ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
|| ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…||
ನಾ ಹೋಗೋ ಹಾದೀಲಿ ಸಚಿನ್ನು ಗಂಗೂಲಿ
ಹಾಕ್ತಾರೋ ರಂಗೋಲಿ, ಹಾಡುತ್ತಾರೊ ಸುವ್ವಾಲಿ
ಗೊತ್ತಾಯ್ತೆ ಬೆಂಗಾಲಿ ನೀನು ಬಾರಿ ಚೆಂದುಳ್ಳಿ
ಕೇಳೇಲೇ ಪಾಂಚಾಲಿ ಅಲ್ವೇ ಅಲ್ಲ ನಾ ಪೋಲಿ..
ಬುಲ್ ಬುಲ್….ಬುಲ್ ಬುಲ್..
ಬುಲ್ ಬುಲ್ ಬುಲ್ ಬುಲ್ ಬುಲ್
ಗಜ ತುಂಟ ಕಣೆ, ಗಜ ಪಂಟ ಕಣೆ..
ಸೊಂಟ ತಂಟಕೆ ಹೋಗೋದಿಲ್ಲ
ಗಜ ರಾಜ ಕಣೆ, ಗಜ ಯೋಗ ಕಣೆ
ಗಜ ಇದ್ದ ಕಡೆ ಸೈನ್ಯ ಬೇಕಿಲ್ಲಾ…
ಬಂಗಾರಿ…ಬಂಗಾರಿ…
ಬಂ ಬಂ ಬಂ ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…||
ಅಳ್ತಾಳೆ ಅಳ್ತಾಳೆ ಐಶ್ವರ್ಯ ಅಳ್ತಾಳೆ
ಬಾಲಿವುಡ್ ಬರಬೇಡ ದಮ್ಮಯ್ಯ ಅಂತಾಳೆ
ಬಿಡ್ತಾಳೆ ಬಿಡ್ತಾಳೆ ಉಗಿ ಬಂಡಿ ಬಿಡ್ತಾಳೆ
ಕೇಳೋರು ಸಿಕ್ಬಿಟ್ರೆ ಬೋಗಿಲೆಟ್ನಲ್ ಬಿಡ್ತಾಳೆ
ಬುಲ್ ಬುಲ್….ಬುಲ್ ಬುಲ್..
ಬುಲ್ ಬುಲ್ ಬುಲ್ ಬುಲ್ ಬುಲ್
ಗಜ ಇದ್ದ ಕಡೆ ನಿಜ ಒಂದೆ ಕಣೆ
ಗಜ ಡವ್ವಿಗೆ ಬೀಳೋದಿಲ್ಲ
ಗಜ ಹೋದ ಕಡೆ ಜಗ ಒಂದು ಕಡೆ
ಗಜ ಯಾರ್ ಹಿಂದೆ ಹೋಗೋದೆ ಇಲ್ಲ..
|| ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ…||
ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
|| ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…||
ನಾ ಹೋಗೋ ಹಾದೀಲಿ ಸಚಿನ್ನು ಗಂಗೂಲಿ
ಹಾಕ್ತಾರೋ ರಂಗೋಲಿ, ಹಾಡುತ್ತಾರೊ ಸುವ್ವಾಲಿ
ಗೊತ್ತಾಯ್ತೆ ಬೆಂಗಾಲಿ ನೀನು ಬಾರಿ ಚೆಂದುಳ್ಳಿ
ಕೇಳೇಲೇ ಪಾಂಚಾಲಿ ಅಲ್ವೇ ಅಲ್ಲ ನಾ ಪೋಲಿ..
ಬುಲ್ ಬುಲ್….ಬುಲ್ ಬುಲ್..
ಬುಲ್ ಬುಲ್ ಬುಲ್ ಬುಲ್ ಬುಲ್
ಗಜ ತುಂಟ ಕಣೆ, ಗಜ ಪಂಟ ಕಣೆ..
ಸೊಂಟ ತಂಟಕೆ ಹೋಗೋದಿಲ್ಲ
ಗಜ ರಾಜ ಕಣೆ, ಗಜ ಯೋಗ ಕಣೆ
ಗಜ ಇದ್ದ ಕಡೆ ಸೈನ್ಯ ಬೇಕಿಲ್ಲಾ…
ಬಂಗಾರಿ…ಬಂಗಾರಿ…
ಬಂ ಬಂ ಬಂ ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…||
ಅಳ್ತಾಳೆ ಅಳ್ತಾಳೆ ಐಶ್ವರ್ಯ ಅಳ್ತಾಳೆ
ಬಾಲಿವುಡ್ ಬರಬೇಡ ದಮ್ಮಯ್ಯ ಅಂತಾಳೆ
ಬಿಡ್ತಾಳೆ ಬಿಡ್ತಾಳೆ ಉಗಿ ಬಂಡಿ ಬಿಡ್ತಾಳೆ
ಕೇಳೋರು ಸಿಕ್ಬಿಟ್ರೆ ಬೋಗಿಲೆಟ್ನಲ್ ಬಿಡ್ತಾಳೆ
ಬುಲ್ ಬುಲ್….ಬುಲ್ ಬುಲ್..
ಬುಲ್ ಬುಲ್ ಬುಲ್ ಬುಲ್ ಬುಲ್
ಗಜ ಇದ್ದ ಕಡೆ ನಿಜ ಒಂದೆ ಕಣೆ
ಗಜ ಡವ್ವಿಗೆ ಬೀಳೋದಿಲ್ಲ
ಗಜ ಹೋದ ಕಡೆ ಜಗ ಒಂದು ಕಡೆ
ಗಜ ಯಾರ್ ಹಿಂದೆ ಹೋಗೋದೆ ಇಲ್ಲ..
|| ಬಂಗಾರಿ ಯಾರೆ ನೀ ಬುಲ್ ಬುಲ್
ಸಿಂಗಾರಿ ಯಾರೆ ನೀ ಬುಲ್ ಬುಲ್
ಬೆಂಗಾಲಿ ಬೆಡಗಿ ನಾ,
ಚಿಂಗಾರಿ ಹುಡುಗಿ ನಾ
ಕಿಚ್ಚಾಡಿಸೋಣು ಯಾರೊಲೋ…
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ
ಜಿ ಎ ಜೆ ಎ ಗಜ….
ರಾಕ್ ರಾಕ್ ರಾಕ್ ರಾಕ್ ಗಜ…||
Bangari Yaare Nee song lyrics from Kannada Movie Gaja starring Darshan, Navya Nair, Devaraj, Lyrics penned by V Nagendra Prasad Sung by Jassie Gift, Chaithra, Music Composed by V Harikrishna, film is Directed by K Madesh and film is released on 2008