Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು 
              ಅಲ್ಲಿ ಇಲ್ಲಿ ಕಲ್ಲುಮುಳ್ಳಲ್ಲಿ
              ಹಳ್ಳಿದಿಲ್ಲಿ ಸುತ್ತಿ ಬಂದೆ 
              ಜಟ್ಟಿಯಂತೆ ಗಟ್ಟಿಮುಟ್ಟಾಗಿ
              ಬೆಟ್ಟ ಗುಡ್ಡ ಹತ್ತಿ ಬಂದೆ 
 
ಗಂಡು : ಹೇ.. ನಾಟೀ .. ಕೆಂಪು ಗುಲಾಬಿ
            ಬಳುಕು ನಡೆವ ಬಲು
            ಮಿಟುಕುಲಾಡಿ ಕಣೆ  
            ಕಿರುಕು ಮಾಡೋ ನಿನ
            ಸಿಡುಕು ಜೋರು ಕಣೆ 
            ಪಟ್ಟು ಹಾಕಿ ಕೈ ಕುಟ್ಟು ನಗುವ
            ನಿನ್ನ ಕಣ್ಣ ಎಷ್ಟು ಮಿಂಚಂತ ಏಟು ಕಣೇ .. 
 
ಹೆಣ್ಣು : ಹೇ.. ಇನ್ನು ಬೇಡ
              ನಿನ್ನ ಸಂದೇಶ
              ಹಣದಿಂದ ಎಲ್ಲ ಸಂತೋಷ 
 
ಗಂಡು : ಏಳು ಬೀಳು ನಮ್ಮ ಲೈಫಲ್ಲಿ
              ದುಡ್ಡೇ ಎಂದು ದೊಡ್ಡದ್ದಲ್ಲ 
              ದುಡ್ಡಿನಿಂದ ಮಾರುಕಟ್ಟೇಲಿ
              ಶಾಂತಿ ಸಂತೋಷ ಸಿಕ್ಕೋದಿಲ್ಲ 
 
||ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು||
 
 ಗಂಡು : ಹೇ... ನಾಟಿ ಕಾಲೇಜು ಬ್ಯೂಟಿ...
            ನ್ಯಾಯಕ್ಕಾಗಿ ನಾ ಜೀವ ಕೊಡುವೆ ಕಣೆ
             ಸತ್ಯವನ್ನ ನಾ ಎತ್ತಿ ಹಿಡಿವೆ ಕಣೆ  
             ಪುಂಡತನವ ಚೆಂಡಾಡೊ ಗಂಡು ಕಣೆ 
             ಸೊಕ್ಕಿದವರ ಮುರಿದಿಕ್ಕೊ ಸಿಡಿಲಮರಿ 
 
ಹೆಣ್ಣು : ಪರಿಹಾಸ ಚೆಂದವೇಕೆ
              ಸಹವಾಸ ಅಪಾಯ ಜೋಕೆ 
 
ಗಂಡು : ಮಾತು ಬೆಳ್ಳಿ ಮೌನ ಬಂಗಾರ
              ಗಾದೆ ಮಾತು ಕೇಳೆ ನೀನು 
              ತಗ್ಗಿ ಬಗ್ಗಿ ತುಂಬು ಗಂಭೀರ
              ರೀತಿ ನೀತಿ ಕಲಿಯೆ ನೀನು 
 
||ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು 
              ಅಲ್ಲಿ ಇಲ್ಲಿ ಕಲ್ಲುಮುಳ್ಳಲ್ಲಿ
              ಹಳ್ಳಿದಿಲ್ಲಿ ಸುತ್ತಿ ಬಂದೆ 
              ಜಟ್ಟಿಯಂತೆ ಗಟ್ಟಿಮುಟ್ಟಾಗಿ
              ಬೆಟ್ಟ ಗುಡ್ಡ ಹತ್ತಿ ಬಂದೆ  ||
 

-
ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು 
              ಅಲ್ಲಿ ಇಲ್ಲಿ ಕಲ್ಲುಮುಳ್ಳಲ್ಲಿ
              ಹಳ್ಳಿದಿಲ್ಲಿ ಸುತ್ತಿ ಬಂದೆ 
              ಜಟ್ಟಿಯಂತೆ ಗಟ್ಟಿಮುಟ್ಟಾಗಿ
              ಬೆಟ್ಟ ಗುಡ್ಡ ಹತ್ತಿ ಬಂದೆ 
 
ಗಂಡು : ಹೇ.. ನಾಟೀ .. ಕೆಂಪು ಗುಲಾಬಿ
            ಬಳುಕು ನಡೆವ ಬಲು
            ಮಿಟುಕುಲಾಡಿ ಕಣೆ  
            ಕಿರುಕು ಮಾಡೋ ನಿನ
            ಸಿಡುಕು ಜೋರು ಕಣೆ 
            ಪಟ್ಟು ಹಾಕಿ ಕೈ ಕುಟ್ಟು ನಗುವ
            ನಿನ್ನ ಕಣ್ಣ ಎಷ್ಟು ಮಿಂಚಂತ ಏಟು ಕಣೇ .. 
 
ಹೆಣ್ಣು : ಹೇ.. ಇನ್ನು ಬೇಡ
              ನಿನ್ನ ಸಂದೇಶ
              ಹಣದಿಂದ ಎಲ್ಲ ಸಂತೋಷ 
 
ಗಂಡು : ಏಳು ಬೀಳು ನಮ್ಮ ಲೈಫಲ್ಲಿ
              ದುಡ್ಡೇ ಎಂದು ದೊಡ್ಡದ್ದಲ್ಲ 
              ದುಡ್ಡಿನಿಂದ ಮಾರುಕಟ್ಟೇಲಿ
              ಶಾಂತಿ ಸಂತೋಷ ಸಿಕ್ಕೋದಿಲ್ಲ 
 
||ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು||
 
 ಗಂಡು : ಹೇ... ನಾಟಿ ಕಾಲೇಜು ಬ್ಯೂಟಿ...
            ನ್ಯಾಯಕ್ಕಾಗಿ ನಾ ಜೀವ ಕೊಡುವೆ ಕಣೆ
             ಸತ್ಯವನ್ನ ನಾ ಎತ್ತಿ ಹಿಡಿವೆ ಕಣೆ  
             ಪುಂಡತನವ ಚೆಂಡಾಡೊ ಗಂಡು ಕಣೆ 
             ಸೊಕ್ಕಿದವರ ಮುರಿದಿಕ್ಕೊ ಸಿಡಿಲಮರಿ 
 
ಹೆಣ್ಣು : ಪರಿಹಾಸ ಚೆಂದವೇಕೆ
              ಸಹವಾಸ ಅಪಾಯ ಜೋಕೆ 
 
ಗಂಡು : ಮಾತು ಬೆಳ್ಳಿ ಮೌನ ಬಂಗಾರ
              ಗಾದೆ ಮಾತು ಕೇಳೆ ನೀನು 
              ತಗ್ಗಿ ಬಗ್ಗಿ ತುಂಬು ಗಂಭೀರ
              ರೀತಿ ನೀತಿ ಕಲಿಯೆ ನೀನು 
 
||ಗಂಡು : ಕಾಲೇಜು ಟೀಮಿನಲ್ಲಿ
              ಟೀನೇಜು ಫ್ರೆಂಡು ನಾನು 
              ಜೀವಕ್ಕೆ ಜೀವ ನೀಡೊ
              ಗಾಜನೂರು ಗಂಡು ನಾನು 
              ಅಲ್ಲಿ ಇಲ್ಲಿ ಕಲ್ಲುಮುಳ್ಳಲ್ಲಿ
              ಹಳ್ಳಿದಿಲ್ಲಿ ಸುತ್ತಿ ಬಂದೆ 
              ಜಟ್ಟಿಯಂತೆ ಗಟ್ಟಿಮುಟ್ಟಾಗಿ
              ಬೆಟ್ಟ ಗುಡ್ಡ ಹತ್ತಿ ಬಂದೆ  ||
 

College-U Teaminalli song lyrics from Kannada Movie Gajanoora Gandu starring Shivarajkumar, Narmada, Jayanthi, Lyrics penned bySung by S P Balasubrahmanyam, Manjula Gururaj, Music Composed by Sadhu Kokila, film is Directed by Anand P Raju and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ