ಸಾಹೋ ಧೀರ ರೇ, ಸಾಹೋ ಧೀರ ರೇ
ಸಹರಿಮೋಹೋ.. ಸಹರಿಮೋಹೋ ರೇ
ಸಹರಿಮೋಹೋ.. ಸಹರಿಮೋಹೋ ರೇ
ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ
ಓಓ ತರುಣಿ ನಂಗೆ ನೀನೆ ಧರಣಿ
ಪ್ರೇಮರಾಜ್ಯದ ಸಾಮ್ರಾಟನೇ
ಮನಸ್ಸು ಕೊಡುವೆ ಸೋತು ಸುಮ್ಮನೆ
|| ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
ನಿನ್ನ ಒಂದು ಸ್ಪರ್ಶದಲಿ
ನನ್ನೇ ಮರೆಯೋಳು ನಾ
ಒಂದೆ ಒಂದು ಮಾತು ಸಾಕು
ಜೀವ ನೀಡುವೆ ನಾ
ನಿನ್ನ ಕೋಟೆ ಬಾಗಿಲಿಗೆ
ನನ್ನ ಎದೆಯಾ ಬಡಿದವ
ಕವಲಿಗೆ ಕಲಿಸುವೆ
ಪ್ರೇಮಾಶ್ವಾದ ಮೇಲೇರಿ
ಹೋಹೋರಾಣಿ
ಕೈ ಹಿಡಿಯೆ ರಮಣಿ
ಎತ್ತೆತ್ತರ ಬಾನೆತ್ತರ
ಕೊಂಡೊಯ್ಯುವೆ ಸಿಡಿಲಬ್ಬರ ಸೀಳಿ
||ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
ರಾಜ ರಾಜ ನಿನ್ನ ಜೊತೆ
ರಾಜಿ ಆದಕ್ಷಣ
ಚುಕ್ಕಿ ತಾರೆ ಮಧ್ಯ ನಿಂತು
ರಾಣಿ ಆದಂತೆ ನಾ
ರಾಣಿ ನಿನ್ನ ಕೈಹಿಡಿದು
ನಾಳೆಗಳ ಸೃಷ್ಟಿಸುವೆ
ರಾಜ ಖಡ್ಗದ ಆಣೆ ನಿನ್ನಾ
ಕಾಯೋ ಸೈನ್ಯ ನಾನೇನೆ
ಓಓ ಸಖಿಯೇ ಜೀವನ್ಮುಖಿಯೇ
ಕಾರ್ಮುಗಿಲೆ ಕವಿದಿದ್ದರು
ನಮ್ ಪ್ರೀತಿಯೆ ಶತ ಸೂರ್ಯನ ಜ್ವಾಲೇ
||ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
ಸಾಹೋ ಧೀರ ರೇ, ಸಾಹೋ ಧೀರ ರೇ
ಸಹರಿಮೋಹೋ.. ಸಹರಿಮೋಹೋ ರೇ
ಸಹರಿಮೋಹೋ.. ಸಹರಿಮೋಹೋ ರೇ
ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ
ಓಓ ತರುಣಿ ನಂಗೆ ನೀನೆ ಧರಣಿ
ಪ್ರೇಮರಾಜ್ಯದ ಸಾಮ್ರಾಟನೇ
ಮನಸ್ಸು ಕೊಡುವೆ ಸೋತು ಸುಮ್ಮನೆ
|| ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
ನಿನ್ನ ಒಂದು ಸ್ಪರ್ಶದಲಿ
ನನ್ನೇ ಮರೆಯೋಳು ನಾ
ಒಂದೆ ಒಂದು ಮಾತು ಸಾಕು
ಜೀವ ನೀಡುವೆ ನಾ
ನಿನ್ನ ಕೋಟೆ ಬಾಗಿಲಿಗೆ
ನನ್ನ ಎದೆಯಾ ಬಡಿದವ
ಕವಲಿಗೆ ಕಲಿಸುವೆ
ಪ್ರೇಮಾಶ್ವಾದ ಮೇಲೇರಿ
ಹೋಹೋರಾಣಿ
ಕೈ ಹಿಡಿಯೆ ರಮಣಿ
ಎತ್ತೆತ್ತರ ಬಾನೆತ್ತರ
ಕೊಂಡೊಯ್ಯುವೆ ಸಿಡಿಲಬ್ಬರ ಸೀಳಿ
||ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
ರಾಜ ರಾಜ ನಿನ್ನ ಜೊತೆ
ರಾಜಿ ಆದಕ್ಷಣ
ಚುಕ್ಕಿ ತಾರೆ ಮಧ್ಯ ನಿಂತು
ರಾಣಿ ಆದಂತೆ ನಾ
ರಾಣಿ ನಿನ್ನ ಕೈಹಿಡಿದು
ನಾಳೆಗಳ ಸೃಷ್ಟಿಸುವೆ
ರಾಜ ಖಡ್ಗದ ಆಣೆ ನಿನ್ನಾ
ಕಾಯೋ ಸೈನ್ಯ ನಾನೇನೆ
ಓಓ ಸಖಿಯೇ ಜೀವನ್ಮುಖಿಯೇ
ಕಾರ್ಮುಗಿಲೆ ಕವಿದಿದ್ದರು
ನಮ್ ಪ್ರೀತಿಯೆ ಶತ ಸೂರ್ಯನ ಜ್ವಾಲೇ
||ಕನ್ನಡ ಸಿರಿ ವೀರರ ಗರಿ
ಸಿಂಹದ ಮಾರಿ ಶೌರಿ ಗಜಕೇಸರಿ
ಇಟ್ಟರೆ ಗುರಿ ಎಲ್ಲಕ್ಕೂ ಸಾರಿ
ವಿಕ್ರಮಪುರಿ ರಾಜ ಗಜಕೇಸರೀ||
Kannada Siri song lyrics from Kannada Movie Gajakesari starring Yash, Amoolya, Ananthnag, Lyrics penned by K Kalyan Sung by Shankar Mahadevan, Shreya Ghoshal, Music Composed by V Harikrishna, film is Directed by S Krishna and film is released on 2014