Mutthu Rathnagala Lokake Lyrics

ಮುತ್ತು ರತ್ನಗಳ ಲೋಕಕೆ Lyrics

in Gajanoora Gandu

in ಗಾಜನೂರ ಗಂಡು

Video:
ಸಂಗೀತ ವೀಡಿಯೊ:

LYRIC

-
ಗಂಡು : ಮುತ್ತು ರತ್ನಗಳ ಲೋಕಕೆ
               ಸಿಹಿ ಮುತ್ತು ಮುತ್ತುಗಳ ಕಾಣಿಕೆ
             ಮುತ್ತು ರತ್ನಗಳ ಲೋಕಕೆ
               ಸಿಹಿ ಮುತ್ತು ಮುತ್ತುಗಳ ಕಾಣಿಕೆ
               ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ
             ಮುತ್ತೊಂದೆ ಧ್ಯಾನ ಮುತ್ತೊಂದೆ ಪಾನ
               ಧೀಂತ ಧೀಂತ ತಕಿಟತ
 
ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                ಫಲ ಪುಷ್ಪ ವೃಷ್ಟಿಗಳ ಹಾಸಿಗೆ
             ಅಷ್ಟ ದಿಕ್ಕುಗಳ ಹಾದಿಗೆ
                ಫಲ ಪುಷ್ಪ ವೃಷ್ಟಿಗಳ ಹಾಸಿಗೆ
                ಮುತ್ತಲ್ಲೆ ಸ್ನಾನ ಮುತ್ತೆ ಪ್ರಧಾನ
                ಮುತ್ತು ಸಂಧಾನ ಮುತ್ತಲ್ಲೆ ಲೀಲ..
                ಧೀಂತ ಧೀಂತ ತಕಿಟತ
 
ಗಂಡು : ಮುಂಜಾನೆಗೂ ಮೊದಲೇ ಪ್ರೀತಿಯ ತುತ್ತು
                ಮುಸ್ಸಂಜೆಯ ತನಕ ಕಳೆಯುವ ಹೊತ್ತು
              ರಸಬಾಳೆ ಹೂದೋಟವು
                ರಸದೂಟ ತುಂಟಾಟವು
               ಜೊತೆಗ್ ನಾನು ಇದ್ದಾಗ ಪಡಿಬೇಕು
               ಬೇಕು ಅನ್ನೊ ಆಸೆಯೂ
 
ಹೆಣ್ಣು : ಎಲ್ಲೆಲ್ಲಿಯೂ ಹಸಿರು
             ಮೂಡಣ ತೇರು ಕಾಲಿಟ್ಟರೆ
               ನವಿರು ಪ್ರೇಮದ ನೀರು
               ಉಸಿರಾಟ ವಿಲವಿಲವು ಜಗವೆಲ್ಲ
               ಶ್ರೀಗಂಧವು ಗಿಳಿ ಹಾಡು ರತಿ ಬೀಡು
               ಪ್ರತಿ ವೇಳೆ ಇಲ್ಲಿ ನಮ್ಮ ಭೇಟಿಯೂ ..
 
||ಗಂಡು : ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
              ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ||
||ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
              ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ||
 
ಹೆಣ್ಣು : ನೂರಾರಿವೆ ಬಯಕೆ ಸುಂದರ ಕಾವ್ಯ
               ಆರಂಭದಿ ಎಣಿಕೆ ಕಲ್ಪನೆ ಭವ್ಯ
               ಕಣ್ಣಂಚೆ ಹೂಬಾಣವು
               ಬೆಸೆದಾಯ್ತು ತ್ರಾಣವು
               ಅನುರಾಗ ಅತಿವೇಗ ಕನಸೆಲ್ಲ
               ಬೇಗ ಸೇರೊ ಯೋಗವು
ಗಂಡು : ಮುಟ್ಟಿದ್ದೆಲ್ಲ ಸೊಗಸು ಭೂಮಿಯ ಮೇಲೆ
                ಕಾಣೋದೆಲ್ಲ ತಿನಿಸು ಪ್ರೇಮದ ಲೀಲೆ
                ಕೈತುಂಬ ಪ್ರೇಮಾಂಜಲಿ
               ಬಾಯ್ತುಂಬ ಜೇನಾಂಜಲಿ
               ಕ್ಷಣ ಕೂಡ ತಡ ಬೇಡ
               ತುಟಿ ಆಹ ಆಹ ಎಲ್ಲ ಸ್ವಾಹವು ..
 
||ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
              ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
                 ಮುತ್ತಲ್ಲೆ ಸ್ನಾನ ಮುತ್ತೆ ಪ್ರಧಾನ
                 ಮುತ್ತು ಸಂಧಾನ ಮುತ್ತಲ್ಲೆ ಲೀಲ..
                 ಧೀಂತ ಧೀಂತ ತಕಿಟತ ||
||ಗಂಡು : ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
              ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
                 ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ
               ಮುತ್ತೊಂದೆ ಧ್ಯಾನ ಮುತ್ತೊಂದೆ ಪಾನ
                 ಧೀಂತ ಧೀಂತ ತಕಿಟತ||

-
ಗಂಡು : ಮುತ್ತು ರತ್ನಗಳ ಲೋಕಕೆ
               ಸಿಹಿ ಮುತ್ತು ಮುತ್ತುಗಳ ಕಾಣಿಕೆ
             ಮುತ್ತು ರತ್ನಗಳ ಲೋಕಕೆ
               ಸಿಹಿ ಮುತ್ತು ಮುತ್ತುಗಳ ಕಾಣಿಕೆ
               ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ
             ಮುತ್ತೊಂದೆ ಧ್ಯಾನ ಮುತ್ತೊಂದೆ ಪಾನ
               ಧೀಂತ ಧೀಂತ ತಕಿಟತ
 
ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                ಫಲ ಪುಷ್ಪ ವೃಷ್ಟಿಗಳ ಹಾಸಿಗೆ
             ಅಷ್ಟ ದಿಕ್ಕುಗಳ ಹಾದಿಗೆ
                ಫಲ ಪುಷ್ಪ ವೃಷ್ಟಿಗಳ ಹಾಸಿಗೆ
                ಮುತ್ತಲ್ಲೆ ಸ್ನಾನ ಮುತ್ತೆ ಪ್ರಧಾನ
                ಮುತ್ತು ಸಂಧಾನ ಮುತ್ತಲ್ಲೆ ಲೀಲ..
                ಧೀಂತ ಧೀಂತ ತಕಿಟತ
 
ಗಂಡು : ಮುಂಜಾನೆಗೂ ಮೊದಲೇ ಪ್ರೀತಿಯ ತುತ್ತು
                ಮುಸ್ಸಂಜೆಯ ತನಕ ಕಳೆಯುವ ಹೊತ್ತು
              ರಸಬಾಳೆ ಹೂದೋಟವು
                ರಸದೂಟ ತುಂಟಾಟವು
               ಜೊತೆಗ್ ನಾನು ಇದ್ದಾಗ ಪಡಿಬೇಕು
               ಬೇಕು ಅನ್ನೊ ಆಸೆಯೂ
 
ಹೆಣ್ಣು : ಎಲ್ಲೆಲ್ಲಿಯೂ ಹಸಿರು
             ಮೂಡಣ ತೇರು ಕಾಲಿಟ್ಟರೆ
               ನವಿರು ಪ್ರೇಮದ ನೀರು
               ಉಸಿರಾಟ ವಿಲವಿಲವು ಜಗವೆಲ್ಲ
               ಶ್ರೀಗಂಧವು ಗಿಳಿ ಹಾಡು ರತಿ ಬೀಡು
               ಪ್ರತಿ ವೇಳೆ ಇಲ್ಲಿ ನಮ್ಮ ಭೇಟಿಯೂ ..
 
||ಗಂಡು : ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
              ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ||
||ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
              ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ||
 
ಹೆಣ್ಣು : ನೂರಾರಿವೆ ಬಯಕೆ ಸುಂದರ ಕಾವ್ಯ
               ಆರಂಭದಿ ಎಣಿಕೆ ಕಲ್ಪನೆ ಭವ್ಯ
               ಕಣ್ಣಂಚೆ ಹೂಬಾಣವು
               ಬೆಸೆದಾಯ್ತು ತ್ರಾಣವು
               ಅನುರಾಗ ಅತಿವೇಗ ಕನಸೆಲ್ಲ
               ಬೇಗ ಸೇರೊ ಯೋಗವು
ಗಂಡು : ಮುಟ್ಟಿದ್ದೆಲ್ಲ ಸೊಗಸು ಭೂಮಿಯ ಮೇಲೆ
                ಕಾಣೋದೆಲ್ಲ ತಿನಿಸು ಪ್ರೇಮದ ಲೀಲೆ
                ಕೈತುಂಬ ಪ್ರೇಮಾಂಜಲಿ
               ಬಾಯ್ತುಂಬ ಜೇನಾಂಜಲಿ
               ಕ್ಷಣ ಕೂಡ ತಡ ಬೇಡ
               ತುಟಿ ಆಹ ಆಹ ಎಲ್ಲ ಸ್ವಾಹವು ..
 
||ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
              ಅಷ್ಟ ದಿಕ್ಕುಗಳ ಹಾದಿಗೆ
                 ಫಲ ಪುಷ್ಪ ವೃಷ್ಟಿಗಳ ಹಾಸಿಗೆ
                 ಮುತ್ತಲ್ಲೆ ಸ್ನಾನ ಮುತ್ತೆ ಪ್ರಧಾನ
                 ಮುತ್ತು ಸಂಧಾನ ಮುತ್ತಲ್ಲೆ ಲೀಲ..
                 ಧೀಂತ ಧೀಂತ ತಕಿಟತ ||
||ಗಂಡು : ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
              ಮುತ್ತು ರತ್ನಗಳ ಲೋಕಕೆ
                 ಸಿಹಿ ಮುತ್ತು ಮುತ್ತುಗಳ ಕಾಣಿಕೆ
                 ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ
               ಮುತ್ತೊಂದೆ ಧ್ಯಾನ ಮುತ್ತೊಂದೆ ಪಾನ
                 ಧೀಂತ ಧೀಂತ ತಕಿಟತ||

Mutthu Rathnagala Lokake song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned bySung by Rajesh, Sujatha Dutt, Music Composed by Sadhu Kokila, film is Directed by Anand P Raju and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ