Sindhoora Bhagyava Lyrics

ಸಿಂಧೂರ ಭಾಗ್ಯವ Lyrics

in Gajanoora Gandu

in ಗಾಜನೂರ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
              ಶೃಂಗಾರ ಕಾವ್ಯವ ಬರೆದವ ನೀನೇ 
              ಓಹೋಹೋ... ಓಹೋಹೊಹೋ.. ಪ್ರೇಮಿ... 
ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
             ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
             ಓಹೋಹೋ... ಓಹೋಹೊಹೋ.. ಪ್ರೇಮಿ... 
               ಆಆಆಆ
ಗಂಡು : ಕಣ್ಣು ಕಣ್ಣು ನೋಟ ನೋಟ ಕೂಡಿದಾಗ
              ಸಿಹಿಯ ಊಟ ... ಆಹಾಹಾ.. 
ಹೆಣ್ಣು : ಗಾಜನೂರು ರಾಜ ನೀನು
             ನಿದ್ದೆ ಕದ್ದ ಪೋರ ನೀನು 
             ಒಲಿದೆ ಒಲವಿನಲಿ ಸೆಳೆದೆ ಚೆಲುವಿನಲಿ 
ಹೆಣ್ಣು: ಹೃದಯ ಪುಟಗಳಲಿ ಬೆರೆತೆ ಪ್ರೇಮದಲಿ 
ಇಬ್ಬರು : ವಿನೂತನ ವಿವಾಹವು ನಮ್ಮನು ಜೊತೆ ಮಾಡಿತು 
 
||ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
              ಶೃಂಗಾರ ಕಾವ್ಯವ ಬರೆದವ ನೀನೇ 
              ಓಹೋಹೋ... ಓಹೋಹೊಹೋ.. ಪ್ರೇಮಿ... ||
||ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
             ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
             ಓಹೋಹೋ... ಓಹೋಹೊಹೋ.. ಪ್ರೇಮಿ... ||
               ಆಆಆಆ
 
ಗಂಡು : ನಾನು ಒಂದು ಹೆಜ್ಜೆ ಇಡಲು
              ನೀನು ಒಂದು ಹೆಜ್ಜೆ ಇಡು 
ಹೆಣ್ಣು : ಹೆಜ್ಜೆ ಹೆಜ್ಜೆ ಸೇರಿಸುವೆ
              ಬಾಳ ಪಯಣ ಸುಖದ ಹಾದಿ  
ಗಂಡು : ಜನುಮ ಮರುಜನುಮ ತರಲು  ಮಿಲನ 
ಹೆಣ್ಣು : ಯುಗ ಯುಗಾಂತರಕೂ ಮಾಸದು ಗಾನ 
ಇಬ್ಬರು : ಪರೀಕ್ಷೆಗು ನಿರೀಕ್ಷೆಗು ಮೀರಿದ ಬಂಧವು .. 
 
||ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
                ಶೃಂಗಾರ ಕಾವ್ಯವ ಬರೆದವ ನೀನೇ 
                ಓಹೋಹೋ... ಓಹೋಹೊಹೋ.. ಪ್ರೇಮಿ... ||
||ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
               ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
                ಓಹೋಹೋ... ಓಹೋಹೊಹೋ.. ಪ್ರೇಮಿ... ||
 

-
ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
              ಶೃಂಗಾರ ಕಾವ್ಯವ ಬರೆದವ ನೀನೇ 
              ಓಹೋಹೋ... ಓಹೋಹೊಹೋ.. ಪ್ರೇಮಿ... 
ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
             ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
             ಓಹೋಹೋ... ಓಹೋಹೊಹೋ.. ಪ್ರೇಮಿ... 
               ಆಆಆಆ
ಗಂಡು : ಕಣ್ಣು ಕಣ್ಣು ನೋಟ ನೋಟ ಕೂಡಿದಾಗ
              ಸಿಹಿಯ ಊಟ ... ಆಹಾಹಾ.. 
ಹೆಣ್ಣು : ಗಾಜನೂರು ರಾಜ ನೀನು
             ನಿದ್ದೆ ಕದ್ದ ಪೋರ ನೀನು 
             ಒಲಿದೆ ಒಲವಿನಲಿ ಸೆಳೆದೆ ಚೆಲುವಿನಲಿ 
ಹೆಣ್ಣು: ಹೃದಯ ಪುಟಗಳಲಿ ಬೆರೆತೆ ಪ್ರೇಮದಲಿ 
ಇಬ್ಬರು : ವಿನೂತನ ವಿವಾಹವು ನಮ್ಮನು ಜೊತೆ ಮಾಡಿತು 
 
||ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
              ಶೃಂಗಾರ ಕಾವ್ಯವ ಬರೆದವ ನೀನೇ 
              ಓಹೋಹೋ... ಓಹೋಹೊಹೋ.. ಪ್ರೇಮಿ... ||
||ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
             ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
             ಓಹೋಹೋ... ಓಹೋಹೊಹೋ.. ಪ್ರೇಮಿ... ||
               ಆಆಆಆ
 
ಗಂಡು : ನಾನು ಒಂದು ಹೆಜ್ಜೆ ಇಡಲು
              ನೀನು ಒಂದು ಹೆಜ್ಜೆ ಇಡು 
ಹೆಣ್ಣು : ಹೆಜ್ಜೆ ಹೆಜ್ಜೆ ಸೇರಿಸುವೆ
              ಬಾಳ ಪಯಣ ಸುಖದ ಹಾದಿ  
ಗಂಡು : ಜನುಮ ಮರುಜನುಮ ತರಲು  ಮಿಲನ 
ಹೆಣ್ಣು : ಯುಗ ಯುಗಾಂತರಕೂ ಮಾಸದು ಗಾನ 
ಇಬ್ಬರು : ಪರೀಕ್ಷೆಗು ನಿರೀಕ್ಷೆಗು ಮೀರಿದ ಬಂಧವು .. 
 
||ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ
                ಶೃಂಗಾರ ಕಾವ್ಯವ ಬರೆದವ ನೀನೇ 
                ಓಹೋಹೋ... ಓಹೋಹೊಹೋ.. ಪ್ರೇಮಿ... ||
||ಗಂಡು : ... ಚೆಂದದ ಚಂದನ ಗೊಂಬೇ  ನೀ ನನಗೆ
               ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ 
                ಓಹೋಹೋ... ಓಹೋಹೊಹೋ.. ಪ್ರೇಮಿ... ||
 

Sindhoora Bhagyava song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by Anand P Raju and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ