Lambuji Lyrics

ಲಂಬೂಜಿ Lyrics

in Gaja

in ಗಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಲ್ಲೋ ಮಿಸ್ಟರ್‌ ಹೌ ಡುಯು ಡೂ
ಶನ್ನಾನನನನ
 
ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ
 
ಏನಾಯಿತೋ  ಇಂದು ಕಣೆ ನಾನು
ಯಾಕಾಯಿತೋ ಕಾರಣವೇನು 
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ಸಾಂಬಾ ರಂಬಾ ಹ್ಯಾಪಿ ಜೀ ...  
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ಸಾಂಬಾ ರಂಬಾ ಹ್ಯಾಪಿ ಜೀ ...  
 
||ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ||
 
ಚಿಗುರು ಮೀಸೆ ಬಂದ ಹುಡುಗ
ಚಿಗರೆಯೆಂತ ಹುಡುಗೀ  ನೋಡತಿಯ
ಚಿವುಟೋ  ಆಸೆ ಯಾಕೋ ಲಂಬೂಜಿ
 
ಶಿವನು ಕಣ್ಣ ಕೊಟ್ಟು ನೋಡಲ್ಲಿಕ್ಕೆ 
ಒಳಗೇ ಆಸೆ ಇಟ್ಟ ಕಾಡಲಿಕ್ಕೆ
ತಪ್ಪೇ ಇಲ್ಲ ಒಪ್ಪೆ ಮಾತಾ ಜೀ  ಓ.. ಜೀ  
 
ಮೀಸೆ  ಬಂದ್ರೆ ದೇಶ ಕೂಡ
ಕಾಣೋದಿಲ್ಲ ಅನ್ನಬೇಡ
ಜಡೆಯು ಬಂದ ಹೆಣ್ಣಿಗೆ ನೆಲ  ಕಾಣೋಲ್ಲ 
 
ಎವ್ರಿ ಬಡಿ
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ
 
||ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ||
 
ಏನಾಯಿತೋ  ಇಂದು ಕಣೆ ನಾನು
ಯಾಕಾಯಿತೋ ಕಾರಣವೇನು 
 
ಸೂರ್ಯ ಎತ್ತ ಹೋದ್ರೆ ಅತ್ತ ಕಡೆ
ಛತ್ರಿ ಹಿಡಿಯೋ ಛತ್ರಿ ಹುಡಿಗೀರು
ಗಂಡ ಬಂದ್ರೆ ತವರು ಮರೀತೀರ  
ಏ ಲವ್ ಯೂ ಅಂತ ಮಸ್ಕ ಹೋಡಿತೀರ
ಓಕೆ ಅಂದ್ರೇ ಬಸ್ಕಿ ಹೋಡಿತೀರ
ಬೇಗ ಅಮ್ಮೋರೇ ಗಂಡ ಮಾಡೋತೀರ
 
ಮದುವೆ ಅಂದ್ರೆ ಬ್ರಹ್ಮ ಗಂಟು
ಮನಸು ಹಾಕು ಅಗ್ರಿಮೆಂಟು 
ತಿಳಿಯೋ ಗೆಳೆಯ ಪ್ರೀತಿಯಿಂದ ಈ ಗುಟ್ಟು
 
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ ...  
ಎವ್ರಿ ಬಡಿ
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ ...  

-
ಹಲ್ಲೋ ಮಿಸ್ಟರ್‌ ಹೌ ಡುಯು ಡೂ
ಶನ್ನಾನನನನ
 
ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ
 
ಏನಾಯಿತೋ  ಇಂದು ಕಣೆ ನಾನು
ಯಾಕಾಯಿತೋ ಕಾರಣವೇನು 
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ಸಾಂಬಾ ರಂಬಾ ಹ್ಯಾಪಿ ಜೀ ...  
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ಸಾಂಬಾ ರಂಬಾ ಹ್ಯಾಪಿ ಜೀ ...  
 
||ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ||
 
ಚಿಗುರು ಮೀಸೆ ಬಂದ ಹುಡುಗ
ಚಿಗರೆಯೆಂತ ಹುಡುಗೀ  ನೋಡತಿಯ
ಚಿವುಟೋ  ಆಸೆ ಯಾಕೋ ಲಂಬೂಜಿ
 
ಶಿವನು ಕಣ್ಣ ಕೊಟ್ಟು ನೋಡಲ್ಲಿಕ್ಕೆ 
ಒಳಗೇ ಆಸೆ ಇಟ್ಟ ಕಾಡಲಿಕ್ಕೆ
ತಪ್ಪೇ ಇಲ್ಲ ಒಪ್ಪೆ ಮಾತಾ ಜೀ  ಓ.. ಜೀ  
 
ಮೀಸೆ  ಬಂದ್ರೆ ದೇಶ ಕೂಡ
ಕಾಣೋದಿಲ್ಲ ಅನ್ನಬೇಡ
ಜಡೆಯು ಬಂದ ಹೆಣ್ಣಿಗೆ ನೆಲ  ಕಾಣೋಲ್ಲ 
 
ಎವ್ರಿ ಬಡಿ
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ
 
||ಲಂಬು ಲಂಬು ಲಂಬು
ಲಂಬು ಲಂಬು ಲಂಬು
ಲಂಬೂಜಿ
ಭಂಗು ತಿಂದ ಮಂಗನಂಗೆ
ಹಿಂಗೆ ಯಾಕೆ ಹೇಳುಜಿ||
 
ಏನಾಯಿತೋ  ಇಂದು ಕಣೆ ನಾನು
ಯಾಕಾಯಿತೋ ಕಾರಣವೇನು 
 
ಸೂರ್ಯ ಎತ್ತ ಹೋದ್ರೆ ಅತ್ತ ಕಡೆ
ಛತ್ರಿ ಹಿಡಿಯೋ ಛತ್ರಿ ಹುಡಿಗೀರು
ಗಂಡ ಬಂದ್ರೆ ತವರು ಮರೀತೀರ  
ಏ ಲವ್ ಯೂ ಅಂತ ಮಸ್ಕ ಹೋಡಿತೀರ
ಓಕೆ ಅಂದ್ರೇ ಬಸ್ಕಿ ಹೋಡಿತೀರ
ಬೇಗ ಅಮ್ಮೋರೇ ಗಂಡ ಮಾಡೋತೀರ
 
ಮದುವೆ ಅಂದ್ರೆ ಬ್ರಹ್ಮ ಗಂಟು
ಮನಸು ಹಾಕು ಅಗ್ರಿಮೆಂಟು 
ತಿಳಿಯೋ ಗೆಳೆಯ ಪ್ರೀತಿಯಿಂದ ಈ ಗುಟ್ಟು
 
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ ...  
ಎವ್ರಿ ಬಡಿ
ರಾಂಬಾ ಸಾಂಬಾ ಸಾಂಬಾ ರಾಂಬಾ
ಸಸಸಸ  ಸಾಂಬಾ ರಾಂಬಾ  
ರಂಬಾ ಸಾಂಬಾ ರಂಬಾ ರಂಬಾ ಎಂಜಾಯ್ ಜೀ ...  

Lambuji song lyrics from Kannada Movie Gaja starring Darshan, Navya Nair, Devaraj, Lyrics penned by V Nagendra Prasad Sung by Shan, Chithra, Adi Harikrishna, Music Composed by V Harikrishna, film is Directed by K Madesh and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ