyrics

in Gajina Mane

in ಗಾಜಿನ ಮನೆ

Video:
ಸಂಗೀತ ವೀಡಿಯೊ:

LYRIC

ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆಆಆಆಆಆ. . .
 
|| ಬೆಳ್ಳಿ ಬಾನ ಕಾಯೋಕೆ  ||

ಹೇಯ್ಯ್ ಚೆಲುವೇ ಹಗಲಿರುಳು ನಗು ನಗುತಾ
ಚಕ್ಕಂದ ಆಡೋದೇ  ಚಟುವಟಿಕೆ
ಹೇಯ್ಯ್ ಚೆಲುವಾ ಅಗಲಿರದೆ ಬೆಸೆದಿರುವಾ
ಚೆಲ್ಲಾಟವೇ ನಮ್ಮ ನಡವಳಿಕೆ
ಗಿರಿಗಳ ಹೂವಂಚಲಿ ನೇಸರ ಮಲಗೋ ವೇಳೆ
ಬರುವೆಯಾ ಓ ತಾರೆಯೇ ಚಂದಿರ ನಾನಾಗಲೇ
ಮುತ್ತಿಗೆ ಹಾಕಿ ಮುತ್ತಿಡುವೆ  ರಾಣಿ
ಮತ್ತನು ನೀಡು ಆಗಿದೆ ತನು ದೋಣಿ
ಹೊಸದಾಗಿದೆ ಈ ಸುದಿನ

|| ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಆ ಆ ಆ ಆ ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆಆಆಆಆಆ. . .
ಬೆಳ್ಳಿ ಬಾನ  ಕಾಯೋಕೆ. . . .||

ಈ ಘಳಿಗೆ ಸುಖ ಮಿಲನ ಕೊಡುತ್ತಿರುವ
ಉನ್ಮಾದದಾಮೋದ ಮಿತಿ ಮೀರಿದೆ
ಈ ಸಿರಿಗೆ ಪ್ರತಿ ನಿಮಿಷ ಹೊಸ ಹರುಷ
ಉತ್ಸಾಹದಾನಾದ ಶೃತಿ ಸೇರಿದೆ
ಲೋಕವೇ ಬೇಕಾಗದು ಸನಿಹವು ಸಾಕಾಗದು
ಕಾಲವೇ ಗೊತ್ತಾಗದು ತನುಗಳು ದಣಿವಾಗದು
ಮಲ್ಲಿಗೆ ನಾನು ಮೆಲ್ಲನೆ ಮನ ಸೋತೆ
ನೇರಳೆ ನೀನು ಕೋಗಿಲೆ ನಾನಾದೆ
ಸಾಕಾಗದು ಈ ಸರಸ

|| ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ .. ಆ...ಆ...
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆ . . .ಆ. . .ಆ. . .
ಬೆಳ್ಳಿ ಬಾನ ಕಾಯೋಕೆ  ||

ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆಆಆಆಆಆ. . .
 
|| ಬೆಳ್ಳಿ ಬಾನ ಕಾಯೋಕೆ  ||

ಹೇಯ್ಯ್ ಚೆಲುವೇ ಹಗಲಿರುಳು ನಗು ನಗುತಾ
ಚಕ್ಕಂದ ಆಡೋದೇ  ಚಟುವಟಿಕೆ
ಹೇಯ್ಯ್ ಚೆಲುವಾ ಅಗಲಿರದೆ ಬೆಸೆದಿರುವಾ
ಚೆಲ್ಲಾಟವೇ ನಮ್ಮ ನಡವಳಿಕೆ
ಗಿರಿಗಳ ಹೂವಂಚಲಿ ನೇಸರ ಮಲಗೋ ವೇಳೆ
ಬರುವೆಯಾ ಓ ತಾರೆಯೇ ಚಂದಿರ ನಾನಾಗಲೇ
ಮುತ್ತಿಗೆ ಹಾಕಿ ಮುತ್ತಿಡುವೆ  ರಾಣಿ
ಮತ್ತನು ನೀಡು ಆಗಿದೆ ತನು ದೋಣಿ
ಹೊಸದಾಗಿದೆ ಈ ಸುದಿನ

|| ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಆ ಆ ಆ ಆ ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆಆಆಆಆಆ. . .
ಬೆಳ್ಳಿ ಬಾನ  ಕಾಯೋಕೆ. . . .||

ಈ ಘಳಿಗೆ ಸುಖ ಮಿಲನ ಕೊಡುತ್ತಿರುವ
ಉನ್ಮಾದದಾಮೋದ ಮಿತಿ ಮೀರಿದೆ
ಈ ಸಿರಿಗೆ ಪ್ರತಿ ನಿಮಿಷ ಹೊಸ ಹರುಷ
ಉತ್ಸಾಹದಾನಾದ ಶೃತಿ ಸೇರಿದೆ
ಲೋಕವೇ ಬೇಕಾಗದು ಸನಿಹವು ಸಾಕಾಗದು
ಕಾಲವೇ ಗೊತ್ತಾಗದು ತನುಗಳು ದಣಿವಾಗದು
ಮಲ್ಲಿಗೆ ನಾನು ಮೆಲ್ಲನೆ ಮನ ಸೋತೆ
ನೇರಳೆ ನೀನು ಕೋಗಿಲೆ ನಾನಾದೆ
ಸಾಕಾಗದು ಈ ಸರಸ

|| ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ .. ಆ...ಆ...
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ ಆ . . .ಆ. . .ಆ. . .
ಬೆಳ್ಳಿ ಬಾನ ಕಾಯೋಕೆ  ||

Belli Baana Kaayoke song lyrics from Kannada Movie Gajina Mane starring Ramkumar, Prema, Shivadhwaj, Lyrics penned by V Nagendra Prasad Sung by Rajesh Krishnan, Manjula Gururaj, Music Composed by Gandharva, film is Directed by K V Jayaram and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ