Dhooliyayithu Gaaligopura Lyrics

ಧೂಳಿಯಾಯಿತು ಗಾಳಿ ಗೋಪುರ Lyrics

in Gaali Gopura

in ಗಾಳಿ ಗೋಪುರ

Video:
ಸಂಗೀತ ವೀಡಿಯೊ:

LYRIC

ಧೂಳಿಯಾಯಿತು ಗಾಳಿ ಗೋಪುರ 
ತೂರಿ ಹೋಯಿತು ದೂರ ಗಗನ ತಾರ...
ನೀನು ಮಾಡಿದ ಪಾಪ ಪುಣ್ಯವೇ
ಬುತ್ತಿಯಾಗಿದೇ ನಿನ್ನ ಬಾಳಿಗೆ... ಆಆಆ... 
 
ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ 
ನೀನು ಹೆತ್ತ ಮಗನೇ ಹಗೆಯ
ಸಾಧಿಪ ಕಾಲವಿದುವಯ್ಯಾ...  
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 
  
ನಂಬಿದೆಲ್ಲಾ ನಡೆಯುವುದೆಂಬುವುದು 
ಮೂರ್ಖನ ಮತವಯ್ಯಾ 
ಅತೀ ಆಸೆ ಗತಿ ಕೇಡು
ಎಂಬ ಗಾದೆಯ ತಿಳಿಯಯ್ಯಾ 
ಅಂದಿನ ಆ ಮೋಸ
ನಿನ್ನಇಂದಿನ ಈ ನಾಶ 
ಇದುವೇ ನಿಜವೂ ಕೇಳಯ್ಯಾ..... 
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 
 
ತ್ಯಾಗ ನಿನ್ನ ರಕ್ಷೆಯು ಎಂಬ
ನಂಬಿಕೆ ಬಿಡಬೇಡ…
ತಾಳಿದವನನೇ ಬಾಳುವನೆಂಬ
ಸತ್ಯವ ಮರೆಬೇಡಾ 
ವೇದನೇ ಕ್ಷಣ ಮಾತ್ರ
ಇದು ಜೀವನದ ಸೂತ್ರ 
ಇದುವೇ ನಿಜವು ಕೇಳಯ್ಯಾ ......  
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ 
ನೀನು ಹೆತ್ತ ಮಗನೇ ಹಗೆಯ
ಸಾಧಿಪ ಕಾಲವಿದುವಯ್ಯಾ...
  
ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 

ಧೂಳಿಯಾಯಿತು ಗಾಳಿ ಗೋಪುರ 
ತೂರಿ ಹೋಯಿತು ದೂರ ಗಗನ ತಾರ...
ನೀನು ಮಾಡಿದ ಪಾಪ ಪುಣ್ಯವೇ
ಬುತ್ತಿಯಾಗಿದೇ ನಿನ್ನ ಬಾಳಿಗೆ... ಆಆಆ... 
 
ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ 
ನೀನು ಹೆತ್ತ ಮಗನೇ ಹಗೆಯ
ಸಾಧಿಪ ಕಾಲವಿದುವಯ್ಯಾ...  
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 
  
ನಂಬಿದೆಲ್ಲಾ ನಡೆಯುವುದೆಂಬುವುದು 
ಮೂರ್ಖನ ಮತವಯ್ಯಾ 
ಅತೀ ಆಸೆ ಗತಿ ಕೇಡು
ಎಂಬ ಗಾದೆಯ ತಿಳಿಯಯ್ಯಾ 
ಅಂದಿನ ಆ ಮೋಸ
ನಿನ್ನಇಂದಿನ ಈ ನಾಶ 
ಇದುವೇ ನಿಜವೂ ಕೇಳಯ್ಯಾ..... 
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 
 
ತ್ಯಾಗ ನಿನ್ನ ರಕ್ಷೆಯು ಎಂಬ
ನಂಬಿಕೆ ಬಿಡಬೇಡ…
ತಾಳಿದವನನೇ ಬಾಳುವನೆಂಬ
ಸತ್ಯವ ಮರೆಬೇಡಾ 
ವೇದನೇ ಕ್ಷಣ ಮಾತ್ರ
ಇದು ಜೀವನದ ಸೂತ್ರ 
ಇದುವೇ ನಿಜವು ಕೇಳಯ್ಯಾ ......  
 
|| ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ 
ನೀನು ಹೆತ್ತ ಮಗನೇ ಹಗೆಯ
ಸಾಧಿಪ ಕಾಲವಿದುವಯ್ಯಾ...
  
ಕಾಲನಮ್ಮಾ ಆಳು ಎಂಬ
ಕನಸು ಕಾಣುವೆಯಾ…|| 

Dhooliyayithu Gaaligopura song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by Vijaya Narasimha Sung by Raghavulu, Music Composed by T G Lingappa, film is Directed by B R Panthulu and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ