Maneli Appa Lyrics

ಮನೇಲಿ ಅಪ್ಪ Lyrics

in Gajakesari

in ಗಜಕೇಸರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ
ಏನೇ ಅಂದ್ರು ನಾವು ನೀವು ಬ್ಯಾರೆ ಅಲ್ಲ
ನೀವು ಒಂದು ಮಾತು ಅಂದ್ರೆ  ಬೇಜಾರಿಲ್ಲ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
||ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ||
 
ಹೇ ಶರ್ಟು  ಕಾಲರ ಪ್ಯಾಂಟು  ಬೆಲ್ಟು
ಟೈಮ್ ಬಂದಾಗ ರೂಲ್ ಮಾಡ್ತವೆ
ರೂಲ್ಸ್ ಮಾಡ್ತವೆ
ಹೆಜ್ಜೆ ಹೆಜ್ಜೆ ಗು ಹೆಸರು ಹೇಳ್ತವೆ

ಗಂಡು ಲುಕ್ಕು ಹೆಣ್ಣು ಕೆನ್ನೆ ದೂರ ಆಗೋದ್ರೆ
ಮನಸು ನೋಯ್ತದೆ  ವಯಸ್ಸು ಆಯ್ತದೆ
ಬಯಕೆ ತೀರದೆ  ಪ್ರಳಯ ಆಯ್ತದೆ

ಅಕಟಕಟ ನಿಂತ್ರೂ ನು ತಪ್ಪು
ಅಕಟಕಟ ಕುಂತ್ರೂ ನು ತಪ್ಪು
ಲಕಟಕಟ  ದೊಡ್ಡೋರ ಮುಂದೆ ಸುಮ್ನಿದ್ರೂನು ತಪ್ಪು

ನೀವೇನಂದ್ರು ಬಾಯಿ ಮುಚ್ಕೊಂಡು ಕೇಳ್ತಿವಲ್ವ
ದೊಡ್ಡೋರ್ ಅಂತ ಚಿಕ್ಕೋರ್ ನಾವು ಸುಮ್ನಿರಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
ಸೂರ್ಯ ಚಂದ್ರ ರಾತ್ರಿ ಹಗಲು ಬರದೇ ಇದ್ರುನು
ಲೈಟು  ಕಂಬಕೆ ಸ್ಟಾರು ಕಟ್ತಿವಿ
ನಮ್ಮ ಊರಲ್ಲಿ ಸ್ಟಾರು  ಆಯ್ತಿವಿ
ಜೇಬಿನಲ್ಲಿ ಒಂದು ಪೈಸೆ ಇರದೇ ಇದ್ರುನು
ಎರಡು ಕಣ್ಣಿಗು ಬಣ್ಣ ಹೊಡಿತೀವಿ
ಕೋಟಿಗಟ್ಟಲೆ ಕನಸು ಕಾಣ್ತೀವಿ
 
ಅಕಟಕಟ ಕೂಗೋದು ತಪ್ಪು
ಅಕಟಕಟ ಕುಣಿಯೋದು ತಪ್ಪು
ಲಕಟಕಟ  ದೊಡ್ಡೋರ ಮುಂದೆ ದೊಡ್ಡೋರಾಗಿದ್ ತಪ್ಪ

ಒಂಬತ್ ತಿಂಗ್ಳು ಹೆತ್ತು ಹೊತ್ತು ಸಾಕ್ದೊರಲ್ವ
ಬೈಸ್ಕೊಳ್ದೇನೆ ಬೇರೆ ಒಪ್ಶನ್ ಇಲ್ಲ ಅಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
||ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ||

-
ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ
ಏನೇ ಅಂದ್ರು ನಾವು ನೀವು ಬ್ಯಾರೆ ಅಲ್ಲ
ನೀವು ಒಂದು ಮಾತು ಅಂದ್ರೆ  ಬೇಜಾರಿಲ್ಲ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
||ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ||
 
ಹೇ ಶರ್ಟು  ಕಾಲರ ಪ್ಯಾಂಟು  ಬೆಲ್ಟು
ಟೈಮ್ ಬಂದಾಗ ರೂಲ್ ಮಾಡ್ತವೆ
ರೂಲ್ಸ್ ಮಾಡ್ತವೆ
ಹೆಜ್ಜೆ ಹೆಜ್ಜೆ ಗು ಹೆಸರು ಹೇಳ್ತವೆ

ಗಂಡು ಲುಕ್ಕು ಹೆಣ್ಣು ಕೆನ್ನೆ ದೂರ ಆಗೋದ್ರೆ
ಮನಸು ನೋಯ್ತದೆ  ವಯಸ್ಸು ಆಯ್ತದೆ
ಬಯಕೆ ತೀರದೆ  ಪ್ರಳಯ ಆಯ್ತದೆ

ಅಕಟಕಟ ನಿಂತ್ರೂ ನು ತಪ್ಪು
ಅಕಟಕಟ ಕುಂತ್ರೂ ನು ತಪ್ಪು
ಲಕಟಕಟ  ದೊಡ್ಡೋರ ಮುಂದೆ ಸುಮ್ನಿದ್ರೂನು ತಪ್ಪು

ನೀವೇನಂದ್ರು ಬಾಯಿ ಮುಚ್ಕೊಂಡು ಕೇಳ್ತಿವಲ್ವ
ದೊಡ್ಡೋರ್ ಅಂತ ಚಿಕ್ಕೋರ್ ನಾವು ಸುಮ್ನಿರಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
ಸೂರ್ಯ ಚಂದ್ರ ರಾತ್ರಿ ಹಗಲು ಬರದೇ ಇದ್ರುನು
ಲೈಟು  ಕಂಬಕೆ ಸ್ಟಾರು ಕಟ್ತಿವಿ
ನಮ್ಮ ಊರಲ್ಲಿ ಸ್ಟಾರು  ಆಯ್ತಿವಿ
ಜೇಬಿನಲ್ಲಿ ಒಂದು ಪೈಸೆ ಇರದೇ ಇದ್ರುನು
ಎರಡು ಕಣ್ಣಿಗು ಬಣ್ಣ ಹೊಡಿತೀವಿ
ಕೋಟಿಗಟ್ಟಲೆ ಕನಸು ಕಾಣ್ತೀವಿ
 
ಅಕಟಕಟ ಕೂಗೋದು ತಪ್ಪು
ಅಕಟಕಟ ಕುಣಿಯೋದು ತಪ್ಪು
ಲಕಟಕಟ  ದೊಡ್ಡೋರ ಮುಂದೆ ದೊಡ್ಡೋರಾಗಿದ್ ತಪ್ಪ

ಒಂಬತ್ ತಿಂಗ್ಳು ಹೆತ್ತು ಹೊತ್ತು ಸಾಕ್ದೊರಲ್ವ
ಬೈಸ್ಕೊಳ್ದೇನೆ ಬೇರೆ ಒಪ್ಶನ್ ಇಲ್ಲ ಅಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
 
||ಮನೇಲಿ ಅಪ್ಪ
ಸ್ಕೂಲಲ್ಲಿ ಮೇಷ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರಲ್ಲಿ ಫ್ರೆಂಡು
ರೋಡಲ್ಲಿ ಹುಡುಗಿ
ವೋಲ್ಸೇಲಾಗಿ ಉಗಿತಾ ಅವ್ರೆ  ಕ್ಯಾಕೆರಿಸಿ
ವಯಸಲ್ಲೇನೊ ಮಿಸ್ಟೇಕಾಯ್ತು  ಸ್ವೀಕರಿಸಿ||

Maneli Appa song lyrics from Kannada Movie Gajakesari starring Yash, Amoolya, Ananthnag, Lyrics penned by Yogaraj Bhat, A P Arjun Sung by Baba Sehgal, Music Composed by V Harikrishna, film is Directed by S Krishna and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ