Du Du Duniya Lyrics

ದು ದು ದುನಿಯಾ Lyrics

in Gaja

in ಗಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ

ಸುನ್ನಾರೆ ಸುನ್ನಾರೆ
ಚಾಲೆಂಜ್ ಮಾಡೋ ಏಜಿದು
ಮುಂದಿಟ್ಟ ಹೆಜ್ಜೇನ ಹಿಂದಕ್ಕೆ
ಎಂದೂ ಇಡಬಾರದು

||ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ||
 
ಕಾಲಿಟ್ಟ ಮೇಲೆ ಏನಿದ್ರು ಜೀಲೆ 
ಗ್ಯಾರಂಟಿ ಹೂಮಲೆ
ಕೈ ಇಟ್ಟ ಮೇಲೆ ನಂಗಿಲ್ಲ ಸೋಲೆ 
ಗೆಲ್ಲೋದು ಮಾಮೂಲೆ
ಸೂರ್ಯನ ಹಾಗೆ ಬಾಳುವೆ
ಯಾರ ತಂಟೆಗೆ ಹೋಗಲಾರೆನು
ರಾಜನ ಹಾಗೆ ಆಳುವೆ
ನಾನು ಯಾರಿಗೂ ಬಾಗಲಾರೆನು

ತಕಿಟ ತದಿಮ್ಮಿ ಹೊಸತಾಳ
ಕಪಟ ಇರದ ದಿಲ್ಲುವಾಲ
 
ದಿದ್ದಿತೈ ದಿದ್ದಿತೈ
ಹೊಡಿ ಡೋಲ್ ಮಗಾ
ಭೂ ಭೂ ಭೂಮಿಗೆ
ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ ಮಗಾ ಮಗಾ ಮಗಾ...

ನಿಮ್ಮಿಂದ ಗ್ರೋತು
ನೀವೇನೆ ಬ್ರೀತು 
ಫುಡ್ ಇಂಪಾರ್ಟೆಂಟ್ 

ನೀವೆಲ್ಲ ಈಗ ಹಾರ್ಟಲ್ಲಿ ಜಾಗ 
ನೀಡಿದ್ದು ಶುಭಯೋಗ
ಆಡುವ ಏಜು ಮಾಡುವ ಮೋಜು
ಯಾತಕೆ ಚಿಂತೆ ಮಾಡುವೆ
ಪ್ರೀತಿಗೆ ಪ್ರೀತಿ ಸ್ನೇಹಕೆ ಸ್ನೇಹ 
ಜೀವವ ನಾನು ನೀಡುವೆ

ತಕಿಟ ತದಿಮ್ಮಿ ಹೊಸತಾಳ
ಕಪಟ ಇರದ ರಖ್‌ ವಾಲ
 
ದಿದ್ದಿತೈ ದಿದ್ದಿತೈ
ಹೊಡಿ ಡೋಲ್ ಮಗಾ
ಭೂ ಭೂ ಭೂಮಿಗೆ
ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ ಮಗಾ ಮಗಾ ಮಗಾ...
 
ಸುನ್ನಾರೆ ಸುನ್ನಾರೆ
ಚಾಲೆಂಜ್ ಮಾಡೋ ಏಜಿದು
ಮುಂದಿಟ್ಟ ಹೆಜ್ಜೇನ ಹಿಂದಕ್ಕೆ
ಎಂದೂ ಇಡಬಾರದು
 
||ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ||

-
ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ

ಸುನ್ನಾರೆ ಸುನ್ನಾರೆ
ಚಾಲೆಂಜ್ ಮಾಡೋ ಏಜಿದು
ಮುಂದಿಟ್ಟ ಹೆಜ್ಜೇನ ಹಿಂದಕ್ಕೆ
ಎಂದೂ ಇಡಬಾರದು

||ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ||
 
ಕಾಲಿಟ್ಟ ಮೇಲೆ ಏನಿದ್ರು ಜೀಲೆ 
ಗ್ಯಾರಂಟಿ ಹೂಮಲೆ
ಕೈ ಇಟ್ಟ ಮೇಲೆ ನಂಗಿಲ್ಲ ಸೋಲೆ 
ಗೆಲ್ಲೋದು ಮಾಮೂಲೆ
ಸೂರ್ಯನ ಹಾಗೆ ಬಾಳುವೆ
ಯಾರ ತಂಟೆಗೆ ಹೋಗಲಾರೆನು
ರಾಜನ ಹಾಗೆ ಆಳುವೆ
ನಾನು ಯಾರಿಗೂ ಬಾಗಲಾರೆನು

ತಕಿಟ ತದಿಮ್ಮಿ ಹೊಸತಾಳ
ಕಪಟ ಇರದ ದಿಲ್ಲುವಾಲ
 
ದಿದ್ದಿತೈ ದಿದ್ದಿತೈ
ಹೊಡಿ ಡೋಲ್ ಮಗಾ
ಭೂ ಭೂ ಭೂಮಿಗೆ
ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ ಮಗಾ ಮಗಾ ಮಗಾ...

ನಿಮ್ಮಿಂದ ಗ್ರೋತು
ನೀವೇನೆ ಬ್ರೀತು 
ಫುಡ್ ಇಂಪಾರ್ಟೆಂಟ್ 

ನೀವೆಲ್ಲ ಈಗ ಹಾರ್ಟಲ್ಲಿ ಜಾಗ 
ನೀಡಿದ್ದು ಶುಭಯೋಗ
ಆಡುವ ಏಜು ಮಾಡುವ ಮೋಜು
ಯಾತಕೆ ಚಿಂತೆ ಮಾಡುವೆ
ಪ್ರೀತಿಗೆ ಪ್ರೀತಿ ಸ್ನೇಹಕೆ ಸ್ನೇಹ 
ಜೀವವ ನಾನು ನೀಡುವೆ

ತಕಿಟ ತದಿಮ್ಮಿ ಹೊಸತಾಳ
ಕಪಟ ಇರದ ರಖ್‌ ವಾಲ
 
ದಿದ್ದಿತೈ ದಿದ್ದಿತೈ
ಹೊಡಿ ಡೋಲ್ ಮಗಾ
ಭೂ ಭೂ ಭೂಮಿಗೆ
ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ
ನಂದೇ ರೈಟ್ ಮಗಾ ಮಗಾ ಮಗಾ ಮಗಾ...
 
ಸುನ್ನಾರೆ ಸುನ್ನಾರೆ
ಚಾಲೆಂಜ್ ಮಾಡೋ ಏಜಿದು
ಮುಂದಿಟ್ಟ ಹೆಜ್ಜೇನ ಹಿಂದಕ್ಕೆ
ಎಂದೂ ಇಡಬಾರದು
 
||ದು ದು ದು ದುನಿಯಾ
ಸಖತ್ ಹಾಟ್ ಮಗಾ
ಮ ಮ  ಮನಸ್ಸು
ಸಖತ್ ಕೂಲ್ ಮಗಾ
ಪ್ರೀತಿಗೆ ಬ್ರೇಕಿಲ್ಲ
ನಡಿ ಜೂಟ್ ಮಗಾ||

Du Du Duniya song lyrics from Kannada Movie Gaja starring Darshan, Navya Nair, Devaraj, Lyrics penned by V Nagendra Prasad Sung by Tippu, Music Composed by V Harikrishna, film is Directed by K Madesh and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ