Aakashavella Lyrics

ಆಕಾಶವೆಲ್ಲ Lyrics

in Gajakesari

in ಗಜಕೇಸರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶವೆಲ್ಲ ನೂರಾರು ಬಣ್ಣ
ತಂದ ಖುಷಿ ತಂಗಾಳಿಗೆ...
ಭೂಮಿ ಮೇಲೆ ಮುದ್ದಾದ ಹೆಣ್ಣು
ಕಂಡ ಖುಷಿ ಈ ಕಣ್ಣಿಗೆ
ಇವಳ ಬಳುಕೆ ಬೆಳದಿಂಗಳ ಸೋನೆ
ಯಾರೇ ಇರಲಿ ಕವಿಯಾಗುತ್ತಾನೆ
ಮಿರ ಮಿರ ಮಿರ ಮಿಂಚುತ್ತಾಳೆ ಮೀರ
ಮಿಂಚುಗಳೇ ಕಣ್ಣ ಪೂರ
ಪ್ರೀತಿ ಮಾಡುವಂತ ಆಸೆ ಬಂತು ಈಗ
ಸ್ವರ್ಗ ಈಗ ಬೆರಳ ದೂರ
 
||ಆಕಾಶವೆಲ್ಲ ನೂರಾರು ಬಣ್ಣ
ತಂದ ಖುಷಿ ತಂಗಾಳಿಗೆ
ಭೂಮಿ ಮೇಲೆ ಮುದ್ದಾದ ಹೆಣ್ಣು
ಕಂಡ ಖುಷಿ ಈ ಕಣ್ಣಿಗೆ||

ಆಕಾಶವೆಲ್ಲ ನೂರಾರು ಬಣ್ಣ
ತಂದ ಖುಷಿ ತಂಗಾಳಿಗೆ...
ಭೂಮಿ ಮೇಲೆ ಮುದ್ದಾದ ಹೆಣ್ಣು
ಕಂಡ ಖುಷಿ ಈ ಕಣ್ಣಿಗೆ
ಇವಳ ಬಳುಕೆ ಬೆಳದಿಂಗಳ ಸೋನೆ
ಯಾರೇ ಇರಲಿ ಕವಿಯಾಗುತ್ತಾನೆ
ಮಿರ ಮಿರ ಮಿರ ಮಿಂಚುತ್ತಾಳೆ ಮೀರ
ಮಿಂಚುಗಳೇ ಕಣ್ಣ ಪೂರ
ಪ್ರೀತಿ ಮಾಡುವಂತ ಆಸೆ ಬಂತು ಈಗ
ಸ್ವರ್ಗ ಈಗ ಬೆರಳ ದೂರ
 
||ಆಕಾಶವೆಲ್ಲ ನೂರಾರು ಬಣ್ಣ
ತಂದ ಖುಷಿ ತಂಗಾಳಿಗೆ
ಭೂಮಿ ಮೇಲೆ ಮುದ್ದಾದ ಹೆಣ್ಣು
ಕಂಡ ಖುಷಿ ಈ ಕಣ್ಣಿಗೆ||

Aakashavella song lyrics from Kannada Movie Gajakesari starring Yash, Amoolya, Ananthnag, Lyrics penned by K Kalyan Sung by Santhosh Venky, Music Composed by V Harikrishna, film is Directed by S Krishna and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ