Oh Chennayya Lyrics

ಓ..ಚನ್ನಯ್ಯ Lyrics

in Gaali Gopura

in ಗಾಳಿ ಗೋಪುರ

LYRIC

Song Details Page after Lyrice

... ಚನ್ನಯ್ಯ...ಆ ಆ… ಹೊಯ್....
... ಚನ್ನಯ್ಯ...ಓಓಓಓಓಓಓಓಓ
 
ಬಂಡತನ ಎಂದುಕೊಂತ
ಸುಗ್ಗಿ ಹಾಡು ಹಾಡಿಕೊಂತ  
ಕಣದಾಗೆ ಭತ್ತ ಸೂರೆಲೋ 
.. ಚನ್ನಯ್ಯ..ಗದ್ಯಾಗೆ
ಎತ್ತ ಹೋದ್ಯಲೋ 
.. ಚನ್ನಯ್ಯ..ಗದ್ಯಾಗೆ
ಎತ್ತ ಹೋದ್ಯಲೋ 
 
ಬೆಳ್ಳಂ ಬೆಳ್ಳಗ್ಗೆ ಎದ್ದು ಬಂದೆ
ಬಿಸಿಲಾಗೆ ಕಾದು ಕುಂತೆ
ಓಓಓಓಓ.. ಓಓಓ
ಓಓ..ಓಓಓಓಓ..  
ಬುತ್ತಿಗಿಟ್ಟು ಖಾರ ನುಂಗಿ 
ಬುತ್ತಿಕಟ್ಟಿ ನೆತ್ತಿ ಇಟ್ಟೆಲೊ  
.. ಚನ್ನಯ್ಯಾ ನಿನ್ನ ಹೆಜ್ಜೆ  
ಮುಂದೆ ಸಾಗಲೋ 
.. ಚನ್ನಯ್ಯಾ ನಿನ್ನ ಹೆಜ್ಜೆ  
ಮುಂದೆ ಸಾಗಲೋ 
.. ಚನ್ನಯ್ಯಾ ನಿನ್ನ ಹೆಜ್ಜೆ
ಮುಂದೆ ಸಾಗಲೋ 
 
ಮೇಲು ಬಯಲಲ್
ಹುಲ್ಲೆ ಎಲ್ಲಾ ಹೊಯ್... 
ಕೀಳು ಬಯಲಲ್ ಜಲ್ಲೆ ಇಲ್ಲಾ... 
ನಾಳೆ ವರುಷ ಸಾಲದಿಲ್ಲಾ
ಭೂ ತಾಯಿ ನಿನಕಡೆಗವ್ಳೋ 
ಚನ್ನಯ್ಯ ಧ್ಯಾನಲಕ್ಷ್ಮಿ
ಬಂದು ನಿಂದಳೋ 
ಚನ್ನಯ್ಯ ಧ್ಯಾನಲಕ್ಷ್ಮಿ
ಬಂದು ನಿಂದಳೋ
 
ಬಂದ ಜನಾ ಎಂದು ಬಂದ್ಳ
ಸುಗ್ಗಿ ಹಾಡು ಹಾಡಿಕೊಂತ
ಕಣದಾಗೆ ಭತ್ತ ಸುರಲೋ
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ
 
ಊರಾಚೆ ಲಾಲಿರಿ ಸಿರಿ ಹೊಯ್..
ಕಣ ಪ್ರೇಮ ದಯವಿರಲೋ
ನಮಗಿನ್ನೂ ಕೊರತೆಯೇನು
ನಮಗೆ ರಾಜ್ಯ ತಾನೆಲೋ
.. ಚನ್ನಯ್ಯಾ... ನಮ ಮಾತಿಗೆ
ಎದುರು ಯಾರೆಲೋ
.. ಚನ್ನಯ್ಯಾ... ನಮ ಮಾತಿಗೆ
ಎದುರು ಯಾರೆಲೋ
 
|| ಬಂಡತನ ಎಂದುಕೊಂತ
ಸುಗ್ಗಿ ಹಾಡು ಹಾಡಿಕೊಂತಾ  
ಕಣದಾಗೆ ಭತ್ತ ಸೂರೆಲೋ 
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ 
.. ಚನ್ನಯ್ಯ….
ಗದ್ಯಾಗೆ ಎತ್ತ ಹೋದ್ಯಲೋ…||

... ಚನ್ನಯ್ಯ...ಆ ಆ… ಹೊಯ್....
... ಚನ್ನಯ್ಯ...ಓಓಓಓಓಓಓಓಓ
 
ಬಂಡತನ ಎಂದುಕೊಂತ
ಸುಗ್ಗಿ ಹಾಡು ಹಾಡಿಕೊಂತ  
ಕಣದಾಗೆ ಭತ್ತ ಸೂರೆಲೋ 
.. ಚನ್ನಯ್ಯ..ಗದ್ಯಾಗೆ
ಎತ್ತ ಹೋದ್ಯಲೋ 
.. ಚನ್ನಯ್ಯ..ಗದ್ಯಾಗೆ
ಎತ್ತ ಹೋದ್ಯಲೋ 
 
ಬೆಳ್ಳಂ ಬೆಳ್ಳಗ್ಗೆ ಎದ್ದು ಬಂದೆ
ಬಿಸಿಲಾಗೆ ಕಾದು ಕುಂತೆ
ಓಓಓಓಓ.. ಓಓಓ
ಓಓ..ಓಓಓಓಓ..  
ಬುತ್ತಿಗಿಟ್ಟು ಖಾರ ನುಂಗಿ 
ಬುತ್ತಿಕಟ್ಟಿ ನೆತ್ತಿ ಇಟ್ಟೆಲೊ  
.. ಚನ್ನಯ್ಯಾ ನಿನ್ನ ಹೆಜ್ಜೆ  
ಮುಂದೆ ಸಾಗಲೋ 
.. ಚನ್ನಯ್ಯಾ ನಿನ್ನ ಹೆಜ್ಜೆ  
ಮುಂದೆ ಸಾಗಲೋ 
.. ಚನ್ನಯ್ಯಾ ನಿನ್ನ ಹೆಜ್ಜೆ
ಮುಂದೆ ಸಾಗಲೋ 
 
ಮೇಲು ಬಯಲಲ್
ಹುಲ್ಲೆ ಎಲ್ಲಾ ಹೊಯ್... 
ಕೀಳು ಬಯಲಲ್ ಜಲ್ಲೆ ಇಲ್ಲಾ... 
ನಾಳೆ ವರುಷ ಸಾಲದಿಲ್ಲಾ
ಭೂ ತಾಯಿ ನಿನಕಡೆಗವ್ಳೋ 
ಚನ್ನಯ್ಯ ಧ್ಯಾನಲಕ್ಷ್ಮಿ
ಬಂದು ನಿಂದಳೋ 
ಚನ್ನಯ್ಯ ಧ್ಯಾನಲಕ್ಷ್ಮಿ
ಬಂದು ನಿಂದಳೋ
 
ಬಂದ ಜನಾ ಎಂದು ಬಂದ್ಳ
ಸುಗ್ಗಿ ಹಾಡು ಹಾಡಿಕೊಂತ
ಕಣದಾಗೆ ಭತ್ತ ಸುರಲೋ
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ
 
ಊರಾಚೆ ಲಾಲಿರಿ ಸಿರಿ ಹೊಯ್..
ಕಣ ಪ್ರೇಮ ದಯವಿರಲೋ
ನಮಗಿನ್ನೂ ಕೊರತೆಯೇನು
ನಮಗೆ ರಾಜ್ಯ ತಾನೆಲೋ
.. ಚನ್ನಯ್ಯಾ... ನಮ ಮಾತಿಗೆ
ಎದುರು ಯಾರೆಲೋ
.. ಚನ್ನಯ್ಯಾ... ನಮ ಮಾತಿಗೆ
ಎದುರು ಯಾರೆಲೋ
 
|| ಬಂಡತನ ಎಂದುಕೊಂತ
ಸುಗ್ಗಿ ಹಾಡು ಹಾಡಿಕೊಂತಾ  
ಕಣದಾಗೆ ಭತ್ತ ಸೂರೆಲೋ 
.. ಚನ್ನಯ್ಯ..
ಗದ್ಯಾಗೆ ಎತ್ತ ಹೋದ್ಯಲೋ 
.. ಚನ್ನಯ್ಯ….
ಗದ್ಯಾಗೆ ಎತ್ತ ಹೋದ್ಯಲೋ…||

Oh Chennayya song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by G V Iyer Sung by Ghantasala, Renuka, Music Composed by T G Lingappa, film is Directed by B R Panthulu and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ