Aithalakadi Lyrics

ಐತಲಕ್ಕಡಿ Lyrics

in Gaja

in ಗಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐತಲಕ್ಕಡಿ… ಐತಲಕ್ಕಡಿ…
ಐತಲಕ್ಕಡಿ… ಐತಲಕ್ಕಡಿ..
ಐತಲಕ್ಕಡಿ… ಐತಲಕ್ಕಡಿ…
 
ಬಾರೇ…ಬಾರೇ…ಬಾರೇ…
ಬಾರೇ…ಬಾರೇ…ಬಾರೇ…
ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….
 
ಹೇ.. ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….
 
ಆ…ಲಘ್ನ ಹಾಕೂಮಾ..
ವಾಲ್ಗಾ ಊದ್ಸೂಮಾ…
ಊಟ ಆಕ್ಸೂಮಾ…
ಕಟ್ಟಿಕೋ ಕಟ್ಟಿಕೋ…
 
ಹಾರನ್ ಕಟ್ಸೂಮಾ..
ಹಾಡ್ನಾ ಹಾಕ್ಸೂಮಾ…
ಡೌಲು ತೋರ್ಸೂಮಾ..
ಯಮ ಯಮ ಬುರಾಡುವಾ
ನನ್ನ ಡುಮಾ ಮುಂದೆ ಡುಮಾ
ಐತಲಕ್ಕಡಿ… ಐತಲಕ್ಕಡಿ…
ಐತಲಕ್ಕಡಿ… ಹೇ…ಐತಲಕ್ಕಡಿ…
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….||
 
ಮೀಸೆ ಮೀಸೆ ಮಲ್ಲಯ್ಯ ಗಿಲ್ಲಯ್ಯ
ಆಸೆ ಆಸೆ ಹೇಳಯ್ಯ ಮಾವಯ್ಯಾ…
ಬುಗುರಿ ನಿನ್ನ ಸೊಂಟ ಗಿರಗಿರನೆ ತಿರುಗುತೈತೆ
ನಾಟಿ ನಿಂದು ಗಲ್ಲ ಗಿಲ್ಲೋಕೆ ಸೆಂದಾಗೈತೆ
ಐತೆ ಐತೆ ಐತೆ ಐತೆ…ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ…ಒಳಗೆ ಏನೋ ಉಹೂ ಐತೆ
ಆ ಹ ಆ ಹ ಹಾ…ಓ ಓ ಹೊ ಹೋ…
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಓ ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ…||
 
ಅರೆ ನಾಟಿ ನಾಟಿ ಬೆನ್ನಿನ ಬೆಣ್ಣಿನ
ಮೀಟಿ ಮೀಟಿ ತುಕಡಾನ ತಿಂತೀಯ
ಬೆಣ್ಣೆ ಮೈಯ್ಯ ಹೆಣ್ಣೇ..ಮುತ್ತಿಟ್ರೆ ಮೆತ್ಕೊಂತೈತೆ
ಯಾರಗೂ ಕಮ್ಮಿ ಇಲ್ಲಾ, ವೈಯ್ಯಾರ ವೈನಾಗೈತೆ
ವೈಟು ವೈಟು ವೈಟು ವೈಟು,
ವೈಟು ರಜನಿಕಾಂತ್ ನೀನು…
ಯಾಕೆ ಯಾಕೆ ಹೊಗಳುತೀಯಾ
ಹೈಟು ಜಾಸ್ತಿ ಮಾಡಿತೀಯಾ..
ಆ ಆ ಆ …ಓ ಓ ಓ ಓ……
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಆ…ಲಘ್ನ ಹಾಕೂಮಾ..
ವಾಲ್ಗಾ ಊದ್ಸೂಮಾ…
ಊಟ ಆಕ್ಸೂಮಾ…
ಕಟ್ಟಿಕೋ ಕಟ್ಟಿಕೋ…
 
ಹಾರನ್ ಕಟ್ಸೂಮಾ..
ಹಾಡ್ನಾ ಹಾಕ್ಸೂಮಾ…
ಡೌಲು ತೋರ್ಸೂಮಾ..
ಯಮ ಯಮ ಬುರಾಡುವಾ
ನನ್ನ ಡುಮಾ ಮುಂದೆ ಡುಮಾ
ಐತಲಕ್ಕಡಿ… ಹೇ…ಐತಲಕ್ಕಡಿ…
ಐತಲಕ್ಕಡಿ… …ಐತಲಕ್ಕಡಿ…
ಐತಲಕ್ಕಡಿ……||

ಐತಲಕ್ಕಡಿ… ಐತಲಕ್ಕಡಿ…
ಐತಲಕ್ಕಡಿ… ಐತಲಕ್ಕಡಿ..
ಐತಲಕ್ಕಡಿ… ಐತಲಕ್ಕಡಿ…
 
ಬಾರೇ…ಬಾರೇ…ಬಾರೇ…
ಬಾರೇ…ಬಾರೇ…ಬಾರೇ…
ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….
 
ಹೇ.. ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….
 
ಆ…ಲಘ್ನ ಹಾಕೂಮಾ..
ವಾಲ್ಗಾ ಊದ್ಸೂಮಾ…
ಊಟ ಆಕ್ಸೂಮಾ…
ಕಟ್ಟಿಕೋ ಕಟ್ಟಿಕೋ…
 
ಹಾರನ್ ಕಟ್ಸೂಮಾ..
ಹಾಡ್ನಾ ಹಾಕ್ಸೂಮಾ…
ಡೌಲು ತೋರ್ಸೂಮಾ..
ಯಮ ಯಮ ಬುರಾಡುವಾ
ನನ್ನ ಡುಮಾ ಮುಂದೆ ಡುಮಾ
ಐತಲಕ್ಕಡಿ… ಐತಲಕ್ಕಡಿ…
ಐತಲಕ್ಕಡಿ… ಹೇ…ಐತಲಕ್ಕಡಿ…
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ….||
 
ಮೀಸೆ ಮೀಸೆ ಮಲ್ಲಯ್ಯ ಗಿಲ್ಲಯ್ಯ
ಆಸೆ ಆಸೆ ಹೇಳಯ್ಯ ಮಾವಯ್ಯಾ…
ಬುಗುರಿ ನಿನ್ನ ಸೊಂಟ ಗಿರಗಿರನೆ ತಿರುಗುತೈತೆ
ನಾಟಿ ನಿಂದು ಗಲ್ಲ ಗಿಲ್ಲೋಕೆ ಸೆಂದಾಗೈತೆ
ಐತೆ ಐತೆ ಐತೆ ಐತೆ…ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ…ಒಳಗೆ ಏನೋ ಉಹೂ ಐತೆ
ಆ ಹ ಆ ಹ ಹಾ…ಓ ಓ ಹೊ ಹೋ…
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಓ ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ…||
 
ಅರೆ ನಾಟಿ ನಾಟಿ ಬೆನ್ನಿನ ಬೆಣ್ಣಿನ
ಮೀಟಿ ಮೀಟಿ ತುಕಡಾನ ತಿಂತೀಯ
ಬೆಣ್ಣೆ ಮೈಯ್ಯ ಹೆಣ್ಣೇ..ಮುತ್ತಿಟ್ರೆ ಮೆತ್ಕೊಂತೈತೆ
ಯಾರಗೂ ಕಮ್ಮಿ ಇಲ್ಲಾ, ವೈಯ್ಯಾರ ವೈನಾಗೈತೆ
ವೈಟು ವೈಟು ವೈಟು ವೈಟು,
ವೈಟು ರಜನಿಕಾಂತ್ ನೀನು…
ಯಾಕೆ ಯಾಕೆ ಹೊಗಳುತೀಯಾ
ಹೈಟು ಜಾಸ್ತಿ ಮಾಡಿತೀಯಾ..
ಆ ಆ ಆ …ಓ ಓ ಓ ಓ……
 
|| ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಜಲ ಜಲ ಜಲಜಾಕ್ಷಿ
ಮಿನ ಮಿನ ಮಿನ ಮೀನಾಕ್ಷಿ
ಕಮ ಕಮ ಕಮ ಕಮಾಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೇ…ಐತಲ್ಲಡಿ ಬಾರೇ
 
ಆ…ಲಘ್ನ ಹಾಕೂಮಾ..
ವಾಲ್ಗಾ ಊದ್ಸೂಮಾ…
ಊಟ ಆಕ್ಸೂಮಾ…
ಕಟ್ಟಿಕೋ ಕಟ್ಟಿಕೋ…
 
ಹಾರನ್ ಕಟ್ಸೂಮಾ..
ಹಾಡ್ನಾ ಹಾಕ್ಸೂಮಾ…
ಡೌಲು ತೋರ್ಸೂಮಾ..
ಯಮ ಯಮ ಬುರಾಡುವಾ
ನನ್ನ ಡುಮಾ ಮುಂದೆ ಡುಮಾ
ಐತಲಕ್ಕಡಿ… ಹೇ…ಐತಲಕ್ಕಡಿ…
ಐತಲಕ್ಕಡಿ… …ಐತಲಕ್ಕಡಿ…
ಐತಲಕ್ಕಡಿ……||

Aithalakadi song lyrics from Kannada Movie Gaja starring Darshan, Navya Nair, Devaraj, Lyrics penned by V Nagendra Prasad Sung by Shankar Mahadevan, Shamitha Malnad, Music Composed by V Harikrishna, film is Directed by K Madesh and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ