Henna Life-E Mistery Lyrics

in Gajanoora Gandu

Video:

LYRIC

-
ಹೆಣ್ಣು : ಹೆಣ್ಣ ಲೈಫೆ ಮಿಸ್ಟರಿ
             ಓದಿ ನೋಡು ಹಿಸ್ಟರಿ 
              ಪೇಜು ತುಂಬಾ ಟ್ರ್ಯಾಜಡಿ
             ಬಾಳಲಿಲ್ಲ ಸನಿಮೆಲರಿ 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಗುಲ್ಲು ಗುಲ್ಲ 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಖುಲ್ಲಂಖುಲ್ಲ 
 
||ಹೆಣ್ಣು : ಹೆಣ್ಣ ಲೈಫೆ ಮಿಸ್ಟರಿ
             ಓದಿ ನೋಡು ಹಿಸ್ಟರಿ 
              ಪೇಜು ತುಂಬಾ ಟ್ರ್ಯಾಜಡಿ
             ಬಾಳಲಿಲ್ಲ ಸನಿಮೆಲರಿ||
 
ಹೆಣ್ಣು : ಎಲ್ಲ ಮರುಳುಗಾಡು
             ಬೆಂಕಿ ಎದೆಯ ಗೂಡು 
               ಅಯ್ಯೋ ನನ್ನ ಪಾಡು
              ರಾಗ ಇರದ ಹಾಡು 
                ವಯಸ್ಸು ಸುಡುತಿದೆ ಬಾ
               ಬಳಲಿ ಬೆದರಿದೆ ನಾ 
ಗಂಡು : ಅಂಜೂರ ಹಣ್ಣೆ
             ಮದಿರೆಯ ಹೆಣ್ಣು
             ಕಾಬುಲು ಖರ್ಜುರ ಇದು 
 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಗುಲ್ಲು ಗುಲ್ಲ 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಖುಲ್ಲಂಖುಲ್ಲ 
 
ಹೆಣ್ಣು : ನನ್ನ ಅಲಿಬಾಬ
             ಎಲ್ಲಿ ಇರುವೆ ಬಾ ಬಾ 
             ಇಂಥ ಚೋರರಿಂದ
             ಉಳಿಸು ಬೇಗ ಬಾ ಬಾ 
              ಪ್ರಾಣ ಹೋದರು ನಾ
              ಮಾನ ಬಿಡೆನು ನಾ 
 
ಗಂಡು : ಬಳುಕೋ ಸುಂದರಿ
              ಗುಲೇಬ ಕಾವಲಿ
              ಬಾ ಬಾರೆ ನನ್ನತೋಳಲಿ
 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಖುಲ್ಲಂಖುಲ್ಲ 
 
ಗಂಡು : ಗಲ್ಲ ಗುಲ್ಲ ರಸಗುಲ್ಲ
            ಕೇಳೋರ್ಯಾರಿಲ್ಲ
            ಎಲ್ಲ ಗುಲ್ಲು ಗುಲ್ಲ 
 
||ಹೆಣ್ಣು : ಹೆಣ್ಣ ಲೈಫೆ ಮಿಸ್ಟರಿ
             ಓದಿ ನೋಡು ಹಿಸ್ಟರಿ 
              ಪೇಜು ತುಂಬಾ ಟ್ರ್ಯಾಜಡಿ
             ಬಾಳಲಿಲ್ಲ ಸನಿಮೆಲರಿ||
 

Henna Life-E Mistery song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned bySung by Sadhu Kokila, Chithra, Music Composed by Sadhu Kokila, film is Directed by Anand P Raju and film is released on 1996