Maathu Nannolu Lyrics

ಮಾತು ನನ್ನೋಳು Lyrics

in Gaja

in ಗಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ಹೇ ಹೇ. . ..
ಬಾಯ್ಮೇಲೆ ಬೆರಳಿಡ್ತು ಭೂಲೋಕ
ನನ್ನವಳ ನೋಡುತ
ಹೌದೇನಪ್ಪ..
ಹೇ ಹೇ ಹೇ ಹೇ. . ..
ಯಾರಿಷ್ಟು ಸುಂದ್ರಿ ಅಂತ ಈ ಲೋಕ
ಬೆಚ್ಚಿಬೆರಗಿ ಆಗುತ .
ಆಹಾ. .
ನೋಡೋಕೆ ನನ್ನಾಕೆ . . .
ಏನು..
ಬೊಂಬೆ..ಬೊಂಬೆ..
 
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
ನಂಗಂತ ಹುಟ್ಟಿ ಬಂದ ಚೆಲ್ವಿ ಇವಳೆ ಇವಳೇನೆ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ ಎದೆಯ ಒಳಗೆ
ಘಲ್ ಘಲ್ ಘಲ್ಲು ಅಂತೈತೆ
ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
 
ಗಾಳಿ ಕೂಡ ಗಾಳ ಹಾಕೊ ಗೆಳತೀನ
ನಾ ಹೇಗೆ ಮಾಡಬೇಕೊ ಕಾಣೆ ಗುಣಗಾನ
ನಕ್ಷತ್ರ ಕಾಲ್ಗೆಜ್ಜೆ ಮುತ್ತಂತೆ ಆ ಲಜ್ಜೆ
ಒಟ್ಟಾರೆ ನಾಗರಹೊಳೆಯ ನವಿಲು ಕುಣಿದಂಗೆ
ಪೂರ್ಣಚಂದ್ರ ಕೈಯ ಬಳೆ
ಅರ್ಧಚಂದ್ರ ಮುಂಗುರುಳೆ
ಹಿಮದ ಬಿಂದು ಕಣ್ಣುಗಳೆ
ನನ್ನ ಬಾಳ ಹೆಣ್ಣಿವಳೆ
ಜೀವಮಾನ ಸಾಲದಾರದು ಅಂದ ಹೊಗಳೋಕೆ
ಘಲ್ ಘಲ್ ಘಲ್ಲು ಅಂತೈತೆ ಎದೆಯ ಒಳಗೆ
ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ. ..
 
||ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು||
 
ರಾಯರ ಮಗಳು ರತ್ತೋ ರತ್ತೋ..
ಭೀಮನ ಮಗಳು ಬಿತ್ತೋ ಬಿತ್ತೋ
ಯಾರೆ ಅಬ್ಬಿ ಸುಂದರಾಂಗ ಸರದಾರ
ಯಾರಬ್ಬಿ ಯಬ್ಬಿ ಮುದ್ದುಮಾಡೆ ಸೌಕಾರ
ಬಾ ನನ್ನ ಚೆನ್ನೆ ಅಂತಾನೆ..ನನ್ನೆ ನೋಡ್ತಾನೆ
ಸನ್ನೆ ಮಾಡ್ತಾನೆ. . .
ಕಣ್ ಕಣ್ ಕಣ್ಣು ಹೊಡಿತಾನೆ
ನನ್ನ ನೋಡಿ ಹಣ್ ಹಣ್ ಹಣ್ಣು ಅಂತಾನೆ
ಡಬ್ ಡಬ್ ಡಬ್ಬು ಅಂತೈತೆ. .ನನ್ನ ಗುಂಡಿಗೆ
ಲವ್ ಲವ್ ಲವ್ವು ಅಂತೈತೆ…
 
ಪಾದ ಸೋಕಿ ಪಾಪ ಹೋಯ್ತು ಧರಣೀಗೆ
ಆ ನೋಟ ತಾಕಿ ಜೀವ ಬಂತು ಧಮನೀಗೆ
ಕುಚೇಲ ಈ ಹೈದ. .ಕುಬೇರ ಆಗೋದ
ಕಣ್ಣಿಂದ ಇವಳ ಅಂದ ಚೆಂದ ಕಂಡಾಗ. .
ಏನು ಹೇಳ್ಲಿ ಅಂದಾನ. .
ಸಾಲುತಿಲ್ಲ ವ್ಯಾಕರಣ. .
ಕಣ್ಣಿನಾಗೆ ಬಾಣಾನ. .
ಬೀಸುತಾಳೆ ನೋಡಣ್ಣ. .
ಯಾರೆ ಆದ್ರೂ ಪ್ರೀತಿ ಮಾಡಲು ಸ್ಪೂರ್ತಿ ನನ್ನವಳು. .
ಬೆಲ್ ಬೆಲ್ ಬೆಲ್ಲು ಹೊಡಿತಾಳೆ..ಎದೆಯ ಒಳಗೆ
ಘಲ್ ಘಲ್ ಘಲ್ಲು ಅಂತೈತೆ. .
ಕಣ್ ಕಣ್ ಕಣ್ಣು ಹೊಡಿತಾಳೆ..ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ. ..
 
||ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು||

ಹೇ ಹೇ ಹೇ ಹೇ. . ..
ಬಾಯ್ಮೇಲೆ ಬೆರಳಿಡ್ತು ಭೂಲೋಕ
ನನ್ನವಳ ನೋಡುತ
ಹೌದೇನಪ್ಪ..
ಹೇ ಹೇ ಹೇ ಹೇ. . ..
ಯಾರಿಷ್ಟು ಸುಂದ್ರಿ ಅಂತ ಈ ಲೋಕ
ಬೆಚ್ಚಿಬೆರಗಿ ಆಗುತ .
ಆಹಾ. .
ನೋಡೋಕೆ ನನ್ನಾಕೆ . . .
ಏನು..
ಬೊಂಬೆ..ಬೊಂಬೆ..
 
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
ನಂಗಂತ ಹುಟ್ಟಿ ಬಂದ ಚೆಲ್ವಿ ಇವಳೆ ಇವಳೇನೆ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ ಎದೆಯ ಒಳಗೆ
ಘಲ್ ಘಲ್ ಘಲ್ಲು ಅಂತೈತೆ
ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
 
ಗಾಳಿ ಕೂಡ ಗಾಳ ಹಾಕೊ ಗೆಳತೀನ
ನಾ ಹೇಗೆ ಮಾಡಬೇಕೊ ಕಾಣೆ ಗುಣಗಾನ
ನಕ್ಷತ್ರ ಕಾಲ್ಗೆಜ್ಜೆ ಮುತ್ತಂತೆ ಆ ಲಜ್ಜೆ
ಒಟ್ಟಾರೆ ನಾಗರಹೊಳೆಯ ನವಿಲು ಕುಣಿದಂಗೆ
ಪೂರ್ಣಚಂದ್ರ ಕೈಯ ಬಳೆ
ಅರ್ಧಚಂದ್ರ ಮುಂಗುರುಳೆ
ಹಿಮದ ಬಿಂದು ಕಣ್ಣುಗಳೆ
ನನ್ನ ಬಾಳ ಹೆಣ್ಣಿವಳೆ
ಜೀವಮಾನ ಸಾಲದಾರದು ಅಂದ ಹೊಗಳೋಕೆ
ಘಲ್ ಘಲ್ ಘಲ್ಲು ಅಂತೈತೆ ಎದೆಯ ಒಳಗೆ
ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ. ..
 
||ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು||
 
ರಾಯರ ಮಗಳು ರತ್ತೋ ರತ್ತೋ..
ಭೀಮನ ಮಗಳು ಬಿತ್ತೋ ಬಿತ್ತೋ
ಯಾರೆ ಅಬ್ಬಿ ಸುಂದರಾಂಗ ಸರದಾರ
ಯಾರಬ್ಬಿ ಯಬ್ಬಿ ಮುದ್ದುಮಾಡೆ ಸೌಕಾರ
ಬಾ ನನ್ನ ಚೆನ್ನೆ ಅಂತಾನೆ..ನನ್ನೆ ನೋಡ್ತಾನೆ
ಸನ್ನೆ ಮಾಡ್ತಾನೆ. . .
ಕಣ್ ಕಣ್ ಕಣ್ಣು ಹೊಡಿತಾನೆ
ನನ್ನ ನೋಡಿ ಹಣ್ ಹಣ್ ಹಣ್ಣು ಅಂತಾನೆ
ಡಬ್ ಡಬ್ ಡಬ್ಬು ಅಂತೈತೆ. .ನನ್ನ ಗುಂಡಿಗೆ
ಲವ್ ಲವ್ ಲವ್ವು ಅಂತೈತೆ…
 
ಪಾದ ಸೋಕಿ ಪಾಪ ಹೋಯ್ತು ಧರಣೀಗೆ
ಆ ನೋಟ ತಾಕಿ ಜೀವ ಬಂತು ಧಮನೀಗೆ
ಕುಚೇಲ ಈ ಹೈದ. .ಕುಬೇರ ಆಗೋದ
ಕಣ್ಣಿಂದ ಇವಳ ಅಂದ ಚೆಂದ ಕಂಡಾಗ. .
ಏನು ಹೇಳ್ಲಿ ಅಂದಾನ. .
ಸಾಲುತಿಲ್ಲ ವ್ಯಾಕರಣ. .
ಕಣ್ಣಿನಾಗೆ ಬಾಣಾನ. .
ಬೀಸುತಾಳೆ ನೋಡಣ್ಣ. .
ಯಾರೆ ಆದ್ರೂ ಪ್ರೀತಿ ಮಾಡಲು ಸ್ಪೂರ್ತಿ ನನ್ನವಳು. .
ಬೆಲ್ ಬೆಲ್ ಬೆಲ್ಲು ಹೊಡಿತಾಳೆ..ಎದೆಯ ಒಳಗೆ
ಘಲ್ ಘಲ್ ಘಲ್ಲು ಅಂತೈತೆ. .
ಕಣ್ ಕಣ್ ಕಣ್ಣು ಹೊಡಿತಾಳೆ..ದಿನವೂ ಗುಂಡ್ಗೆ
ಧನ್ ಧನ್ ಧನ್ನು ಅಂತೈತೆ. ..
 
||ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು||

Maathu Nannolu song lyrics from Kannada Movie Gaja starring Darshan, Navya Nair, Devaraj, Lyrics penned by V Nagendra Prasad Sung by Sonu Nigam, Shreya Ghoshal, Music Composed by V Harikrishna, film is Directed by K Madesh and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ