-
ಸಾಹೋರೆ ಸಾಹೋರೆ
ನಿಂದೆ ಕಣೋ ಅಡವಿ
ಘಟವಾಳ ಗೆದ್ದೌನೆ
ದಂತಿ ಮೈಯ ತಡವಿ
ನಾಡಿನ ಮಂದಿಯ ನಂಬುಗೆಯ
ನಾಲಕ್ಕು ದಿಕ್ಕಲ್ಲು ರಕ್ಷಿಸುವ
ಗಂಡುಗಲಿ
ಆಗಸ ಕಾಣದ ಅರಣ್ಯವ
ಅಂಗೈಲೆ ಕಾಯುವ ಧೀರನಿವ
ಬಾಹುಬಲಿ
ಬಬ್ಬಾರೆ ಬಬ್ಬಾರೆ
ಗಜಪಡೆಗಳ ಗಜದುಳಿ ನೀ
ಘರ್ಜನೆಯಲಿ ಕೇಸರಿ ನೀ
ಮಹಲೇ
||ಸಾಹೋರೆ ಸಾಹೋರೆ
ನಿಂದೆ ಕಣೋ ಅಡವಿ
ಘಟವಾಳ ಗೆದ್ದೌನೆ
ದಂತಿ ಮೈಯ ತಡವಿ||
-
ಸಾಹೋರೆ ಸಾಹೋರೆ
ನಿಂದೆ ಕಣೋ ಅಡವಿ
ಘಟವಾಳ ಗೆದ್ದೌನೆ
ದಂತಿ ಮೈಯ ತಡವಿ
ನಾಡಿನ ಮಂದಿಯ ನಂಬುಗೆಯ
ನಾಲಕ್ಕು ದಿಕ್ಕಲ್ಲು ರಕ್ಷಿಸುವ
ಗಂಡುಗಲಿ
ಆಗಸ ಕಾಣದ ಅರಣ್ಯವ
ಅಂಗೈಲೆ ಕಾಯುವ ಧೀರನಿವ
ಬಾಹುಬಲಿ
ಬಬ್ಬಾರೆ ಬಬ್ಬಾರೆ
ಗಜಪಡೆಗಳ ಗಜದುಳಿ ನೀ
ಘರ್ಜನೆಯಲಿ ಕೇಸರಿ ನೀ
ಮಹಲೇ
||ಸಾಹೋರೆ ಸಾಹೋರೆ
ನಿಂದೆ ಕಣೋ ಅಡವಿ
ಘಟವಾಳ ಗೆದ್ದೌನೆ
ದಂತಿ ಮೈಯ ತಡವಿ||
Sahore Sahore song lyrics from Kannada Movie Gajakesari starring Yash, Amoolya, Ananthnag, Lyrics penned by K Kalyan Sung by Chinthan Vikas, Music Composed by V Harikrishna, film is Directed by S Krishna and film is released on 2014