ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಳೆಯ
ಮಧುರ ಹೊಳೆ ಹರಿಸಿ ನೀ ತಣಿಸೋ ತುಟಿಯ
ಹೇ ಹೇ ಹೇಹೇ ಹೇಹೇ
ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೊ ಯೌವ್ವನದ ಹರೆಯ
ಹೇ ಹೇ ಹೇಹೇ ಹೇಹೇ
ನಿನ್ನೆ ಕನಸಿನಲಿ ಜೇನ ಕೊಳದಿ ನಾ ನೀಯುವ ವೇಳೆ
ಕದ್ದು ನೋಡುತಲಿ ಮೆಲ್ಲ ಬಂದವನೆ ಕದ್ದೆಯ ಸೀರೆಯಾ
ಅಯ್ಯೋ ನನ್ನ ಕಥೆ ಕೇಳಬೇಡ ಪ್ರಿಯೆ ನಿನ್ನೆಯ ರಾತ್ರಿಯೂ
ನಿನ್ನ ನೋಡಿದುದು ಎಲ್ಲ ನೆನೆಯುತಲಿ ಇರುವಿಡಿ ದಾಹವು
ಓ ಆಸೆಯೂ ಸೋಲದು
ಸುಮ್ಮನೆ ಕೂರದು
ಬೆಸುಗೆಯ ಬಿಗಿಯಲ್ಲಿ ಬಗೆ ಬಗೆ ಸುಖವು ಆಹಾ ಆಹಾ...ಆ
||ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಳೆಯ||
ಯಾರು ಇಲ್ಲದಿರೊ ಜಾಗದಾಸೆಯಲಿ ಕಾಡಿಗೆ ಹೋದೆ ನಾ
ಅಲ್ಲೂ ಕೂಡ ಹೊಸ ಜೋಡಿ ಪ್ರೇಮಿಗಳ ಚುಂಬನಾಲಿಂಗನ
ಪ್ರೀತಿ ಇಲ್ಲದಿರೊ ಜಾಗವಿಲ್ಲ ಕಣೇ ಭೂಮಿಗೆ ಪ್ರೇಮಿಯು
ಸೂರ್ಯನಾಸೆಯಲಿ ಸುತ್ತುತಿರುವುದು ತೀರದ ಆಸೆಯೂ
ಗಾಳಿಗು ರಸಿಕತೆ ನಿನ್ನನು ಸೋಕಿತೆ
ಚಳಿಯಲ್ಲಿ ಬಿಸಿ ಬಿಸಿ ನೆನಪಿನ ಸಿಹಿಯ ಆಹಹಹ ಆಹ
||ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೊ ಯೌವ್ವನದ ಹರೆಯ||
ಹೇ ಹೇ ಹೇಹೇ ಹೇಹೇ
ಹೇ ಹೇ ಹೇಹೇ ಹೇಹೇ
ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಳೆಯ
ಮಧುರ ಹೊಳೆ ಹರಿಸಿ ನೀ ತಣಿಸೋ ತುಟಿಯ
ಹೇ ಹೇ ಹೇಹೇ ಹೇಹೇ
ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೊ ಯೌವ್ವನದ ಹರೆಯ
ಹೇ ಹೇ ಹೇಹೇ ಹೇಹೇ
ನಿನ್ನೆ ಕನಸಿನಲಿ ಜೇನ ಕೊಳದಿ ನಾ ನೀಯುವ ವೇಳೆ
ಕದ್ದು ನೋಡುತಲಿ ಮೆಲ್ಲ ಬಂದವನೆ ಕದ್ದೆಯ ಸೀರೆಯಾ
ಅಯ್ಯೋ ನನ್ನ ಕಥೆ ಕೇಳಬೇಡ ಪ್ರಿಯೆ ನಿನ್ನೆಯ ರಾತ್ರಿಯೂ
ನಿನ್ನ ನೋಡಿದುದು ಎಲ್ಲ ನೆನೆಯುತಲಿ ಇರುವಿಡಿ ದಾಹವು
ಓ ಆಸೆಯೂ ಸೋಲದು
ಸುಮ್ಮನೆ ಕೂರದು
ಬೆಸುಗೆಯ ಬಿಗಿಯಲ್ಲಿ ಬಗೆ ಬಗೆ ಸುಖವು ಆಹಾ ಆಹಾ...ಆ
||ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಳೆಯ||
ಯಾರು ಇಲ್ಲದಿರೊ ಜಾಗದಾಸೆಯಲಿ ಕಾಡಿಗೆ ಹೋದೆ ನಾ
ಅಲ್ಲೂ ಕೂಡ ಹೊಸ ಜೋಡಿ ಪ್ರೇಮಿಗಳ ಚುಂಬನಾಲಿಂಗನ
ಪ್ರೀತಿ ಇಲ್ಲದಿರೊ ಜಾಗವಿಲ್ಲ ಕಣೇ ಭೂಮಿಗೆ ಪ್ರೇಮಿಯು
ಸೂರ್ಯನಾಸೆಯಲಿ ಸುತ್ತುತಿರುವುದು ತೀರದ ಆಸೆಯೂ
ಗಾಳಿಗು ರಸಿಕತೆ ನಿನ್ನನು ಸೋಕಿತೆ
ಚಳಿಯಲ್ಲಿ ಬಿಸಿ ಬಿಸಿ ನೆನಪಿನ ಸಿಹಿಯ ಆಹಹಹ ಆಹ
||ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೊ ಯೌವ್ವನದ ಹರೆಯ||
ಹೇ ಹೇ ಹೇಹೇ ಹೇಹೇ
ಹೇ ಹೇ ಹೇಹೇ ಹೇಹೇ
Maleya Mutthu Maleya song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by Anand P Raju and film is released on 1996