ತಂದಾತಾನನ ತಂದಾನ. .ತಂದ ತಂದನಾನಾ. .
ತಂದಾತಾನನ ತಂದಾನ. .ತಂದ ತಂದನಾನಾ. .
ತಂದಾತಾನನ ತಂದಾನ. .ತಂದ ತಂದನಾನಾ. .
ಓ ಓ ಓ ಓ…ಓ…ಓ ಓ ಓ ಓ…
ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ
ತನು ಮನ ಪಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ,
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು
ತಂಗಿ ಮದುವೆ ಒಂದೆಡೆ
ಪ್ರೀತಿ ಸೆಳೆತ ಒಂದೆಡೆ
ನಿರಪರಾಧಿಗೆ ಬೇಡಿಯ ತೊಡಿಸಿದೆ
ನಾಳೆ ಕನಸು ಕಾಣದೆ
ಅಂದು ಸುಳ್ಳು ಹೇಳಿದೆ
ಬಾಳ ಹಾದಿಗೆ ಮುಳ್ಳನೇ ದೂಡಿದೆ
ಅಂತರಂಗ ಮಾಯದ ಗಾಯವಾಗಿದೆ.
|| ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು ||
ಯಾವ ಘಳಿಗೆ ಏನುಂಟೋ
ಯಾರು ಹೇಳಲಾಗದು
ಅಗ್ನಿಸಾಕ್ಷಿಯ ಪರೀಕ್ಷೆಯು ನಡೆದಿದೆ
ಯಾರ ಬದುಕು ಹೇಗುಂಟೋ
ಯಾರು ತಿಳಿಯಲಾಗದು
ಯೋಗ ಯೋಗದ ಸಂಘರ್ಷ ಒದಗಿದೆ
ಅಂತರಂಗ ಮಾಯದ ಗಾಯವಾಗಿದೆ
|| ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ
ತನು ಮನ ಪಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ,
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು ||
ತಂದಾತಾನನ ತಂದಾನ. .ತಂದ ತಂದನಾನಾ. .
ತಂದಾತಾನನ ತಂದಾನ. .ತಂದ ತಂದನಾನಾ. .
ತಂದಾತಾನನ ತಂದಾನ. .ತಂದ ತಂದನಾನಾ. .
ಓ ಓ ಓ ಓ…ಓ…ಓ ಓ ಓ ಓ…
ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ
ತನು ಮನ ಪಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ,
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು
ತಂಗಿ ಮದುವೆ ಒಂದೆಡೆ
ಪ್ರೀತಿ ಸೆಳೆತ ಒಂದೆಡೆ
ನಿರಪರಾಧಿಗೆ ಬೇಡಿಯ ತೊಡಿಸಿದೆ
ನಾಳೆ ಕನಸು ಕಾಣದೆ
ಅಂದು ಸುಳ್ಳು ಹೇಳಿದೆ
ಬಾಳ ಹಾದಿಗೆ ಮುಳ್ಳನೇ ದೂಡಿದೆ
ಅಂತರಂಗ ಮಾಯದ ಗಾಯವಾಗಿದೆ.
|| ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು ||
ಯಾವ ಘಳಿಗೆ ಏನುಂಟೋ
ಯಾರು ಹೇಳಲಾಗದು
ಅಗ್ನಿಸಾಕ್ಷಿಯ ಪರೀಕ್ಷೆಯು ನಡೆದಿದೆ
ಯಾರ ಬದುಕು ಹೇಗುಂಟೋ
ಯಾರು ತಿಳಿಯಲಾಗದು
ಯೋಗ ಯೋಗದ ಸಂಘರ್ಷ ಒದಗಿದೆ
ಅಂತರಂಗ ಮಾಯದ ಗಾಯವಾಗಿದೆ
|| ಯುಗ ಯುಗ ಸಾಗಿ ಹೋಗಿ
ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ
ತನು ಮನ ಪಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ,
ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು ||
Yuga Yuga Saagihogi song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned by Doddarange Gowda Sung by Dr Rajkumar, Music Composed by Sadhu Kokila, film is Directed by Anand P Raju and film is released on 1996