Ishtu Divasa Lyrics

ಇಷ್ಟು ದಿವಸ Lyrics

in Gajakesari

in ಗಜಕೇಸರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ
ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
 
ಪಕ್ಕದಲ್ಲಿ ನಡೆಯುವ
ಅನುಮತಿ ಸಿಗಬಹುದ
ಯಾವ್ದಕ್ಕು ಒಂದ್ಸರ್ತಿ
ಒಂಚೂರು ನಗಬಾರದ
ನಾ ಇಷ್ಟೊಂದು ಬಡ್ಕೊಂಡ್ರು
ನೀ ಸೈಲೆಂಟ್ ಆಗಿ ಇರಬಹುದ
 
ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ
 
ವಂದನಾ ವಂದ ವಂದನಾ ವಂದನಾ
ಸಂಜನಾ ಸಂಜ ಸಂಜನಾ ಸಂಜನಾ
ವಂದನಾರೆ ದಾನರೆ ದಾನರೆ
ಸಂಜನಾರೆ ಜಾನರೆ ಜಾನರೆ
 
ಹೃದಯದಲ್ಲಿ ಹುಳ
ಬಿಟ್ಕೊಂಡೋರ್ ಬೇಜಾನ್ ಅವ್ರೆ
ಓತಿಕೇತ ಬಿಟ್ಕೊಂಡೌನು
ನಾನ್ ಒಬ್ನೇನೆ
ನಮ್ಮ ಲಿಸ್ಟಿನಲ್ಲಿ ಕೂಡ
ಹುಡುಗೀರ್ ಅವ್ರೆ
ಕಣ್ಣು ಹೊಡೆಯುವ
ರೇಂಜಿಗೆ ನೀನೊಬ್ಳೇನೆ
ಇದೇ ರೀತಿ ಸಂಜೆ ತನಕ
ನಿನ್ನ ಹೋಗಳ ಬೇಕೆ
ರಿಯಾಲಿಟಿ ಒಳ್ಳೆದಲ್ವಾ
ಕನಸು ಗಿನಸು ಯಾಕೆ
ಕಣ್ಣಲ್ಲಿ ಕಣಿಟ್ರೆ  
ಡೆವಲಪ್ಮೆಂಟ್ ಆಗಬಹುದ
ತುಂಬ ಏನ್ ಕೇಳಲ್ಲ
ಕಿರುಬೆರಳು ಹಿಡಿಬಹುದ
ನಾ ಇಷ್ಟೊಂದು ಬಿಂದಾಸು
ನೀ ಕಂಜೂಸಾಗಿ  ಇರಬಹುದ
 
||ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ ಕೇಳ್ಬಹುದ ಕೇಳ್ಬಾರದ||
 
ನಂದು ಇನ್ನು ಸಂಬಳ ಸಿಗದ
ಪ್ರೇಮೋದ್ಯೋಗ
ನಿನ್ನ ಪ್ರೇಮ ದಾಸ ನಾನು
ಬಾಸು  ನೀನು
ಎಷ್ಟು ದಿವಸ ಇದ್ರೆ
ನೀನು ಅಷ್ಟೆ ಭಾಗ್ಯ
ಕಾಲ ನೆಟ್ಟಗಿಲ್ಲ ಏನೂ
ಮಾಡ್ಲಿ ನಾನು
ನನ್ನ ಬಗ್ಗೆ ಅಯ್ಯೋ ಪಾಪ
ಅನಿಸೋದಿಲ್ವಾ ನಿಂಗೆ
ಇಬ್ರು ಕುಂತು ಮಾತಾಡೋಣ್ವ
ಒಂದೆ ಮರದ ಕೆಳಗೆ
ಹೇಳ್ದೇನೆ ತಬ್ಕೊಂಡ್ರೆ
ಅದು ತುಂಬಾ ಅಪರಾದ
ಹಾಗಂತ ಸುಮ್ನಿದ್ರೆ
ಗಂಡು ಜಾತಿಗ್ ಅಪವಾದ
ನಾ ಹತ್ತತ್ರ ಬಂದಾಗ
ನೀ ಬಸ್ ಹತ್ಕೊಂಡ್ ಹೋಗ್ಬಹುದ
 
||ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ||

ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ
ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
 
ಪಕ್ಕದಲ್ಲಿ ನಡೆಯುವ
ಅನುಮತಿ ಸಿಗಬಹುದ
ಯಾವ್ದಕ್ಕು ಒಂದ್ಸರ್ತಿ
ಒಂಚೂರು ನಗಬಾರದ
ನಾ ಇಷ್ಟೊಂದು ಬಡ್ಕೊಂಡ್ರು
ನೀ ಸೈಲೆಂಟ್ ಆಗಿ ಇರಬಹುದ
 
ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ
 
ವಂದನಾ ವಂದ ವಂದನಾ ವಂದನಾ
ಸಂಜನಾ ಸಂಜ ಸಂಜನಾ ಸಂಜನಾ
ವಂದನಾರೆ ದಾನರೆ ದಾನರೆ
ಸಂಜನಾರೆ ಜಾನರೆ ಜಾನರೆ
 
ಹೃದಯದಲ್ಲಿ ಹುಳ
ಬಿಟ್ಕೊಂಡೋರ್ ಬೇಜಾನ್ ಅವ್ರೆ
ಓತಿಕೇತ ಬಿಟ್ಕೊಂಡೌನು
ನಾನ್ ಒಬ್ನೇನೆ
ನಮ್ಮ ಲಿಸ್ಟಿನಲ್ಲಿ ಕೂಡ
ಹುಡುಗೀರ್ ಅವ್ರೆ
ಕಣ್ಣು ಹೊಡೆಯುವ
ರೇಂಜಿಗೆ ನೀನೊಬ್ಳೇನೆ
ಇದೇ ರೀತಿ ಸಂಜೆ ತನಕ
ನಿನ್ನ ಹೋಗಳ ಬೇಕೆ
ರಿಯಾಲಿಟಿ ಒಳ್ಳೆದಲ್ವಾ
ಕನಸು ಗಿನಸು ಯಾಕೆ
ಕಣ್ಣಲ್ಲಿ ಕಣಿಟ್ರೆ  
ಡೆವಲಪ್ಮೆಂಟ್ ಆಗಬಹುದ
ತುಂಬ ಏನ್ ಕೇಳಲ್ಲ
ಕಿರುಬೆರಳು ಹಿಡಿಬಹುದ
ನಾ ಇಷ್ಟೊಂದು ಬಿಂದಾಸು
ನೀ ಕಂಜೂಸಾಗಿ  ಇರಬಹುದ
 
||ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ ಕೇಳ್ಬಹುದ ಕೇಳ್ಬಾರದ||
 
ನಂದು ಇನ್ನು ಸಂಬಳ ಸಿಗದ
ಪ್ರೇಮೋದ್ಯೋಗ
ನಿನ್ನ ಪ್ರೇಮ ದಾಸ ನಾನು
ಬಾಸು  ನೀನು
ಎಷ್ಟು ದಿವಸ ಇದ್ರೆ
ನೀನು ಅಷ್ಟೆ ಭಾಗ್ಯ
ಕಾಲ ನೆಟ್ಟಗಿಲ್ಲ ಏನೂ
ಮಾಡ್ಲಿ ನಾನು
ನನ್ನ ಬಗ್ಗೆ ಅಯ್ಯೋ ಪಾಪ
ಅನಿಸೋದಿಲ್ವಾ ನಿಂಗೆ
ಇಬ್ರು ಕುಂತು ಮಾತಾಡೋಣ್ವ
ಒಂದೆ ಮರದ ಕೆಳಗೆ
ಹೇಳ್ದೇನೆ ತಬ್ಕೊಂಡ್ರೆ
ಅದು ತುಂಬಾ ಅಪರಾದ
ಹಾಗಂತ ಸುಮ್ನಿದ್ರೆ
ಗಂಡು ಜಾತಿಗ್ ಅಪವಾದ
ನಾ ಹತ್ತತ್ರ ಬಂದಾಗ
ನೀ ಬಸ್ ಹತ್ಕೊಂಡ್ ಹೋಗ್ಬಹುದ
 
||ಪುಣ್ಯಾತ್ಗಿತ್ತಿ ನಿನಗೆ ಎಷ್ಟು
ಬಾಯ್ ಫ್ರೆಂಡ್ಸ್ ಅವ್ರೆ
ಕೇಳ್ಬಹುದ ಕೇಳ್ಬಾರದ
ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ
ಕೇಳ್ಬಹುದ ಕೇಳ್ಬಾರದ||

Ishtu Divasa song lyrics from Kannada Movie Gajakesari starring Yash, Amoolya, Ananthnag, Lyrics penned by Yogaraj Bhat Sung by Tippu, Music Composed by V Harikrishna, film is Directed by S Krishna and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ