-
ಹೇ ಮಾಮ ಲಿಸನ್
ದಿಸ್ ಸಾಂಗ್ ಐಸ್ ಫಾರ್ ಕ್ರೇಜಿ ಬಾಯ್ಸ್
ಬಾಯ್ಸ್ ಬಾಯ್ಸ್ ಬಾಯ್ಸ್ ಬಾಯ್ಸ್
ಯು ಮಾಮ ಲಿಸನ್
ದಿಸ್ ಟೈಮ್ ವೀ ಗೊನ್ನಾ ಬ್ರೇಕ್ ಇಟ್ ನೌ
ನೌ ನೌ ನೌ ನೌ ರೆಡಿ ನೌ
ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್
ಹೋಗೋ ಚೀ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟಕಣ್ಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷ್ ಕಣ್ಲ
||ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್||
ಒಂದು ಹುಡುಗಿನೂ ಕಣ್ಣೆತ್ತಿ
ನೋಡಿಲ್ಲ ಲೈಫ್ ಅಲ್ಲೇ
ಯಾಕೋ ಏನೋ ಹುಡುಗಿರೆ
ಬೀಳ್ತಿದ್ರು ಬೆನ್ನಿನಲ್ಲೇ
ಅಯ್ಯೋ ಹೌದಪ್ಪ ಹೇಳ್ತಿದ್ರು
ಈ ಮ್ಯಾಟರು ಊರಲ್ಲೇ
ಆದ್ರೂ ಓಕೆನೇ ನಂಬ್ತೀನಿ
ನೀನಂಥ ಹ್ಯಾಂಡ್ಸಮ್ಮೇನೆ
ಬಹದ್ದೂರು ಗಂಡುತರ
ನಲಿದಾಡೋ ಮೈಯೂರ
ಕರುನಾಡ ರಾಜಾ ಹುಲಿ
ಬಿಲ್ಡಪ್ನ ಭಲೇ ಬಸವ
ಕೊಲ್ತಾನೆ ನನ್ನ ಈಗ
ಕಣ್ಣಲ್ಲೇ ಬಿಟ್ಟು ಗೂಗಲಿ
ಲವ್ವು ಮಾಡೋ ಸೀಸನು
ಬಂದಾಯ್ತು ನೋಡಿಲ್ಲಿ
ಯಾಕೆ ಟೈಮ್ ಪಾಸ್ಸು ಮಾಡ್ತೀಯ
ಸುಮ್ ಸುಮ್ಕೆ ಲೈಫಿ ನಲ್ಲಿ
ನೋವು ಈ ಲವ್ವು
ಅಂತಾರೆ ದೊಡ್ಡೋರು ಕೇಳಲ್ಲಿ
ಆದ್ರೂ ನಿನ್ನನೇ ಕಟ್ಕೋತೀನಿ
ನನ್ನ ಬಾಳಲ್ಲಿ
ಸಮ್ಮರು ವಿಂಟರು
ರೈನೀ ಸೀಸನ್ ಬಂದ್ರು
ನಾನ್ ಸ್ಟಾಪು ಲವ್ ಮಾಡ್ತೀನೆ
ಹಂಗೆಲ್ಲಾ ಮಾಡಿದ್ರೆ
ಡೈಲಿನೂ ನಾನಿಂಗೆ
ನುಗ್ಗೆ ಸಾರ್ ಮಾಡ್ಹಾಕ್ತೀನಿ
||ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್||
ಹೋಗೋ ಚೀ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟಕಣ್ಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷ್ ಕಣ್ಲ
-
ಹೇ ಮಾಮ ಲಿಸನ್
ದಿಸ್ ಸಾಂಗ್ ಐಸ್ ಫಾರ್ ಕ್ರೇಜಿ ಬಾಯ್ಸ್
ಬಾಯ್ಸ್ ಬಾಯ್ಸ್ ಬಾಯ್ಸ್ ಬಾಯ್ಸ್
ಯು ಮಾಮ ಲಿಸನ್
ದಿಸ್ ಟೈಮ್ ವೀ ಗೊನ್ನಾ ಬ್ರೇಕ್ ಇಟ್ ನೌ
ನೌ ನೌ ನೌ ನೌ ರೆಡಿ ನೌ
ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್
ಹೋಗೋ ಚೀ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟಕಣ್ಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷ್ ಕಣ್ಲ
||ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್||
ಒಂದು ಹುಡುಗಿನೂ ಕಣ್ಣೆತ್ತಿ
ನೋಡಿಲ್ಲ ಲೈಫ್ ಅಲ್ಲೇ
ಯಾಕೋ ಏನೋ ಹುಡುಗಿರೆ
ಬೀಳ್ತಿದ್ರು ಬೆನ್ನಿನಲ್ಲೇ
ಅಯ್ಯೋ ಹೌದಪ್ಪ ಹೇಳ್ತಿದ್ರು
ಈ ಮ್ಯಾಟರು ಊರಲ್ಲೇ
ಆದ್ರೂ ಓಕೆನೇ ನಂಬ್ತೀನಿ
ನೀನಂಥ ಹ್ಯಾಂಡ್ಸಮ್ಮೇನೆ
ಬಹದ್ದೂರು ಗಂಡುತರ
ನಲಿದಾಡೋ ಮೈಯೂರ
ಕರುನಾಡ ರಾಜಾ ಹುಲಿ
ಬಿಲ್ಡಪ್ನ ಭಲೇ ಬಸವ
ಕೊಲ್ತಾನೆ ನನ್ನ ಈಗ
ಕಣ್ಣಲ್ಲೇ ಬಿಟ್ಟು ಗೂಗಲಿ
ಲವ್ವು ಮಾಡೋ ಸೀಸನು
ಬಂದಾಯ್ತು ನೋಡಿಲ್ಲಿ
ಯಾಕೆ ಟೈಮ್ ಪಾಸ್ಸು ಮಾಡ್ತೀಯ
ಸುಮ್ ಸುಮ್ಕೆ ಲೈಫಿ ನಲ್ಲಿ
ನೋವು ಈ ಲವ್ವು
ಅಂತಾರೆ ದೊಡ್ಡೋರು ಕೇಳಲ್ಲಿ
ಆದ್ರೂ ನಿನ್ನನೇ ಕಟ್ಕೋತೀನಿ
ನನ್ನ ಬಾಳಲ್ಲಿ
ಸಮ್ಮರು ವಿಂಟರು
ರೈನೀ ಸೀಸನ್ ಬಂದ್ರು
ನಾನ್ ಸ್ಟಾಪು ಲವ್ ಮಾಡ್ತೀನೆ
ಹಂಗೆಲ್ಲಾ ಮಾಡಿದ್ರೆ
ಡೈಲಿನೂ ನಾನಿಂಗೆ
ನುಗ್ಗೆ ಸಾರ್ ಮಾಡ್ಹಾಕ್ತೀನಿ
||ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕ್ಕಡಿ
ಡಾನ್ಸು ಆಡಿಬಿಟ್ಲು ಸುಯ್ ಟಪಕ್||
ಹೋಗೋ ಚೀ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟಕಣ್ಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷ್ ಕಣ್ಲ
Sui Tapak song lyrics from Kannada Movie Gajakesari starring Yash, Amoolya, Ananthnag, Lyrics penned by Pavan Wadeyar Sung by Krishna Iyer, Soumya Rao, Music Composed by V Harikrishna, film is Directed by S Krishna and film is released on 2014